Published : Feb 14, 2026, 07:13 AM ISTUpdated : Feb 14, 2026, 11:28 PM IST

India Latest News Live: ಪ್ರೇಮಿಗಳ ದಿನದ ರಾತ್ರಿ ನಟ ವಿಕಿ ಕೌಶಲ್ ನೆನಪಿಸಿಕೊಂಡು Rashmika Mandanna ಭಾವುಕ ಪೋಸ್ಟ್​

ಸಾರಾಂಶ

ನವದೆಹಲಿ: 2024-25ನೇ ಸಾಲಿನ ಹಣಕಾಸು ವರ್ಷದಲ್ಲಿ 10 ಚುನಾವಣಾ ಟ್ರಸ್ಟ್‌ಗಳು 3826.34 ಕೋಟಿ ರು. ದೇಣಿಗೆ ಸ್ವೀಕರಿಸಿ, ರಾಜಕೀಯ ಪಕ್ಷಗಳಿಗೆ ಹಂಚಿದೆ. ಈ ಪೈಕಿ ಬಿಜೆಪಿ ಅತಿ ಹೆಚ್ಚು ಅಂದರೆ 3157 ಕೋಟಿ ರು. ದೇಣಿಗೆ ಸ್ವೀಕರಿಸಿದೆ. ಇದು ಒಟ್ಟು ದೇಣಿಗೆಯಲ್ಲಿ ಶೇ.82ರಷ್ಟಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಲಾದ ದೇಣಿಗೆ ಕುರಿತ ಅಂಕಿ ಅಂಶ ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ. ಒಟ್ಟು 20 ಚುನಾವಣಾ ಟ್ರಸ್ಟ್‌ಗಳ ಪೈಕಿ 10 ದೇಣಿಗೆ ಸಂಗ್ರಹಿಸಿವೆ, 5 ಸಂಸ್ಥೆಗಳ ಕುರಿತ ಯಾವುದೇ ವರದಿ ಸಲ್ಲಿಕೆಯಾಗಿಲ್ಲ. ಉಳಿದಂತೆ ಕಾಂಗ್ರೆಸ್‌ 298.7 ಕೋಟಿ ರು., ಟಿಎಂಸಿಗೆ 102 ಕೋಟಿ ರು. ನೀಡಲಾಗಿದೆ. ಉಳಿದಂತೆ 19 ಇತರ ಪಕ್ಷಗಳು 267.9 ಕೋಟಿ ರು. ದೇಣಿಗೆ ಸ್ವೀಕರಿಸಿವೆ

Rashmika Mandanna and Vicky Kaushal

11:28 PM (IST) Feb 14

ಪ್ರೇಮಿಗಳ ದಿನದ ರಾತ್ರಿ ನಟ ವಿಕಿ ಕೌಶಲ್ ನೆನಪಿಸಿಕೊಂಡು Rashmika Mandanna ಭಾವುಕ ಪೋಸ್ಟ್​

ಮದುವೆ ಸುದ್ದಿಯ ನಡುವೆ, ರಶ್ಮಿಕಾ ಮಂದಣ್ಣ ಪ್ರೇಮಿಗಳ ದಿನದಂದು ವಿಕ್ಕಿ ಕೌಶಲ್ ಅವರನ್ನು ನೆನಪಿಸಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು? ರಾತ್ರಿಯ ವೇಳೆ ಅವರು ಇದನ್ನು ನೆನಪಿಸಿಕೊಂಡದ್ದು ಏಕೆ? ಇಲ್ಲಿದೆ ಡಿಟೇಲ್ಸ್​.

Read Full Story

11:03 PM (IST) Feb 14

ನನಗೆ ಕೇವಲ 19 ಮಕ್ಕಳು, ಕೊನೆ ಮಗು ಈಗಷ್ಟೇ ಮಾರ್ಕೆಟ್​ಗೆ ಬಂದಿದೆ, ದಿನವೂ ಒಬ್ಬೊಬ್ಬಳ ಜೊತೆ...

ಇಸ್ಲಾಮಿಕ್ ವಿದ್ವಾಂಸ ಮುಫ್ತಿ ತಾರಿಕ್ ಮಸೂದ್ ಅವರ ಸಂದರ್ಶನವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ತಮಗೆ ನಾಲ್ಕು ಪತ್ನಿಯರು ಮತ್ತು 19 ಮಕ್ಕಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಧರ್ಮೋಪದೇಶಕರು, ಬಹುಪತ್ನಿತ್ವವನ್ನು ಸಮರ್ಥಿಸುವ ಪುಸ್ತಕವನ್ನೂ ಬರೆದಿದ್ದಾರೆ.

Read Full Story

10:55 PM (IST) Feb 14

ಬಾಣದ ಕಪ್ಪೆಯ ವಿಷ ಬಳಸಿ ಅಲೆಕ್ಸಿ ನವಲ್ನಿ ಕೊ*ಲೆ, ಮಾಡಿದ್ದು ವ್ಲಾಡಿಮಿರ್‌ ಪುಟಿನ್‌ - ಐದು ದೇಶಗಳ ಆರೋಪ!

Alexei Navalny Killed by Dart Frog Toxin: 5 Nations Blame Putin ರಷ್ಯಾ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರನ್ನು 'ಎಪಿಬ್ಯಾಟಿಡಿನ್' ಎಂಬ ವಿಷಕಾರಿ ಅಂಶದಿಂದ ಸಾಯಿಸಲಾಗಿದೆ ಎಂದು ಯುಕೆ, ಫ್ರಾನ್ಸ್ ಸೇರಿದಂತೆ ಐದು ಯುರೋಪಿಯನ್ ರಾಷ್ಟ್ರಗಳು ದೃಢಪಡಿಸಿವೆ.

Read Full Story

10:17 PM (IST) Feb 14

ಅಕ್ಕನ ಸಾವಿನಿಂದ ನೊಂದ ಸೋದರರು, ಗಂಗಾ ನದಿಯಲ್ಲಿ ಚಿತಾಭಸ್ಮ ವಿಸರ್ಜಿಸಿ ಹೋಟೆಲ್‌ನಲ್ಲಿ ಆ*ತ್ಮಹ*ತ್ಯೆ!

Tragic: Hyderabad Siblings Die in Varanasi Hotel Room ಹೈದರಾಬಾದ್‌ನಲ್ಲಿ ಅಕ್ಕ ಆತ್ಮ*ಹ*ತ್ಯೆ ಮಾಡಿಕೊಂಡ ಎರಡು ವಾರಗಳ ನಂತರ, ಆಕೆಯ ಚಿತಾಭಸ್ಮ ವಿಸರ್ಜನೆಗೆ ವಾರಣಾಸಿಗೆ ತೆರಳಿದ್ದ ಇಬ್ಬರು ಸಹೋದರರು ಹೋಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read Full Story

10:05 PM (IST) Feb 14

ಹತ್ತೇ ನಿಮಿಷ ವಾದಿಸಿ ಗೆದ್ದು ಬೀಗಿದ 19ರ ಭಾವಿ ವೈದ್ಯ! ಸುಪ್ರೀಂ ಕೋರ್ಟನ್ನೇ ದಂಗಾಗಿಸಿದ ತರುಣನ ಸ್ಟೋರಿ ಕೇಳಿ

19 ವರ್ಷದ ವಿದ್ಯಾರ್ಥಿ ಅಥರ್ವ ಚತುರ್ವೇದಿ, ತನಗಾದ ಅನ್ಯಾಯದ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ತಾನೇ ಖುದ್ದು ವಾದ ಮಂಡಿಸಿ ಗೆಲುವು ಸಾಧಿಸಿದ್ದಾನೆ. ಎರಡು ಬಾರಿ ನೀಟ್ ಪಾಸಾದರೂ EWS ಕೋಟಾದಡಿ ವೈದ್ಯಕೀಯ ಸೀಟು ನಿರಾಕರಿಸಿದ್ದನ್ನು ಪ್ರಶ್ನಿಸಿದ್ದ  ಆತನಿಗೆ ತಾತ್ಕಾಲಿಕ ಪ್ರವೇಶ ನೀಡುವಂತೆ ಆದೇಶಿಸಿದೆ.

Read Full Story

09:03 PM (IST) Feb 14

ಸ್ಕಿನ್ ಸ್ಟ್ರೀಮಿಂಗ್ ಟು ಸ್ಲಗ್ಗಿಂಗ್ - ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು Gen Z ಮಾಡ್ತಿರೋ ವಿಭಿನ್ನ ಪ್ರಯೋಗಗಳಿವು!

ಈಗಿನ ಜನರೇಷನ್‌ ಚರ್ಮದ ನ್ಯಾಚುರಲ್ ಸೌಂದರ್ಯವನ್ನು ಉಳಿಸಿಕೊಂಡು ಹೇಗೆ ಶೈನ್‌ ಆಗಬಹುದು ಅಂತ ಯೋಚಿಸ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದ್ಯ 'ಸ್ಕಿನ್ ಸೈಕ್ಲಿಂಗ್'ನಂತಹ ವಿಚಿತ್ರ ಆದ್ರೂ ಎಫೆಕ್ಟಿವ್ ಆದ ಬ್ಯೂಟಿ ಹ್ಯಾಕ್‌ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

 

Read Full Story

08:01 PM (IST) Feb 14

ಅಪ್ಪ-ಅಮ್ಮ ದುಡ್ಡು ಖಾಲಿ ಮಾಡ್ತಾರೆ ಅಂತ ಗಿಫ್ಟ್‌ ಹಣದಲ್ಲಿ ಚಿನ್ನ ಖರೀದಿಸಿದ 10ರ ಬಾಲೆ; ಈಗ ಈಕೆ ಲಕ್ಷಾಧಿಪತಿ!

ಚೀನಾದ 10 ವರ್ಷದ ಬಾಲಕಿಯೊಬ್ಬಳು, ತನಗೆ ಉಡುಗೊರೆಯಾಗಿ ಸಿಕ್ಕ ಹಣವನ್ನು ಪೋಷಕರು ಖರ್ಚು ಮಾಡಬಹುದೆಂಬ ಭಯದಿಂದ ಚಿನ್ನದಲ್ಲಿ ಹೂಡಿಕೆ ಮಾಡಿದ್ದಳು. ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾದ ಕಾರಣ, ಆಕೆಯ ಈ ಬುದ್ಧಿವಂತಿಕೆಯ ಹೂಡಿಕೆಯು ಈಗ ಲಕ್ಷಾಂತರ ರೂಪಾಯಿ ಲಾಭವನ್ನು ತಂದುಕೊಟ್ಟಿದೆ.
Read Full Story

07:31 PM (IST) Feb 14

ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು?

ಪ್ರೇಮಿಗಳ ದಿನಾಚರಣೆ ದಿನ ದುರಂತ ಅಂತ್ಯಕಂಡ ಜೋಡಿ, ಕಾರಿನೊಳಗೆ ನಡೆದಿದ್ದೇನು? ಕಳೆದ ಕೆಲ ವರ್ಷಗಳಿಂದ ಪ್ರಣಯ ಹಕ್ಕಿಗಳಾಗಿದ್ದ ಈ ಜೋಡಿ ವ್ಯಾಲಟೈನ್ಸ್ ಡೇ ದಿನವೇ ಸಾವು ಕಂಡಿದ್ದು ಹೇಗೆ, ಟಾಟಾ ಅಲ್ಟ್ರೋಜ್ ಕಾರಿನೊಳಗಿನ ರಹಸ್ಯ.

 

Read Full Story

07:29 PM (IST) Feb 14

ಕ್ಲಿನಿಕ್‌ನಲ್ಲಿ ಮಗುವಿನ ಸರ ಕದ್ದು ನುಂಗಿದ ಕಳ್ಳಿ; ಚೈನ್‌ ಹೊರತೆಗೆಯಲು ಈಗ ಸರ್ಜರಿಯೇ ದಾರಿ?

ಮಲಪ್ಪುರಂನ ನಿಲಂಬೂರ್‌ನಲ್ಲಿ ಮಗುವಿನ ಚಿನ್ನದ ಸರ ಕಿತ್ತು ನುಂಗಿದ್ದ ಮಹಿಳೆಯ ಹೊಟ್ಟೆಯಿಂದ ಸರ ಇನ್ನೂ ಹೊರಬಂದಿಲ್ಲ. ಎರಡು ಬಾರಿ ಎನಿಮಾ ನೀಡಿದರೂ ಪ್ರಯೋಜನವಾಗಿಲ್ಲ. ಸದ್ಯ ಪೊಲೀಸರ ಕಾವಲಿನಲ್ಲಿ ಆಕೆಯನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

 

Read Full Story

07:07 PM (IST) Feb 14

ಎಪ್ಸ್ಟೀನ್‌ ಫೈಲ್ಸ್‌ನಲ್ಲಿ ಹೆಸರು ಕೇಳಿ ಬರ್ತಿದ್ದಂತೆ DP World ಸ್ಥಾನಕ್ಕೆ ರಾಜೀನಾಮೆ ನೀಡಿದ ದುಬೈ 'ಸುಲ್ತಾನ್‌', ಭಾರತೀಯ ಹೊಸ ಸಿಇಒ!

DP World CEO Resigns Over Epstein Files; Yuvaraj Narayan New CEO ಜೆಫ್ರಿ ಎಪ್ಸ್ಟೀನ್ ಹಗರಣದ ಎಫೆಕ್ಟ್‌ನಿಂದಾಗಿ ಡಿಪಿ ವರ್ಲ್ಡ್ (DP World) ಅಧ್ಯಕ್ಷ ಸುಲ್ತಾನ್ ಸುಲಾಯೆಮ್ ರಾಜೀನಾಮೆ ನೀಡಿದ್ದು, ಭಾರತೀಯ ಮೂಲದ ಯುವರಾಜ್ ನಾರಾಯಣ್ ಅವರು ಸಿಇಒ ಆಗಿ ನೇಮಕವಾಗಿದ್ದಾರೆ.

 

Read Full Story

06:43 PM (IST) Feb 14

SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಏನೂ ಅರಿಯದ ಗಂಡನ ಕತೆ ಕ್ಲೋಸ್

SIR ನೆಪದಲ್ಲಿ ಲವರ್ ಮನೆಗೆ ತೆರಳಿ ಚುನಾವಣಾಧಿಕಾರಿಯ ಸರಸ, ಮುಂದಿನ ಸಲ್ಲಾಪಕ್ಕೆ ಗಂಡ ಅಡ್ಡಿಯಾಗಬಹುದು ಎಂದು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಕರೆಯಿಸಿ ಹತ್ಯೆ ಮಾಡಿದ ಚುನಾವಣಾಧಿಕಾರಿ ಮಹಾ ಷಡ್ಯಂತ್ರ ಬಯಲಾಗಿದೆ.

 

Read Full Story

06:39 PM (IST) Feb 14

'ಅವನನ್ನ ರೂಮ್‌ನಲ್ಲಿ ಲಾಕ್ ಮಾಡಿ ಇಡಬೇಕಿತ್ತು'; ಸೂರ್ಯಕುಮಾರ್ ಕ್ಯಾಪ್ಟನ್ಸಿ ವಿರುದ್ಧ ಕೃಷ್ಣಮಾಚಾರಿ ಶ್ರೀಕಾಂತ್ ಗರಂ

ನಮೀಬಿಯಾ ವಿರುದ್ಧದ ಟಿ20 ಪಂದ್ಯದಲ್ಲಿ, ಸ್ಪಿನ್ನರ್ ವರುಣ್ ಚಕ್ರವರ್ತಿಗೆ ಪೂರ್ಣ ಬೌಲಿಂಗ್ ಕೋಟಾ ನೀಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ನಿರ್ಧಾರವನ್ನು ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ 'ಅಸಂಬದ್ಧ' ಎಂದು ಟೀಕಿಸಿದ್ದಾರೆ. 

Read Full Story

06:21 PM (IST) Feb 14

ನಾಳೆ ಭಾರತ-ಪಾಕ್ ಹೈವೋಲ್ಟೇಜ್ ಪಂದ್ಯ; ಮ್ಯಾಚ್ ಎಷ್ಟು ಗಂಟೆಗೆ ಆರಂಭ? ಉಚಿತ ವೀಕ್ಷಣೆ, ಹವಾಮಾನ ವರದಿ ಇಲ್ಲಿದೆ

ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಟಿ20 ಪಂದ್ಯ ನಾಳೆ ಕೊಲಂಬೊದಲ್ಲಿ ನಡೆಯಲಿದೆ. ಸೂಪರ್ 8 ಹಂತಕ್ಕೇರಲು ಎರಡೂ ತಂಡಗಳು ಸೆಣಸಲಿದ್ದು, ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಯಾರು ಮಿಂಚಬಹುದು? ಪಂದ್ಯ ಆರಂಭ ಎಷ್ಟು ಗಂಟೆಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

Read Full Story

06:01 PM (IST) Feb 14

ಏಷ್ಯಾಕಪ್‌ ಹ್ಯಾಂಡ್‌ಶೇಕ್‌ ವಿವಾದದಕ್ಕೆ ಮೈದಾನದಲ್ಲೇ ಉತ್ತರ ನೀಡ್ತೇವೆ ಎಂದ ಪಾಕಿಸ್ತಾನ ನಾಯಕ!

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯಕ್ಕೂ ಮುನ್ನ, ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಪತ್ರಿಕಾಗೋಷ್ಠಿ ನಡೆಸಿದರು. ಕಳೆದ ಏಷ್ಯಾಕಪ್‌ನ ಹ್ಯಾಂಡ್‌ಶೇಕ್ ವಿವಾದಕ್ಕೆ 'ನಾಳೆ ಮೈದಾನದಲ್ಲಿ ಉತ್ತರಿಸುತ್ತೇವೆ' ಎಂದು ಹೇಳಿದ ಅವರು, ಬಾಬರ್ ಅಜಮ್ ಫಾರ್ಮ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Read Full Story

05:49 PM (IST) Feb 14

ಪುಷ್ಪ, ಕಾಂತಾರ, ಬಾಹುಬಲಿ; ಇಂಡಿಯನ್ ಸಿನಿಮಾ ಆಳುತ್ತಿರುವ 5 ಫ್ರಾಂಚೈಸಿಗಳು!

ಭಾರತೀಯ ಚಿತ್ರರಂಗವನ್ನು ಈಗ ಪ್ಯಾನ್ ಇಂಡಿಯಾ ಸಿನಿಮಾಗಳು ಆಳುತ್ತಿವೆ. ಅದರಲ್ಲೂ ಟಾಲಿವುಡ್‌ ಸಿನಿಮಾಗಳದ್ದೇ ಮೇಲುಗೈ. ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡ ಈ ಚಿತ್ರಗಳು ಹೊಸ ಟ್ರೆಂಡ್ ಸೃಷ್ಟಿಸಿವೆ.
Read Full Story

05:36 PM (IST) Feb 14

ಮಗನೇ ಇಲ್ಲದ ಮೇಲೆ ಕಾರು ಯಾಕೆ? ಸಾವಿನ ನೋವಿನಲ್ಲೇ 6 ಕೋಟಿ ರೂ BMW ಸಮಾಧಿ ಮಾಡಿದ ತಂದೆ

ಮಗನೇ ಇಲ್ಲದ ಮೇಲೆ ಕಾರು ಯಾಕೆ? ಸಾವಿನ ನೋವಿನಲ್ಲೇ 6 ಕೋಟಿ ರೂ BMW ಸಮಾಧಿ ಮಾಡಿದ ತಂದೆ, ಹೊಚ್ಚ ಹೊಸ BMW ಕಾರನ್ನು ಸಮಾಧಿ ಮಾಡಿದ ಹೃದಯವಿದ್ರಾವಕ ಘಟನೆ ವಿಡಿಯೋ ಹಲವರ ಕಣ್ಣಾಲಿ ತೇವಗೊಳಿಸಿದೆ.

Read Full Story

05:14 PM (IST) Feb 14

'ಗಂಟಲು ನಿಮಗೆ ಮಾತ್ರ ಇರೋದಾ..?' ಸಂಸತ್‌ನಲ್ಲಿ ನಿರ್ಮಲಾ ಸೀತಾರಾಮನ್‌-ಜಯಾ ಬಚ್ಛನ್‌ ಜಡೆ ಜಗಳ!

Nirmala Sitharaman vs Jaya Bachchan: Heated Spat in Rajya Sabha ಬಜೆಟ್‌ನಲ್ಲಿ ಮನರಂಜನಾ ಉದ್ಯಮವನ್ನು ನಿರ್ಲಕ್ಷಿಸಲಾಗಿದೆ ಎಂದುಸಂಸದೆ ಜಯಾ ಬಚ್ಚನ್ ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ರಾಜ್ಯದ ವಿಷಯ ಎಂದು ಸ್ಪಷ್ಟಪಡಿಸಿದರು.

Read Full Story

04:53 PM (IST) Feb 14

ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು?

ವಿಷ ಕುಡಿದರೆ ಸಾಯ್ತೀವಾ? ಚೆಕ್ ಮಾಡಲು ಹೋದ ಐವರು ಬಿಹಾರಿ ಹುಡುಗಿಯರ ಕತೆ ಏನಾಯಿತು? ಫ್ರೆಂಡ್ಸ್ ಸೇರಿ ಹೊಲಕ್ಕೆ ತೆರಳಿ ವಿಷದ ರುಚಿ, ಅದರ ಪರಿಣಾಮ ಪರೀಕ್ಷಿಸಲು ಬಯಸಿದ್ದಾರೆ. ಇದರಂತೆ ಪರೀಕ್ಷೆಯಲ್ಲಿ ಬಂದ ಫಲಿತಾಂಶ ಏನು?

 

Read Full Story

04:31 PM (IST) Feb 14

ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದಕೊಟ್ಟ ನಾಯಕ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು?

ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಭಾರತಕ್ಕೆ ಮೂರು ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿರುವ ಧೋನಿಗೆ ಬಿಸಿಸಿಐನಿಂದ ಸಿಗುವ ಪೆನ್ಷನ್ ಎಷ್ಟು ಎನ್ನುವ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

 

Read Full Story

04:06 PM (IST) Feb 14

ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ

ಮುತ್ತಿನ ಮತ್ತಿನ ಲೀವ್ ಇನ್ ರಿಲೇಶನ್‌ಶಿಪ್ ದುರಂತ, ಯುವತಿ ನೀರಿನ ಟ್ಯಾಂಕ್‌ನಲ್ಲಿ ಶವವಾಗಿ ಪತ್ತೆ,  ಚಿನ್ನ ಚಿನ್ನ ಎಂದು ಹಿಂದೆ ಬಿದ್ದು ಪಾರ್ಟ್ನರ್ ಮಾಡಿಕೊಂಡಿದ್ದ. ಹಲವು ಕನಸುಗಳೊಂದಿಗೆ ಪಾರ್ಟ್ನರ್ ಜೊತೆ ಕಾಲ ಕಳೆದ ಯುವತಿ ನೀರಿನ ಟ್ಯಾಂಕ್‌ನಲ್ಲಿ ಎಸೆದ ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

 

Read Full Story

03:58 PM (IST) Feb 14

ಕನಸಲ್ಲಿ ಪ್ರಯಾಣ ಮಾಡ್ತಿದ್ದೀರಾ? ಇದರ ಅರ್ಥ ಶುಭನಾ, ಅಶುಭನಾ?

ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಪ್ರತಿಯೊಂದು ಕನಸಿಗೂ ಒಂದೊಂದು ಅರ್ಥವಿರುತ್ತೆ. ಹಾಗಾದ್ರೆ, ಕನಸಲ್ಲಿ ಎಲ್ಲಾದ್ರೂ ಪ್ರಯಾಣ ಮಾಡ್ತಿರೋ ಹಾಗೆ ಕಂಡರೆ ಅದರ ಅರ್ಥವೇನು? ಇದು ಶುಭ ಸಂಕೇತವೇ ಅಥವಾ ಅಶುಭವೇ? ಇಲ್ಲಿದೆ ಮಾಹಿತಿ.
Read Full Story

02:54 PM (IST) Feb 14

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್, ನಾಲ್ವರು ಗಭೀರ ಗಾಯ

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್, ಆಟೋ ರಿಕ್ಷಾ ಹಾಗೂ ಕಾರಿನ ಮೇಲೆ ಪಿಲ್ಲರ್ ಬಿದ್ದಿದೆ. ನಾಲ್ವರು ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಆಸ್ಪತ್ರೆ ದಾಖಲಿಸಲಾಗಿದೆ.

 

Read Full Story

02:45 PM (IST) Feb 14

ಇದು ಜಗಳ ಅಲ್ಲ, ಘನಘೋರ ಯುದ್ದ - ತುಂಡುಡುಗೆ ತೊಟ್ಟವರ ವಿಡಿಯೋ ಕಣ್ಣರಳಿಸಿದ ನೋಡಿದ ಪೋಲಿಗಳು

ತುಂಡುಡುಗೆ ಧರಿಸಿದ ಯುವತಿಯರು ನಡುರಸ್ತೆಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇವರು ಗ್ರಾಹಕರಿಗಾಗಿ ಜಗಳವಾಡುತ್ತಿರುವ ವಿದೇಶಿ ಮಂಗಳಮುಖಿಯರಿರಬಹುದು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘನಘೋರ ಕಾದಾಟದ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದಿದೆ.
Read Full Story

01:53 PM (IST) Feb 14

ದೆಹಲಿ ಹೊಟೆಲ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತ, ಆಸ್ಪತ್ರೆ ದಾಖಲು

ದೆಹಲಿ ಹೊಟೆಲ್‌ನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸದಸ್ಯನಿಗೆ ಹೃದಯಾಘಾತ, ಕುಸಿದು ಬಿದ್ದ ಸದಸ್ಯನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸಲಾಗಿದೆ. ಟಿ20 ವಿಶ್ವಕಪ್ ಪಂದ್ಯಕ್ಕಾಗಿ ಆಫ್ಘಾನಿಸ್ತಾನ ತಂಡ ದೆಹಲಿಯಲ್ಲಿ ಅಭ್ಯಾಸ ನಡೆಸುತ್ತಿದೆ. ಇದರ ನಡುವೆ ಈ ಘಟನೆ ಸಂಭವಿಸಿದೆ.

Read Full Story

01:13 PM (IST) Feb 14

ರೈಲು ಲೇಟ್ ಆಗಿದ್ದಕ್ಕೆ ಪ್ಲಾಟ್‌ಫಾರಂನಲ್ಲಿಯೇ ರಂಗಿನಾಟ; ಬೆಡ್‌ಶೀಟ್‌ ಹೊದ್ದಿಕೊಂಡು ಸರಸ

ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಜೋಡಿಯೊಂದು ಆಕ್ಷೇಪಾರ್ಹವಾಗಿ ವರ್ತಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಡ್‌ಶೀಟ್ ಹೊದ್ದು ಮಲಗಿದ್ದ ಜೋಡಿಯ ಚಲನವಲನದಿಂದ ಅನುಮಾನಗೊಂಡ ಜನರು, ಬೆಡ್‌ಶೀಟ್ ಎಳೆದಾಗ ಜೋಡಿ ಬೆತ್ತಲಾಗಿರುವುದು ಕಂಡುಬಂದಿದೆ.
Read Full Story

01:08 PM (IST) Feb 14

ಚಲಿಸೋ ಕಾರನ್ನೇ ಓಯೋ ರೂಮ್ ಮಾಡಿಕೊಂಡ ಜೋಡಿ! ಕ್ಯಾಬ್‌ ಕ್ಯಾಮರಾದಲ್ಲಿ ಸೆರೆಯಾಯ್ತು ರೊಮ್ಯಾನ್ಸ್ ವಿಡಿಯೋ

ಕ್ಯಾಬ್ ಚಾಲಕರು ಇತ್ತೀಚೆಗೆ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದೆಹಲಿಯಲ್ಲಿ ಮಹಿಳಾ ಗ್ರಾಹಕಿಯೊಬ್ಬಳು ಚಾಲಕನಿಗೆ ಸೆಕ್ಸ್ ಆಫರ್ ನೀಡಿದರೆ, ಮತ್ತೊಂದು ಘಟನೆಯಲ್ಲಿ ಜೋಡಿಯೊಂದು ಕಾರಿನಲ್ಲೇ ಕಾಮಕ್ರೀಡೆಯಲ್ಲಿ ತೊಡಗಿ ಚಾಲಕನಿಗೆ ಮುಜುಗರ ಉಂಟುಮಾಡಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿವೆ.

Read Full Story

12:55 PM (IST) Feb 14

ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ, ಅಚ್ಚರಿ ಹಿಂದಿನ ರಹಸ್ಯವೇನು?

ಬಾಂಗ್ಲಾದೇಶ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದ ಬಿಜೆಪಿ, ತಾರಿಕ್ ರೆಹಮಾನ್ ಬಾಂಗ್ಲಾದೇಶ ನೂತನ ಪ್ರಧಾನಿಯಾಗುತ್ತಿದ್ದರೆ, ಇತ್ತ ಬಿಜೆಪಿ ಮಾಡಿದ ಮೋಡಿಗೆ ಹಲವರು ಅಚ್ಚರಿಕೊಂಡಿದ್ದಾರೆ. ಏನಿದರ ರಹಸ್ಯ.

 

Read Full Story

12:33 PM (IST) Feb 14

ಕಾಲೇಜು ವಾಟ್ಸಪ್ ಗ್ರೂಪ್‌ಗೆ ತನ್ನದೇ ಬೆತ್ತಲೆ ವಿಡಿಯೋ, ಗೆಳೆಯನ ಮನೆಯಲ್ಲಿ ಕೊಳೆತ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ!

24 ವರ್ಷದ ಎಂಬಿಎ ವಿದ್ಯಾರ್ಥಿನಿಯೊಬ್ಬಳು ತನ್ನ ಸಹಪಾಠಿಯ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ನಾಪತ್ತೆಯಾಗುವ ಮುನ್ನ, ಆಕೆಯ ಫೋನ್‌ನಿಂದಲೇ ಕಾಲೇಜು ವಾಟ್ಸಾಪ್ ಗ್ರೂಪ್‌ಗೆ ಆಕೆಯ ಆಕ್ಷೇಪಾರ್ಹ ವಿಡಿಯೋವೊಂದು ಪೋಸ್ಟ್ ಆಗಿತ್ತು. ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.

Read Full Story

12:26 PM (IST) Feb 14

ಈ ದಿನಾಂಕದಂದು ಹುಟ್ಟಿದವರು ಲವರ್ ಆಗಿ ಸಿಕ್ಕರೆ ನಿಮ್ಮಷ್ಟು ಅದೃಷ್ಟವಂತರು ಯಾರೂ ಇಲ್ಲ!

ಪ್ರೀತಿ ಅನ್ನೋದು ಲೆಕ್ಕಾಚಾರ ಹಾಕಿ ಮಾಡುವಂಥದ್ದಲ್ಲ, ಅದು ತನ್ನಿಂತಾನೇ ಆಗಬೇಕು ಅಂತಾರೆ. ಆದರೆ, ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಪ್ರೇಮಿಗಳಾಗಿ ಸಿಗಬೇಕಾದರೆ ಅದೃಷ್ಟ ಬೇಕಂತೆ. ಆ ದಿನಾಂಕಗಳು ಯಾವುವು ನೋಡೋಣ.
Read Full Story

11:57 AM (IST) Feb 14

ಮಗಳನ್ನೇ ಮರೆತು ಸ್ಕೂಲ್ ಬ್ಯಾಗ್ ಜೊತೆ ಶಾಲೆಗೆ ಹೋದ ತಾಯಿ; ಗಂಭೀರ ಚರ್ಚೆಗೆ ಕಾರಣವಾದ ವಿಡಿಯೋ

ಶಾಲೆಗೆ ಕಳುಹಿಸುವ ಅವಸರದಲ್ಲಿ ತಾಯಿಯೊಬ್ಬರು ಮಗಳನ್ನು ಮನೆಯಲ್ಲೇ ಬಿಟ್ಟು, ಸ್ಕೂಲ್ ಬ್ಯಾಗ್ ಹಿಡಿದು ಹೊರಟ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಕೇವಲ ತಮಾಷೆಯಾಗಿ ಉಳಿಯದೆ, ಗೃಹಿಣಿಯರು ಮತ್ತು ದುಡಿಯುವ ಮಹಿಳೆಯರ ಮೇಲಿನ ಅಗಾಧ ಒತ್ತಡ ಹಾಗೂ ಅವರ ಮಾನಸಿಕ ಆರೋಗ್ಯದ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
Read Full Story

11:45 AM (IST) Feb 14

ದೇವಸ್ಥಾನಕ್ಕೆ ಕ್ಯಾಬ್ ಬುಕ್; ಊಬರ್ ಡ್ರೈವರ್‌ಗೆ ಸೆ*ಕ್ಸ್ ಆಫರ್ ಕೊಟ್ಟ ಕಸ್ಟಮರ್! ಆಮೇಲೆ ಆಗಿದ್ದೇನು? ವಿಡಿಯೋ ನೋಡಿ

ದೆಹಲಿಯ ಊಬರ್ ಕ್ಯಾಬ್ ಚಾಲಕರೊಬ್ಬರಿಗೆ ಇಸ್ಕಾನ್ ದೇವಸ್ಥಾನಕ್ಕೆ ರೈಡ್ ಬುಕ್ ಮಾಡಿದ ಗ್ರಾಹಕರೊಬ್ಬರು ಅಸಭ್ಯ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ನಿರಾಕರಿಸಿದ ನಂತರ ಗ್ರಾಹಕರು ರೈಡ್ ಅನ್ನು ರದ್ದುಗೊಳಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

11:17 AM (IST) Feb 14

ಪಾಕಿಸ್ತಾನದಲ್ಲಿ ಧುರಂಧರ್ ಮೇನಿಯಾ ಜೋರು! ಧುರಂಧರ್ DVD ಮಾರಿ ಬದುಕ್ತಾ ಇದ್ದಾರೆ ಪಾಕ್ ಮಂದಿ..!

ಪಾಕಿಸ್ತಾನದಲ್ಲಿ ಬ್ಯಾನ್ ಆಗಿದ್ದ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸಿನಿಮಾ, ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೇ ನಂಬರ್ 1 ಟ್ರೆಂಡ್ ಸೃಷ್ಟಿಸಿದೆ. ನೆಟ್‌ಫ್ಲಿಕ್ಸ್ ಮಾತ್ರವಲ್ಲದೆ, ಪೈರಸಿ ಡಿವಿಡಿಗಳ ಮೂಲಕವೂ ಪಾಕಿಸ್ತಾನದ ಬೀದಿಗಳಲ್ಲಿ ಈ ಚಿತ್ರ ಹವಾ ಎಬ್ಬಿಸಿದೆ.
Read Full Story

11:14 AM (IST) Feb 14

ವೆನಿಜುವೆಲಾದಿಂದ ತೈಲ ಖರೀದಿಗೆ ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಸಿಕ್ತು ಅಮೆರಿಕಾದ ಒಪ್ಪಿಗೆ; ಹೆಚ್ಚಲಿದೆ ಲಾಭ

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್, ವೆನಿಜುವೆಲಾದಿಂದ ನೇರವಾಗಿ ಕಚ್ಚಾ ತೈಲವನ್ನು ಖರೀದಿಸಲು ಅಮೆರಿಕಾದಿಂದ ಪರವಾನಿಗೆ ಪಡೆದುಕೊಂಡಿದೆ. ಇದಕ್ಕೂ ಮೊದಲು ಹಲವು ತೈಲ ಕಂಪನಿಗಳು ವೆನೆಜುವೆಲಾದಿಂದ ಕಚ್ಚಾತೈಲ ಖರೀದಿಗೆ ಅಮೆರಿಕಾದ ಪರವಾನಿಗೆಯನ್ನು ಕೇಳಿದ್ದವು.

Read Full Story

09:49 AM (IST) Feb 14

Parbhani Mayor - ಪರಭಾಣಿ ಮೇಯರ್ ಮುಸ್ಲಿಂ ಆಗಿದ್ದಕ್ಕೆ ಬಿಜೆಪಿಗೆ ಯಾಕಿಷ್ಟು ಉರಿ? 'ಸಾಮ್ನಾ'ದಲ್ಲಿ ಖಡಕ್ ಪ್ರಶ್ನೆ

ಪರಭಾಣಿಯ ನೂತನ ಮೇಯರ್ ಆಗಿ ಸೈಯದ್ ಇಕ್ಬಾಲ್ ಆಯ್ಕೆಯಾಗಿದ್ದನ್ನು ಬಿಜೆಪಿ ದೊಡ್ಡ ವಿಷಯ ಮಾಡುತ್ತಿರುವುದಕ್ಕೆ ಶಿವಸೇನೆ (ಯುಬಿಟಿ) ಮುಖವಾಣಿ 'ಸಾಮ್ನಾ' ಕಿಡಿಕಾರಿದೆ. ಇದು ಬಿಜೆಪಿಯ ಇಬ್ಬಗೆ ನೀತಿ ಎಂದು ಆರೋಪಿಸಿದೆ.

Read Full Story

09:44 AM (IST) Feb 14

Numerology - ಈ ದಿನಾಂಕದಂದು ಹುಟ್ಟಿದ ಹುಡುಗಿಯರು ಬೇಗ ಮೋಸ ಹೋಗ್ತಾರೆ! ಲಿಸ್ಟ್‌ನಲ್ಲಿ ನಿಮ್ಮ ಡೇಟ್ ಇದೆಯಾ?

ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದ ಮಹಿಳೆಯರು ತುಂಬಾ ಭಾವನಾತ್ಮಕ ಮತ್ತು ಕರುಣಾಮಯಿ ಆಗಿರುತ್ತಾರೆ. ಅವರು ಯಾವ ದಿನಾಂಕದಂದು ಜನಿಸಿದವರು ಎಂಬುದನ್ನು ನೋಡೋಣ.

Read Full Story

09:29 AM (IST) Feb 14

ಏರ್ ಇಂಡಿಯಾದಿಂದ ಮಹಾ ಎಡವಟ್ಟು; 1 ಕೋಟಿ ದಂಡ, ವಿಷಯ ಕೇಳಿ ಪ್ರಯಾಣಿಕರು ಫುಲ್ ಗಢಗಢ

ಏರ್‌ ಇಂಡಿಯಾದ ಮತ್ತೊಂದು ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ವಿಷಯ ಕೇಳಿದ ಪ್ರಯಾಣಿಕರು ದೇವರಿಗೊಂದು ಥ್ಯಾಂಕ್ಸ್ ಹೇಳುತ್ತಿದ್ದಾರೆ. ಈ ಘೋರ ಅಪರಾಧಕ್ಕಾಗಿ ಏರ್ ಇಂಡಿಯಾಗೆ ಭಾರತದ ನಾಗರಿಕ ವಿಮಾನಯಾನ ನಿಯಂತ್ರಕ (DGCA) ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ.

Read Full Story

08:56 AM (IST) Feb 14

ಅಂಡರ್-19 ವಿಶ್ವಕಪ್‌ ಗೆದ್ದ ವೈಭವ್ ಸೂರ್ಯವಂಶಿ 10ನೇ ಎಕ್ಸಾಂ ಬರೆಯಲು ರೆಡಿ! ಆದ್ರೆ ಖಡಕ್ ವಾರ್ನಿಂಗ್ ಕೊಟ್ಟ ಪ್ರಿನ್ಸಿಪಾಲ್

ಒಮ್ಮೆ ಕ್ರಿಕೆಟಿಗನಾಗಿ ಹೆಸರು ಮಾಡಿದರೆ ಸಾಕು, ಆಮೇಲೆ ಓದಿಗೆ ಗುಡ್‌ಬೈ ಹೇಳುವವರೇ ಹೆಚ್ಚು. ಆದರೆ ಅಂಡರ್-19 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವೈಭವ್ ಸೂರ್ಯವಂಶಿ ಇದೀಗ 10ನೇ ಕ್ಲಾಸ್ ಬೋರ್ಡ್ ಎಕ್ಸಾಂ ಬರೆಯಲು ರೆಡಿಯಾಗಿದ್ದಾರೆ.

 

Read Full Story

08:30 AM (IST) Feb 14

T20 World Cup - ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ದಿನ ಮಳೆಯಾಗುತ್ತಾ? ಇಲ್ಲಿದೆ ಹವಾಮಾನ ವರದಿ

India vs Pakistan match washed out due to rain: ಫೆಬ್ರವರಿ 12 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಕ್ರಿಕೆಟ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಹವಾಮಾನ ಇಲಾಖೆಯು ಪಂದ್ಯದ ದಿನ ಶೇ.90 ರಷ್ಟು ಮಳೆಯಾಗುವ ಸಾಧ್ಯತೆಯನ್ನು ಮುನ್ಸೂಚನೆ ನೀಡಿದೆ.

Read Full Story

08:28 AM (IST) Feb 14

ನಿಮ್ಮ ಲವರ್‌ಗೆ ಇನ್ನೂ ವ್ಯಾಲೆಂಟೈನ್ಸ್ ಡೇ ಗಿಫ್ಟ್ ಕೊಟ್ಟಿಲ್ವಾ? ಲಾಸ್ಟ್‌ ಮಿನಿಟ್‌ನಲ್ಲಿ ಈ 5 ರೀತಿ ಗಿಫ್ಟ್‌ ಮೂಲಕ ಸರ್ಪ್ರೈಸ್ ಕೊಡಿ!

ಅಯ್ಯೋ, ವ್ಯಾಲೆಂಟೈನ್ಸ್ ಡೇ ಬಂದೇ ಬಿಡ್ತು, ಇನ್ನೂ ನಿಮ್ಮ ಪಾರ್ಟ್ನರ್‌ಗೆ ಗಿಫ್ಟ್ ತಗೊಂಡಿಲ್ವಾ? ಟೆನ್ಶನ್ ಬೇಡ. ಕೊನೆ ಕ್ಷಣದಲ್ಲೂ ನಿಮ್ಮ ಸಂಗಾತಿಯ ಮುಖದಲ್ಲಿ ದೊಡ್ಡ ನಗು ತರಿಸುವಂತಹ ಕೆಲವು ಐಡಿಯಾಗಳಿವೆ.

 

Read Full Story

07:45 AM (IST) Feb 14

LeT Operatives - ಪಾಕ್ ಉಗ್ರನಿಗೆ ಆಶ್ರಯ ಕೊಟ್ಟಿದ್ದ ಇಬ್ಬರಿಗೆ 15 ವರ್ಷ ಜೈಲು ಶಿಕ್ಷೆ!

LeT Operatives 2016ರಲ್ಲಿ ಕಾಶ್ಮೀರಕ್ಕೆ ನುಸುಳಿದ್ದ ಪಾಕಿಸ್ತಾನಿ ಉಗ್ರನೊಬ್ಬನಿಗೆ ಆಶ್ರಯ, ಊಟ ಮತ್ತು ಇತರೆ ಸೌಲಭ್ಯಗಳನ್ನು ಒದಗಿಸಿದ್ದ ಲಷ್ಕರ್-ಎ-ತೊಯ್ಬಾದ ಇಬ್ಬರು ಸಹಚರರಿಗೆ ಎನ್‌ಐಎ ವಿಶೇಷ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

Read Full Story

More Trending News