ಕಾಠ್ಮಂಡು: ನೇಪಾಳದ ಕೆ.ಪಿ. ಶರ್ಮಾ ಸರ್ಕಾರ ಪತನಕ್ಕೆ ಕಾರಣವಾಗಿದ್ದ ಸೆಪ್ಟೆಂಬರ್‌ನಲ್ಲಿ ನಡೆದ ಜೆನ್-ಝಿ ದಂಗೆಯಿಂದಾಗಿ ದೇಶಕ್ಕೆ ಬರೋಬ್ಬರಿ 8.5 ಸಾವಿರ ಕೋಟಿ ರು. ನಷ್ಟವಾಗಿದೆ ಎಂದು, ದಂಗೆಯಿಂದಾದ ನಷ್ಟ ಪರಿಶೀಲನೆಗೆ ರಚಿಸಲಾಗಿದ್ದ ಸಮಿತಿಯು ಸಚಿವಸಂಪುಟದಲ್ಲಿ ಮಾಹಿತಿ ನೀಡಿದೆ. ಇದು ಭೌತಿಕವಾಗಿ 8.5 ಸಾವಿರ ಕೋಟಿ ನಷ್ಟ ಉಂಟುಮಾಡಿದರೆ, 77 ಜೀವಹಾನಿಯಾಗಿತ್ತು.

12:44 PM (IST) Dec 13
Actress Vahini Cancer: ಕ್ಯಾನ್ಸರ್ ಎಂಬ ಮಹಾಮಾರಿ ಕಾಯಿಲೆ ಈಗಾಗಲೇ ಅನೇಕರನ್ನು ಬಲಿ ತೆಗೆದುಕೊಂಡಿದೆ. ಸಾಕಷ್ಟು ಜನರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದುಂಟು. ಕೆಲವರು ಒಮ್ಮೆ ಕ್ಯಾನ್ಸರ್ ಪ್ರೀ ಆದರೂ ಕೂಡ, ಮತ್ತೆ ಈ ಕಾಯಿಲೆ ಬಂದ ಉದಾಹರಣೆ ಇದೆ. ಈಗ ನಟಿಯೋರ್ವರಿಗೆ ಕ್ಯಾನ್ಸರ್ ಬಂದಿದೆ.
11:51 AM (IST) Dec 13
ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದರೂ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ತಂಡದ ಅತ್ಯಂತ ಶ್ರಮಜೀವಿ ಆಟಗಾರ ಶುಭ್‌ಮನ್ ಗಿಲ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
10:25 AM (IST) Dec 13
ನವದೆಹಲಿ: ಭಾರತದ ತಾರಾ ಕುಸ್ತಿಪಟು ಹಾಗೂ ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಇದೀಗ ಕುಸ್ತಿ ಅಖಾಡಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. 31 ವರ್ಷದ ವಿನೇಶ್ ಇದೀಗ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ.
10:15 AM (IST) Dec 13
Dhurandhar Hindi Movie Ott: ರಣವೀರ್ ಸಿಂಗ್, ಸಾರಾ ಅರ್ಜುನ್, ಆರ್ ಮಾಧವನ್ ನಟನೆಯ ‘ಧುರಂಧರ್’ ಸಿನಿಮಾ ರಿಲೀಸ್ ಆಗಿದ್ದು ಅನೇಕರಿಂದ ಪ್ರಶಂಸೆ ಪಡೆಯುತ್ತಿದೆ. ಹಾಗಾದರೆ ಈ ಸಿನಿಮಾವನ್ನು ಎಲ್ಲಿ? ಯಾವಾಗ ನೋಡಬಹುದು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
09:48 AM (IST) Dec 13
2025 ವರ್ಷದ ಅಂತ್ಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷಕ್ಕೆ ಬಿಡುಗಡೆಯಾಗಲು ಹಲವು ಸಿನಿಮಾಗಳು ಸಿದ್ಧಗೊಂಡಿವೆ. 2025ರಲ್ಲಿ ಬಿಡುಗಡೆಯಾದ ಮೊದಲ ದಿನವೇ ಅತ್ಯಧಿಕ ಗಳಿಕೆ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ.
09:10 AM (IST) Dec 13