Geneal News

ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ, ಡ್ರೈವರ್‌ನಿಂದ ಸ್ಫೋಟಕ ಹೇಳಿಕೆ!

Jul 17, 2018, 11:42 AM IST

ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಕೊಟ್ಟ ಆರೋಪ ಎದುರಿಸುತ್ತಿರುವ  ಪತ್ರಕರ್ತ ರವಿ ಬೆಳಗೆರೆಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಿಸಿಬಿ ಅಧಿಕಾರಿಗಳು ದಾಖಲಿಸಿರುವ ಆರೋಪಪಟ್ಟಿಯಲ್ಲಿ ಕ್ಯಾಬ್ ಡ್ರೈವರ್‌ ಸ್ಪೋಟಕ ಹೇಳಿಕೆ ದಾಖಲಾಗಿದೆ.