ಚಳಿಗಾಲದಲ್ಲಿ ಈ ಆಹಾರಗಳಿಂದ ದೂರವಿರಿ
ಚಳಿಗಾಲದಲ್ಲಿ ಕ್ರೀಮ್ ನೊಂದಿಗೆ ಬಿಸಿ ಸೂಪ್ (cream soup) ಕುಡಿಯಲು ಯೋಜಿಸುತ್ತಿದ್ದರೆ, ತಕ್ಷಣವೇ ಯೋಜನೆಯನ್ನು ಬಿಡಿ. ಏಕೆಂದರೆ, ಕ್ರೀಮ್ ಸೂಪ್ ಗಳಲ್ಲಿ ಕ್ಯಾಲೊರಿಗಳು ಹೆಚ್ಚಾಗಿವೆ, ಇದು ನಿಮ್ಮ ತೂಕವನ್ನು ಹೆಚ್ಚಿಸಬಹುದು. ಬದಲಾಗಿ, ನೀವು ಕ್ರೀಮ್ ಇಲ್ಲದೆ ತರಕಾರಿ ಸೂಪ್ ಕುಡಿಯಬೇಕು.