ಈ ವಿಶೇಷ ರೈಲುಗಳು ಎರಡೂ ಮಾರ್ಗಗಳಲ್ಲಿ ಮಡಗಾಂವ್, ಸ್ಕಾನ್'ವೊರ್ಡೆಮ್, ಕುಳೆಂ, ಕ್ಲಾಸಲ್‌ರಾಕ್, ಲೋಂಡಾ, ಧಾರವಾಡ, ಎಸ್‌ಎಸ್‌ಎಸ್ ಹುಬಳ್ಳಿ, ಎಸ್‌ಎಂಎಂ ಹಾವೇರಿ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಎಸ್‌ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಮೊರಪೂರು, ಬೊಮ್ಮಿಡಿ, ಸೇಲಂ, ನಾಮಕಲ್, ಕರೂರು, ಕುಳಿತಲೈ, ತಿರುಚ್ಚಿರಾಪಳ್ಳಿ, ತಂಜಾವೂರು, ನಿಡಾಮಂಗಲಂ, ತಿರುವಾರೂರು ಮತ್ತು ನಾಗಪಟ್ಟಿಣಂ ನಿಲ್ದಾಣಗಳಲ್ಲಿ నిಲ್ಲಲಿವೆ.