Train running status online and offline: ರೈಲಿನಲ್ಲಿ ಪ್ರಯಾಣ ಸುಲಭ ಮತ್ತು ಬಜೆಟ್‌ಗೆ ಸ್ನೇಹಿ. ಆದರೆ ಕೆಲವೊಮ್ಮೆ ರೈಲು ತಡವಾಗಿ ಬಂದ್ರೆ ತೊಂದರೆಯಾಗುತ್ತde. ಹಾಗಾಗಿ ರೈಲು ಈಗ ಎಲ್ಲಿದೆ, ಯಾವಾಗ ಬರುತ್ತೆ ಅಂತ ತಿಳ್ಕೊಳ್ಳೋ ಸಿಂಪಲ್ ಟ್ರಿಕ್ಸ್ ಇಲ್ಲಿವೆ
ಆಂಡ್ರಾಯ್ಡ್ ಮತ್ತು iOS ಎರಡಕ್ಕೂ ಅಧಿಕೃತ NTES ಆ್ಯಪ್ ಇದೆ.
ಆ್ಯಪ್ ಸ್ಟೋರ್ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ NTES ಆ್ಯಪ್ ಡೌನ್‌ಲೋಡ್ ಮಾಡಿ.
ಆ್ಯಪ್ ಓಪನ್ ಮಾಡಿ, 'Spot Your Train' ಆಯ್ಕೆ ಮಾಡಿ.
ರೈಲಿನ ಹೆಸರು ಅಥವಾ ನಂಬರ್ ಹಾಕಿ, 'Show Instances' ಮೇಲೆ ಟ್ಯಾಪ್ ಮಾಡಿ.
ರೈಲು ಸ್ಕ್ರೀನ್ ಮೇಲೆ ಕಾಣುತ್ತೆ, ರೂಟ್ ಮ್ಯಾಪ್ ಮತ್ತು ಸ್ಟೇಟಸ್ ತಿಳಿಯಲು ಅದರ ಮೇಲೆ ಕ್ಲಿಕ್ ಮಾಡಿ.
55
RailOne ಆ್ಯಪ್ ಮೂಲಕ
CRIS RailOne ಆ್ಯಪ್ ರಿಲೀಸ್ ಮಾಡಿದೆ. ಇದು ರೈಲ್ವೇಯ ಎಲ್ಲಾ ಸೇವೆಗಳನ್ನೂ ಒಂದೇ ಪ್ಲಾಟ್‌ಫಾರ್ಮ್‌ನಲ್ಲಿ ತರುತ್ತೆ.
ರೈಲು ಟ್ರ್ಯಾಕ್ ಮಾಡಲು ಆಂಡ್ರಾಯ್ಡ್ ಅಥವಾ iOS ಯೂಸರ್ಸ್ RailOne ಆ್ಯಪ್ ಡೌನ್‌ಲೋಡ್ ಮಾಡಿ.
ಮೊಬೈಲ್ ನಂಬರ್‌ನಿಂದ ರಿಜಿಸ್ಟರ್ ಮಾಡಿ ಅಥವಾ ಲಾಗಿನ್ ಮಾಡಿ.
ಹೋಮ್ ಸ್ಕ್ರೀನ್‌ನಲ್ಲಿ 'Track Your Train' ಆಯ್ಕೆ ಮಾಡಿ.
ರೈಲಿನ ಹೆಸರು ಅಥವಾ ನಂಬರ್ ಮತ್ತು ಪ್ರಯಾಣದ ದಿನಾಂಕ ಅಥವಾ ಸ್ಟೇಷನ್ ಹಾಕಿ.
'Current Movement' ಆಯ್ಕೆ ಮಾಡಿ, ಲೈವ್ ರೂಟ್ ಮ್ಯಾಪ್ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.