ಯಾರಾದರೂ ಅಪರಾಧ ಮಾಡಿದರೆ, ಅವರು ಕಾನೂನಿನಿಂದ ಶಿಕ್ಷೆಗೆ ಒಳಗಾಗುತ್ತಾರೆ. ಕಳ್ಳತನ, ದರೋಡೆ ಮತ್ತು ಅತ್ಯಾಚಾರದಂತಹ ಪ್ರಕರಣಗಳಲ್ಲಿ, ಪೊಲೀಸರು ತ್ವರಿತ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವುದನ್ನು (arrest) ಕಾಣಬಹುದು. ಇದೆಲ್ಲವೂ ಮನುಷ್ಯರ ವಿಷಯದಲ್ಲಿ ಸಂಭವಿಸುತ್ತದೆ, ಯಾವುದೇ ಪ್ರಾಣಿ, ಮರ ಅಥವಾ ಪಕ್ಷಿಯನ್ನು ಅಪರಾಧ ಮಾಡಿದ್ದಕ್ಕೆ ಬಂಧಿಸೋಕೆ ಸಾಧ್ಯವೇ ಇಲ್ಲ ಇಲ್ವಾ?