ಭಾರತದ 10 ಅತೀ ಸುಂದರ ಬೀಚ್‌ಗಳಿವು, ಕರ್ನಾಟಕದ್ದು ಯಾವುದಿದೆ?
ಭಾರತದ ಟಾಪ್ ಮೋಸ್ಟ್ ಸುಂದರ ಕಡಲತೀರಗಳು: ಭಾರತದಲ್ಲಿನ ಸುಂದರ ಕಡಲತೀರಗಳು! ಅಂಡಮಾನ್‌ನಿಂದ ಗೋವಾದವರೆಗೆ, ಪ್ರತಿಯೊಂದು ಕಡಲತೀರವು ತನ್ನದೇ ಆದ ವಿಭಿನ್ನ ನೋಟವನ್ನು ಹೊಂದಿದೆ. ಹಾಗಾದ್ರೆ, ಇವುಗಳಲ್ಲದೆ ಬೇರೆ ಯಾವ ಸುಂದರ ಕಡಲತೀರಗಳಿವೆ ಅಂತ ನೋಡೋಣ ಬನ್ನಿ.