ರೈಲಿಗಿಂತ ಕಡಿಮೆ ಬೆಲೆಯಲ್ಲಿ ದೆಹಲಿ-ಬೆಂಗಳೂರು ವಿಮಾನ ಪ್ರಯಾಣ

Published : Jun 24, 2025, 09:46 AM IST

ದೆಹಲಿಯಿಂದ ಬೆಂಗಳೂರಿಗೆ ಹೋಗಬೇಕು ಅಂತಿದ್ದೀರಾ? ಇಂಡಿಗೋ ಏರ್‌ಲೈನ್ಸ್ ರೈಲಿಗಿಂತ ಕಡಿಮೆ ಬೆಲೆಗೆ ಫ್ಲೈಟ್ ಟಿಕೆಟ್ ಕೊಡ್ತಿದೆ. ವಿಮಾನಗಳ ಸಮಯ ಮತ್ತು ಟಿಕೆಟ್ ಬೆಲೆಯ ಮಾಹಿತಿ ಇಲ್ಲಿದೆ.

PREV
18
ದೆಹಲಿ-ಬೆಂಗಳೂರು ಅತಿ ಕಡಿಮೆ ಬೆಲೆಯ ಫ್ಲೈಟ್

goibibo ವೆಬ್‌ಸೈಟ್ ಪ್ರಕಾರ, ಜುಲೈ 21 ಮತ್ತು 22 ರಂದು ಇಂಡಿಗೋ ಏರ್‌ಲೈನ್ಸ್ ಕೇವಲ ₹4962ಕ್ಕೆ ಟಿಕೆಟ್ ಕೊಡ್ತಿದೆ.

28
ಬೆಳಿಗ್ಗೆ 7:25ಕ್ಕೆ ದೆಹಲಿಯಿಂದ ಹಾರಾಟ

ಇಂಡಿಗೋ ಫ್ಲೈಟ್ ಬೆಳಗ್ಗೆ 7:25ಕ್ಕೆ ದೆಹಲಿಯಿಂದ ಹೊರಟು ಮಧ್ಯಾಹ್ನ 1:10ಕ್ಕೆ ಬೆಂಗಳೂರು ತಲುಪುತ್ತದೆ.

38
ಜುಲೈ 21-22ಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ ಜುಲೈ 21-22 ರಂದು ಹಿಂಡನ್ ಏರ್ಪೋರ್ಟ್ ನಿಂದ (Hindon Airport) ಬೆಳಗ್ಗೆ 8:40ಕ್ಕೆ ಹೊರಟು 11:30ಕ್ಕೆ ಬೆಂಗಳೂರು ತಲುಪುತ್ತದೆ. ಟಿಕೆಟ್ ಬೆಲೆ ₹5564.

48
ಜುಲೈ 22ರಂದು ಎರಡು ಏರ್ ಇಂಡಿಯಾ ಫ್ಲೈಟ್‌ಗಳು

ಜುಲೈ 22 ರಂದು ಹಿಂಡನ್ ನಿಂದ (Hindon Airport) ಸಂಜೆ 4:35ಕ್ಕೆ ಹೊರಟು 7:25ಕ್ಕೆ ಬೆಂಗಳೂರು ತಲುಪುವ ಫ್ಲೈಟ್ ಟಿಕೆಟ್ ₹5564.

58
ಜುಲೈ 22 ರಂದು ರಾತ್ರಿ ಫ್ಲೈಟ್ ಕೂಡ ಲಭ್ಯ

ಜುಲೈ 22 ರಂದು ರಾತ್ರಿ 9:55ಕ್ಕೆ ದೆಹಲಿಯಿಂದ ಹೊರಟು ಮಧ್ಯರಾತ್ರಿ 1ಕ್ಕೆ ಬೆಂಗಳೂರು ತಲುಪುವ ಫ್ಲೈಟ್ ಟಿಕೆಟ್ ₹5595.

68
ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ₹7300

ರಾಜಧಾನಿ ಎಕ್ಸ್‌ಪ್ರೆಸ್‌ನ ಫಸ್ಟ್ ಎಸಿ ಟಿಕೆಟ್ ₹7300, ಸೆಕೆಂಡ್ ಎಸಿ ₹5840 ಆಗಿದೆ. ಮುಂಗಡವಾಗಿ ಟಿಕೆಟ್ ಕಾಯ್ಡಿರಿಸಿಕೊಂಡ್ಗರೆ ರೈಲಿಗಿಂತ ಕಡಿಮೆ ಬೆಲೆಯಲ್ಲಿ ವಿಮಾನ ಪ್ರಯಾಣ ಮಾಡಬಹುದಾಗಿದೆ.

78
ಕರ್ನಾಟಕ ಎಕ್ಸ್‌ಪ್ರೆಸ್‌ನಲ್ಲಿ ₹5550

ಕರ್ನಾಟಕ ಎಕ್ಸ್‌ಪ್ರೆಸ್ ಫಸ್ಟ್ ಎಸಿ ₹5550, ಯಶವಂತಪುರ ಸಂಪರ್ಕ ಕ್ರಾಂತಿ ₹5815.

88
ರೈಲಿನಲ್ಲಿ 34-45 ಗಂಟೆ, ಫ್ಲೈಟ್‌ನಲ್ಲಿ 6 ಗಂಟೆ

ರೈಲಿನಲ್ಲಿ 34 ರಿಂದ 45 ಗಂಟೆ ಬೇಕಾದರೆ, ಫ್ಲೈಟ್‌ನಲ್ಲಿ ಕೇವಲ 5-6 ಗಂಟೆ ಸಾಕು.

Read more Photos on
click me!

Recommended Stories