ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾನು ನೋಡ್ದೆ ; ರಚಿತಾ ರಾಮ್ ಹಾಟ್ ವಿಡಿಯೋ ಲೀಕ್!

First Published Sep 27, 2023, 1:08 PM IST

ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ ರಚಿತಾ ರಾಮ್ ಹಾಟ್ ಸೀರೆ ಲುಕ್. ಸಿನಿಮಾ ಈಗ ಹಿಟ್ ಎಂದ ನೆಟ್ಟಿಗರು..... 

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಸಾಮಾನ್ಯವಾಗಿ ಟ್ರೆಡಿಷನಲ್ ಲುಕ್‌ಗಳನ್ನು ಹೆಚ್ಚಿಗೆ ಆಯ್ಕೆ ಮಾಡುತ್ತಾರೆ.

ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ತುಂಬಾ ಸಿಂಪಲ್ ಮತ್ತು ಡೌನ್‌ ಟು ಅರ್ಥ್‌ ಲುಕ್ ಆಯ್ಕೆ ಮಾಡಿಕೊಂಡಿದ್ದರು ರಚಿತಾ ರಾಮ್. 

ಆದರೆ ಉಪೇಂದ್ರ ಜೊತೆ ಐ ಲವ್ ಯು ಸಿನಿಮಾ ಮತ್ತು ಡಾಲಿ ಧನಂಜಯ್ ಜೊತೆ ಮಾನ್ಸೂನ್ ರಾಗ ಸಿನಿಮಾದಲ್ಲಿ ಸೂಪರ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ರಚಿತಾ ರಾಮ್ ಮಾನ್ಸೂನ್ ರಾಗ ಸಿನಿಮಾದಲ್ಲಿ ಸೆಕ್ಸ್‌ ವರ್ಕ್ ಆಗಿ ಪಾತ್ರ ಮಾಡಿದ್ದಾರೆ. ಬೋಲ್ಡ್‌ ಪಾತ್ರಕ್ಕೆ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.

ಅದ್ಯಾಕೆ ಗೊತ್ತಿಲ್ಲ ಈಗ ಆ ಸೀನ್ ವಿಡಿಯೋಗಳು ಮತ್ತು ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಹಾಟ್ ಲುಕ್‌ ಎಂದು ಲೀಕ್ ಆಗಿದೆ.

ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ ನೋಡ್ಬಾರ್ದನ್ನ ನಾನು ನೋಡ್ದೆ ಎಂದು ರವಿಚಂದ್ರನ್ ಹಾಡನ್ನು ಕಾಮೆಂಟ್ ಮಾಡಿದ್ದಾರೆ. ಪಡ್ಡೆ ಹುಡುಗರ ನಿದ್ರೆ ಹಾಳಾಗಿದೆ. 

Latest Videos

click me!