ಮದ್ವೆ ಆಗಿದೆ ಶರ್ಟ್‌ ಕೆಳಗೆ ಬಿಡಮ್ಮ; ಪುನೀತ್ 'ಬಿಂದಾಸ್' ನಟಿ ಕಾಲೆಳೆದ ನೆಟ್ಟಿಗರು!

First Published Oct 3, 2023, 4:04 PM IST

ದಿನದಿಂದ ದಿನಕ್ಕೆ ಸಖತ್ ಹಾಟ್ ಆಗುತ್ತಿರುವ ಹನ್ಸಿಕಾ ಮೋಟ್ವಾನಿ. ಕ್ರಾಪ್ ಟಾಪ್‌ ಲುಕ್ ಜಾಲತಾಣದಲ್ಲಿ ವೈರಲ್....

ಕಿರುತೆರೆ ಲೋಕದಿಂದ ಜರ್ನಿ ಆರಂಭಿಸಿದ ನಟಿ ಹನ್ಸಿಕಾ ಮೋಟ್ವಾನಿ ಈಗ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದ ಬೇಡಿಕೆಯ ನಟಿ. 

 2008ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಬಿಂದಾಸ್ ಸಿನಿಮಾದಲ್ಲಿ ನಟಿಸಿರುವ ಹನ್ಸಿಕಾ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದಾರೆ.

ವೈಟ್ ಕ್ರಾಟ್ ಶರ್ಟ್‌ ಮತ್ತು ಬ್ಲ್ಯಾಕ್ ಫಾರ್ಮಲ್ ಪ್ಯಾಂಟ್ ಧರಿಸಿರುವ ಹನ್ಸಿಕಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.. 

ಹನ್ಸಿಕಾ ಮೋಟ್ವಾನಿ ಬೋಲ್ಡ್ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಮದ್ವೆ ಆಗಿದೆ ಕಣ್ಣಮ್ಮ ಸ್ವಲ್ಪ ಶರ್ಟ್‌ಗೆ ಕೆಳಗೆ ಬಿಡು ಎಂದಿದ್ದಾರೆ ನೆಟ್ಟಿಗರು.

ಡಿಸೆಂಬರ್ 2022ರಲ್ಲಿ ಉದ್ಯಮಿ ಸೊಹೈಲ್ ಖತುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೈಪುರ್‌ನ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ ನಡೆಯಿತ್ತು. 

click me!