ವೈಟ್ ಶರ್ಟ್‌ನಲ್ಲಿ ಶೆಟ್ರು ಹುಡುಗಿ ಹಾಟ್ ಪೋಸ್‌: ಅಯ್ಯಯ್ಯೋ ನಿಮಗೆ ಪ್ಯಾಂಟ್‌ ಹಾಕೋ ಅಭ್ಯಾಸ ಇಲ್ವಾ ಅನ್ನೋದಾ!

First Published | Dec 3, 2023, 7:12 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಾಹಿತ್ಯ ಆಗಿ ಅಭಿನಯಿಸಿದ್ದ ಕಿರುತೆರೆ ನಟಿ ಶರಣ್ಯ ಶೆಟ್ಟಿ ಇದೀಗ ಹಿರಿತೆರೆಯಲ್ಲಿ ಬ್ಯುಸಿ. ಇದೀಗ ಶರಣ್ಯ ಪ್ಯಾಂಟ್​​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.
 

gattimela fame sharanya shetty hot photoshoot in white shirt see her look gvd

ಮಾಡಲ್ ಆಗಿ ಮಾಡೆಲಿಂಗ್ ಜಗತ್ತಿನಲ್ಲಿ ಮಿಂಚಿರುವ ನಟಿ ಶರಣ್ಯ ಶೆಟ್ಟಿಯ ಹೆಸರು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಹ ಸಾಕಷ್ಟು ಸದ್ದು ಮಾಡಿತ್ತು.

ಸ್ಯಾಂಡಲ್​ವುಡ್ ನಟಿ ಶರಣ್ಯ ಶೆಟ್ಟಿ ಇತ್ತೀಚೆಗೆ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಬಹಳಷ್ಟು ನಟಿಯರು ವೈಟ್ ಶರ್ಟ್ ಧರಿಸಿ ಫೋಟೋಶೂಟ್ ಮಾಡಿಸಿಕೊಳ್ಳೊದು ಇದೀಗ ಟ್ರೆಂಡ್ ಆಗಿದೆ.

Tap to resize

ವೈಟ್ ಶರ್ಟ್ ಧರಿಸಿಕೊಂಡು, ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಳ್ಳೋದು ಟ್ರೆಂಡ್ ಆಗಿದೆ. ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಆಚಾರ್ ಕೂಡಾ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಚಂದನವನದ ಸಾಕಷ್ಟು ನಟಿಯರೂ ಈ ರೀತಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಈಗ ಶರಣ್ಯ ಶೆಟ್ಟಿ ಅವರು ನ್ಯೂಡ್ ಮೇಕಪ್ ಮಾಡಿಕೊಂಡು ವೈಟ್ ಶರ್ಟ್ ಧರಿಸಿ ಪ್ಯಾಂಟ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬೋಲ್ಡ್ ಅವತಾರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶರ್ಟ್ ಬಟನ್ ಓಪನ್ ಮಾಡಿ ಹಾಟ್ ಪೋಸ್ ಕೊಟ್ಟ ಶರಣ್ಯ ಮಸ್ತ್ ಆಗಿ ಕಾಣಿಸಿದ್ದಾರೆ. ಅವರ ಫೋಟೋಗಳಿಗೆ ಅಭಿಮಾನಿಗಳು ಸೆಕ್ಸಿ, ಹಾಟ್ ಬೇಬಿ, ರೆಡ್ ಹಾರ್ಟ್ ಹಾಗೂ ಫೈರ್ ಎಮೋಜಿಗಳನ್ನು ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ತುಂಬಾ ಲೈಟ್ ಮೇಕಪ್ ಮಾಡಿಕೊಂಡಿದ್ದ ಶರಣ್ಯ ವಿಭಿನ್ನ ಸ್ಟೈಲ್​ನಲ್ಲಿ ಪೋಸ್ ಕೊಟ್ಟಿದ್ದು ಆಕರ್ಷಕವಾಗಿ ಮಿಂಚಿದ್ದಾರೆ. ಅವರ ಫೊಟೋಗಳಿಗೆ ಲೈಕ್ಸ್ ಮತ್ತು ಕಾಮೆಂಟ್ಸ್‌ಗಳ ಸುರಿಮಳೆಯಾಗಿದೆ.

ಶರಣ್ಯ ಶೆಟ್ಟಿ ಮಿಸ್ ಸೌತ್ ಇಂಡಿಯಾ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ (2018) ಗೆದ್ದಿದ್ದಾರೆ. ಅವರು 1980ರ ಚಲನಚಿತ್ರಕ್ಕಾಗಿ 2022 ರ ಅತ್ಯುತ್ತಮ ಸೈಮಾ ಚೊಚ್ಚಲ ಪ್ರಶಸ್ತಿಯನ್ನು ಗೆದಿದ್ದಾರೆ.

Latest Videos

click me!