ವೇದಿಕೆ ಮೇಲೆಯೇ Govind Karjol ಮತ್ತು D Sudhakar ಮಾತಿನ ಜಟಾಪಟಿ | Kannada News | Suvarna News

Published : Jan 26, 2025, 10:33 PM IST

76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ. ವೇದಿಕೆ ಮೇಲೆಯೇ ಕಾಂಗ್ರೆಸ್ ಸಚಿವ, ಬಿಜೆಪಿ ಸಂಸದರಿಂದ ಮಾತಿನ ಜಟಾಪಟಿ. ಕೈ ಸಚಿವ ಡಿ.ಸುಧಾಕರ್, ಬಿಜೆಪಿ ಸಂಸದ ಗೋವಿಂದ ಕಾರಜೋಳ. ಭದ್ರಾ ಮೇಲ್ದಂಡೆ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ. ಪ್ರೆಸ್ ನವರನ್ನ ಕರಿ ಸತ್ಯ ಹೇಳ್ತೀನಿ ಎಂದ ಕಾರಜೋಳ. ನಾನು ನೀರಾವರಿ ಮಂತ್ರಿ ಆಗಿದ್ದಾಗ 5700ಕೋಟಿ ನೀರಾವರಿಗೆ ಕೊಟ್ಟಿದ್ದೀನಿ. ಎರಡನೇ ವರ್ಷದಲ್ಲಿ ೫೭೦೦ ಕೋಟಿ ಕೊಟ್ಟಿದ್ದೀವಿ. ಮೊದಲನೇ ವರ್ಷ ೩,೩೦೦ ಕೋಟಿ, ಎರಡನೇ ವರ್ಷ ೨,೪೦೦ ಕೋಟಿ ಕೊಟ್ಟಿದೀವಿ. ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಏನು ಕೊಟ್ಟಿಲ್ಲ. ಮೊದಲು ನೀವು ೫೩೦೦ ಕೋಟಿ ಕೇಂದ್ರದಿಂದ ತಂದ್ಮೇಲೆ ಅದಕ್ಕೆ ಮಹತ್ವ ಎಂದ ಸುಧಾಕರ್. ತಮಾಷೆಗೆ ಕೈ ಹಿಡಿದು ಎಳೆದು ಮೊದಲು ಕೇಳಪ್ಪ ಇಲ್ಲಿ ಎಂದ ಕಾರಜೋಳ. ಕೇಂದ್ರ ಬಜೆಟ್ ನಲ್ಲಿ ಕೊಟ್ಟ ಮಾತಿನಂತೆ ಮೊದಲು ಕೊಡಿ ಎಂದ ಸುಧಾಕರ್. ೨೦೦೭-೮ ರಲ್ಲಿ ಭದ್ರಾ ಪ್ರಾಜೆಕ್ಟ್ ಶುರುವಾಗಿದೆ ಎಂದ ಕಾರಜೋಳ. ನಾವೇ ಶುರು ಮಾಡಿದ್ದು ನಾನೇ ಇದ್ನಲ್ಲ ಎಂದ ಸಚಿವ ಸುಧಾಕರ್, ನೀನು ನನ್ನ ಜೊತೇಲೆ ಇದ್ದೆ ಅದಕ್ಕೆ ಹೇಳ್ತಿದೀನಿ ಕೇಳಿಲ್ಲಿ ಎಂದ ಕಾರಜೋಳ. ೫೩೦೦ ಕೋಟಿ ತರೋವರೆಗೂ ಬೇರೆ ಮಾತುಗಳು ಅಪ್ರಸ್ತುತ ಎಂದ ಸಚಿವ ಸುಧಾಕರ್. ಸಿದ್ದರಾಮಯ್ಯ ಭದ್ರಾ ಯೋಜನೆಗೆ ಬಿಡಿಗಾಸು ಕೂಡ ಕೊಟ್ಟಿಲ್ಲ. ನಾನು ೫೭೦೦ ಕೋಟಿ ಕೊಟ್ಟಿದೀನಿ ನೀನು ೫೦೦೦ ಕೋಟಿ ತಗೊಂಡ್ ಬಾ ಎಂದ ಕಾರಜೋಳ. ನೀವೆ ದುಡ್ಡೇ ಇಟ್ಟಿಲ್ಲ ಸರ್ ಎಂದ ಸುಧಾಕರ್. ಏ ನಿನ್ನ ಮರ್ಯಾದೆ ತೆಗಿತೀನಿ ನಾನು ಗೊತ್ತಿರಲಿ ಎಂದೇಳಿ ತೆರಳಿದ ಕಾರಜೋಳ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
Read more