Coriander Leaves Farming: ಇಷ್ಟು ಎಲೆಗೆ ಅಷ್ಟು ಯಾಕೆ ಕೊಡ್ತೀರಿ? ಸಣ್ಣ ಪಾಟ್‌ನಲ್ಲೇ ಕೊತ್ತುಂಬರಿ ಬೆಳೆಯಲು Tips

Published : Dec 13, 2025, 06:16 PM IST

ಅಡುಗೆಯಲ್ಲಿ ಕೊತ್ತಂಬರಿ ಸೊಪ್ಪು ಇಲ್ಲ ಅಂದ್ರೆ ಏನೋ ಮಿಸ್‌ ಆದಂತಹ ಅನುಭವ ಆಗುವುದು. ಕೊತ್ತಂಬರಿ ಸೊಪ್ಪಿಗೆ ಬಹುತೇಕ ಯಾವಾಗಲೂ ಡಿಮ್ಯಾಂಡ್‌ ಇರುವುದು. ಒಮ್ಮೆ ಈ ಸೊಪ್ಪು ತಂದರೂ ಕೂಡ ಕೆಲವೊಮ್ಮೆ ಬಳಸೋಕೆ ಮರೆತು ಹೋಗಿ ಅಲ್ಲೇ ಕೊಳೆಯಬಹುದು, ಒಣಗಲೂಬಹುದು. ಕೊತ್ತಂಬರಿ ಬೆಳೆಯೋದು ಹೇಗೆ? 

PREV
15
ಬೆಳೆಯುವ ಜಾಗ ಹೇಗಿರಬೇಕು

ಮನೆಯಲ್ಲಿ ಕೊತ್ತಂಬರಿ ಬೆಳೆದು, ಫ್ರೆಶ್‌ ಆಗಿ ಬಳಸಬಹುದು ಅಲ್ವಾ? ಹಾಗಿದ್ರೆ ಹೇಗೆ ಬೆಳೆಯಬಹುದು? ಈ ಲೇಖನ ನೋಡಿ

ನೆರಳು ಇರುವ ಜಾಗದಲ್ಲಿ ಕೊತ್ತಂಬರಿ ಸೊಪ್ಪು ಬೆಳೆಯಿರಿ. ಸಾವಯವ ಪದಾರ್ಥಗಳಿಂದ ಕೂಡಿದ ಮಣ್ಣು ಉತ್ತಮ. ತರಕಾರಿ ಸಿಪ್ಪೆ, ಹಣ್ಣಿನ ತ್ಯಾಜ್ಯಗಳನ್ನು ಕೂಡ ಆ ಮಣ್ಣಿಗೆ ಹಾಕಿದರೆ ಗೊಬ್ಬರ ಆಗುವುದು. ಮಣ್ಣು ಸಡಿಲವಾಗಿರಬೇಕು

25
ಬೀಜ ಬಿತ್ತನೆ ಹೇಗೆ?

ಕೊತ್ತಂಬರಿ ಬೀಜಗಳನ್ನು ಮೊಳಕೆ ಬರುವವರೆಗೂ ನೀರು ಹಾಕಿ ನೆನೆಸಬೇಕು, ಅದನ್ನು ಒಡೆದು ಸ್ವಲ್ಪ ಒಣಗಿಸಿ

35
ಯಾವಾಗ ಬಿತ್ತಬೇಕು?

ಬೀಜಗಳನ್ನು 1-2 ಇಂಚು ಆಳದಲ್ಲಿ ಬಿತ್ತನೆ ಮಾಡಿ, 12 ಇಂಚು ಅಂತರವಿರಲಿ, ಮೊಳಕೆ ಆಗುವವರೆಗೂ ಮಣ್ಣಿಗೆ ನೀರು ಹಾಕುತ್ತ ತೇವವಾಗಿಡಿ.

45
ನೀರು ಹಾಕುತ್ತಿರಬೇಕು

ಯಾವುದೇ ಕಾರಣಕ್ಕೆ ಮಣ್ಣು ಒಣಗಬಾರದು,ನಿರಂತರ ನೀರು ಹಾಕುತ್ತಿರಬೇಕು, ಹಾಗೆಂದು ಕೊತ್ತಂಬರಿ ಬೀಜಗಳು ಕೊಳೆಯಬಾರದು

55
ಕಟಾವು ಯಾವಾಗ?

ಕೊತ್ತಂಬರಿ ಗಿಡವು ಸಾಕಷ್ಟು ದೊಡ್ಡದಾದಾಗ, ಎಲೆಗಳು ಬಲಿತಾಗ ಕತ್ತರಿಸಿ, ಅದೇ ಹೂವು ಬಿಟ್ಟ ಬಳಿಕ ಕೊಯ್ಲು ಮಾಡುವುದರಿಂದ ಎಲೆಗಳು ಚೆನ್ನಾಗಿ ಬೆಳೆಯುತ್ತವೆ ಪ್ರತಿ 2-3 ವಾರಗಳಿಗೊಮ್ಮೆ ಹೊಸ ಹೊಸ ಬೀಜಗಳನ್ನು ಮಣ್ಣಿಗೆ ಹಾಕಿ ಬಿತ್ತನೆ ಮಾಡಿ

Read more Photos on
click me!

Recommended Stories