ಕೆಟ್ಟ ಉಸಿರನ್ನು ಕಡಿಮೆ ಮಾಡುತ್ತದೆ
ಕೆಟ್ಟ ಉಸಿರು (bad breath) ಅಥವಾ ಹಾಲಿಟೋಸಿಸ್ ಒಂದು ಸಾಮಾನ್ಯ ಮೌಖಿಕ ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ, ಇದು ಜನಸಂಖ್ಯೆಯ (Population) ಸುಮಾರು ಶೇಕಡಾ 50 ಜನರಲ್ಲಿ ಕಂಡು ಬರುತ್ತದೆ. ಕೆಟ್ಟ ಉಸಿರಾಟಕ್ಕೆ ಒಂದು ಪ್ರಮುಖ ಕಾರಣವೆಂದರೆ ಕಳಪೆ ಬಾಯಿಯ ನೈರ್ಮಲ್ಯ ಮತ್ತು ನಾಲಿಗೆಯ ಮೇಲೆ ಲೇಪನ, ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಉಸಿರಾಟಕ್ಕೆ ಕಾರಣವಾಗುತ್ತದೆ.