ದೇಹದ ತಾಪಮಾನ ನಿಯಂತ್ರಣಕ್ಕೆ ಬರುತ್ತದೆ- ನೀವು ರಾತ್ರಿಯಲ್ಲಿ ಮಲಗುವ ಮೊದಲು ನಿಮ್ಮ ಪಾದಗಳನ್ನು ನೀರಿನಿಂದ ತೊಳೆಯುತ್ತಿದ್ದರೆ, ಅದು ನಿಮ್ಮ ದೇಹದ ತಾಪಮಾನವನ್ನು ಸಹ ನಿಯಂತ್ರಣಕ್ಕೆ ತರುತ್ತದೆ. ಆಯುರ್ವೇದದಲ್ಲಿ, ರಾತ್ರಿ ಮಲಗುವ ಮೊದಲು ಪಾದಗಳನ್ನು ತೊಳೆಯುವುದು ಸಹ ಒಳ್ಳೆಯದು ಎಂದಿದೆ. ಇದು ಉತ್ತಮ ನಿದ್ರೆಗೆ(Good Sleep) ಸಹಕಾರಿ, ಮಾತ್ರವಲ್ಲದೆ ವ್ಯಕ್ತಿಯು ತಾಜಾತನವನ್ನು ಅನುಭವಿಸುವಂತೆ ಮಾಡುತ್ತದೆ.