ಚರ್ಮ ರೋಗ ನಿವಾರಿಸಲು ಈ ಕಪ್ಪು ಬೀಜ ಬೆಸ್ಟ್ ಮದ್ದು, ಬಳಸೋದು ಹೇಗೆ?
First Published | Aug 26, 2022, 4:52 PM ISTಎಸ್ಜಿಮಾ ಚರ್ಮದ ಕಾಯಿಲೆಯಾಗಿದ್ದು, ಇದು ಕಲೆ, ಕೆಂಪು ಗುರುತುಗಳು, ಊತ ಮತ್ತು ಒರಟು ಚರ್ಮವನ್ನು ಉಂಟುಮಾಡುತ್ತೆ. ಹಾಗೆಯೇ, ಸೋರಿಯಾಸಿಸ್ ಸಹ ನಮ್ಮ ದೇಹದಲ್ಲಿ ಉಂಟಾಗುವ ಚರ್ಮದ ಕಾಯಿಲೆ. ಈ ರೋಗದಲ್ಲಿ, ಚರ್ಮ ದಪ್ಪವಾಗುವುದು, ಬಿಳಿ ಮತ್ತು ಕೆಂಪು ಕಲೆಗಳು, ಚರ್ಮದಲ್ಲಿ ಊತದಂತಹ ರೋಗಲಕ್ಷಣಗಳು ಸಹ ಕಂಡು ಬರುತ್ತೆ. ಹಾಗಾದ್ರೆ ಈ ಸಮಸ್ಯೆಗೆ ನ್ಯಾಚುರಲ್ ರೆಮೆಡಿ ಏನೂ ಇಲ್ವಾ? ಖಂಡಿತಾ ಇದೆ. ಇಲ್ಲಿದೆ ನೋಡಿ ಈ ಬಗ್ಗೆ ಸಂಪೂರ್ಣ ಮಾಹಿತಿ.