ಅಲೋವೆರಾ(Aloevera) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (Blood sugar level) ಕಡಿಮೆ ಮಾಡುತ್ತದೆ, ಜೊತೆಗೆ ಮೂಲವ್ಯಾಧಿ (Piles), ಮಧುಮೇಹ (diabetic), ಗರ್ಭಾಶಯದ ರೋಗಗಳು (uterus), ಹೊಟ್ಟೆ ಅಸಮಾಧಾನ, ಕೀಲು ನೋವು ಮುಂತಾದ ಅನೇಕ ರೋಗಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಇಂತಹ ಉಪಯುಕ್ತ ಅಲೋವೆರಾವನ್ನು ಕೆಲವು ಪರಿಸ್ಥಿತಿಗಳಲ್ಲಿ ಬಳಸುವುದು ಸಹ ಮಾರಕವಾಗಿ ಪರಿಣಮಿಸುತ್ತದೆ.