ನಟ್ಸ್ ಮತ್ತು ಸೀಡ್ಸ್ - ವಾಲ್ನುಟ್(Walnut) ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವಾಲ್ನಟ್ ಒಮೆಗಾ-3, ತಾಮ್ರ, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ನಂತಹ ಅಂಶಗಳನ್ನು ಒಳಗೊಂಡಿದೆ. ಇದು ಹೃದಯವನ್ನು ಆರೋಗ್ಯಕರ ಮತ್ತು ಸದೃಢಗೊಳಿಸುತ್ತದೆ. ಇದಲ್ಲದೆ, ಚಿಯಾ ಬೀಜಗಳು, ಅಗಸೆ ಬೀಜಗಳು, ಕುಂಬಳಕಾಯಿ ಬೀಜಗಳು ಮತ್ತು ಕಲ್ಲಂಗಡಿ ಬೀಜಗಳನ್ನು ಸಹ ಸೇವಿಸಿ.