ಔಷಧಿಗಳು
ಸೆಡೆಕ್ಟೀವ್ಸ್, ಹಿಪ್ನೋಟಿಕ್ಸ್ ಅಥವಾ ಕೆಲವು ಆಂಟಿಸೈಕೋಟಿಕ್ಗಳಂತಹ ಕೆಲವು ಔಷಧಿಗಳ ಸೇವನೆಯಿಂದ ವಯಸ್ಕ ಬೆಡ್ ವೆಟ್ಟಿಂಗ್ ಅಪಾಯವನ್ನು ಹೆಚ್ಚಿಸಬಹುದು.
ಮನೋವೈಜ್ಞಾನಿಕ ಅಂಶ
ಒತ್ತಡ (Stress), ಆತಂಕ (Anxiety), ಖಿನ್ನತೆ (Depression) ಅಥವಾ ಇತರ ಭಾವನಾತ್ಮಕ ಸಮಸ್ಯೆಗಳು(mental and emotional issues) ಸಹ ಹಾಸಿಗೆಯಲ್ಲಿ ಮೂತ್ರಮಾಡುವಂತೆ ಮಾಡುತ್ತೆ. ಈ ಅಂಶಗಳು ಮೆದುಳು ಮತ್ತು ಮೂತ್ರಕೋಶದ ನಡುವಿನ ಸಂಕೇತಗಳನ್ನು ಅಡ್ಡಿಪಡಿಸಬಹುದು, ಈ ಕಾರಣದಿಂದಾಗಿ ವ್ಯಕ್ತಿಗೆ ತಿಳಿಯದೆಯೇ ರಾತ್ರಿಯಲ್ಲಿ ಹಾಸಿಗೆಯಲ್ಲಿ ಮೂತ್ರ ವಿಸರ್ಜಿಸುತ್ತಾನೆ. .