ಹಣೆ ಮೇಲೆ ಸಣ್ಣ ದದ್ದುಗಳಿವೆಯೇ? ಈ ಮನೆಮದ್ದುಗಳನ್ನು, ಟ್ರೈ ಮಾಡಿ !
First Published | Nov 7, 2022, 5:38 PM ISTಮುಖದ ಮೇಲೆ ಸಣ್ಣ ಒಂದು ಕಲೆಯಾದರೂ ಸಹ ಸೌಂದರ್ಯಕ್ಕೆ ಎಫೆಕ್ಟ್ ಆಗುತ್ತೆ ಎಂದು ನಾವು ಭಾವಿಸುತ್ತೇವೆ. ಅದೇ ರೀತಿ ಮುಖದ ಮೇಲೆ ಪೂರ್ತಿಯಾಗಿ ದದ್ದುಗಳು ಮೂಡಿದರೆ ಏನು ಮಾಡೋದು? ಸಾಮಾನ್ಯವಾಗಿ ಹೆಚ್ಚಿನವರನ್ನು ಕಾಡುವ ಸಮಸ್ಯೆ ಎಂದರೆ ಹಣೆಯ ಮೇಲೆ ಮೂಡುವ ದದ್ದುಗಳು. ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವ ಸಣ್ಣ ದದ್ದುಗಳು ಮುಖದ ಮೇಲೆ ಬಿದ್ದರೆ, ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳಿ.