Jul 11, 2018, 4:25 PM IST
ವಿವಾದ ಹಾಗೂ ಕುತೂಹಲ ಮೂಡಿಸಿದ್ದ ನೀರ್ ದೋಸೆ ಸಿನಿಮಾ ದ್ವಂದ್ವಾರ್ಥದ ಮಾತಿಗಿಂತ ಹೆಚ್ಚಾಗಿ ಜಗ್ಗೇಶ್-ರಮ್ಯಾ ವಿವಾದದಿಂದಲೇ ಸುದ್ದಿಯಾಗಿತ್ತು. ಡಬಲ್ ಮೀನಿಂಗ್ ಡೈಲಾಗ್’ಗಳು ಮುಜುಗರವನ್ನುಂಟು ಮಾಡುತ್ತಿದ್ದವು. ಆದರೂ ಸಕತ್ ಸುದ್ದಿಯಾಗಿತ್ತು ಈ ಸಿನಿಮಾ. ಇದೀಗ ಇನ್ನೊಂದು ಇಂತದ್ದೇ ಸಿನಿಮಾ ಮಾಡಲು ಹೊರಟಿದೆ ನೀರ್ ದೋಸೆ ತಂಡ. ಇದು ಮಸಾಲೆ ದೋಸೆನಾ? ಸೆಟ್ ದೋಸೆನಾ? ಇಲ್ಲಿದೆ ಇಂಟರೆಸ್ಟಿಂಗ್ ವಿಚಾರ.