#MeToo ನಂತರ ಬಾಲಿವುಡ್‌ ಅಪ್ಪಳಿಸಿದ #SheToo

Oct 25, 2018, 12:49 PM IST

ಬಾಲಿವುಡ್‌ಗೆ ಅಪ್ಪಳಿಸಿದ #MeToo ಚಂಡಮಾರುತ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿದೆ. ಈ ಬೆನ್ನಲ್ಲೇ, ಬಾಲಿವುಡ್‌ನಲ್ಲಿ #SheToo ಎಂಬ ಮತ್ತೊಂದು ಹೊಸ ಅಭಿಯಾನ ಆರಂಭವಾಗಿದ್ದು, ಮತ್ತೆ ಹಲವರ ನಿದ್ದೆಗೆಡಿಸಿದೆ. ಏನಿದು?