ಸನ್ನಿ ಡ್ಯಾನ್ಸ್‌ಗೆ ಪ್ರೇಕ್ಷಕರು ಫುಲ್ ಫಿದಾ!

Nov 4, 2018, 9:40 AM IST

ಮಾದಕ ತಾರೆ ಸನ್ನಿ ಲಿಯೋನ್ ಸಿಲಿಕಾನ್ ಮಂದಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ. ಫ್ಯೂಷನ್ ನೈಟ್ ಕಾರ್ಯಕ್ರಮದಲ್ಲಿ ಸನ್ನಿ ನೃತ್ಯ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಹೇಗಿತ್ತು ನೃತ್ಯದ ಝಲಕ್ ಇಲ್ಲಿದೆ ನೋಡಿ.