ರಿವೀಲಾಯ್ತು ವೀರಮದಕರಿ ಸುದೀಪ್ ಫಸ್ಟ್ ಲುಕ್!

Oct 12, 2018, 4:27 PM IST

ದರ್ಶನ್ ಹಾಗೂ ಸುದೀಪ್ ವೀರ ಮದಕರಿ ಮಾಡುವ ಸುದ್ದಿ ಸದ್ಯ ಬಾರೀ ಸದ್ಯ ಮಾಡುತ್ತಿದೆ. ರಾಜಾ ಮದಕರಿ ಲುಕ್ ನಲ್ಲಿ  ಸುದೀಪ್ ಹೇಗೆ ಕಾಣುತ್ತಾರೆ? ಅಭಿಮಾನಿಯ ಕುಂಚದಲ್ಲಿ ಅರಳಿದೆ ಸುದೀಪ್ ಮದಕರಿ ಚಿತ್ರ.