ಅಮೂಲ್ಯಗೆ ಜಗದೀಶ್ ಇಟ್ಟ ಮೊದಲ ಹೆಸರೇನು?

Dec 30, 2018, 1:53 PM IST

ಚಂದವ ವನದಲ್ಲಿ ಮುದ್ದು ಮುಖದಿಂದ ಎಲ್ಲರ ಗಮನ ಸೆಳೆದ ಮನೆ ಮಗಳು ನಟಿ ಅಮೂಲ್ಯ ತನ್ನ ಪತಿ ಜಗದೀಶ್ ಜೊತೆ ಸುವರ್ಣ ನ್ಯೂಸ್ ಕಚೇರಿಯಲ್ಲಿ ಕಳೆದ ಬ್ಯೂಟಿಫುಲ್ ಮೂಮೆಂಟ್ಸ್ ಇಲ್ಲಿದೆ.