’ಸಂಜು’ ಆಗಲು ರಣಬೀರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ

Jul 8, 2018, 11:40 AM IST

ಸಂಜಯ್ ದತ್ ಜೀವನ ಕಥೆ ಆಧರಿಸಿದ ಸಣಜು ಸಿನಿಮಾ ಬಹಳ ಸದ್ದು ಮಾಡುತ್ತಿದೆ. ಸದ್ಯ 200 ಕೋಟಿ ಕಲಕ್ಷನ್ ಮಾಡಿದೆ. ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ಮಾಡ್ತಾರೆ ಅಂದಾಗ ಎಲ್ಲರೂ ಹುಬ್ಬೇರಿಸಿದ್ರು. ರಣಬೀರ್ ಎಲ್ಲಿ ಸಂಜಯ್ ದತ್ ತರ ಕಾಣಿಸ್ತಾರೆ ಅಂತ ಮೂಗು ಮುರಿದಿದ್ರು. ಸಂಜು ಆಗಲು ರಣಬೀರ್ ಎಷ್ಟು ಕಷ್ಟ ಪಟ್ಟಿದ್ರು ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಕಹಾನಿ.