ಐಟಂ ಗರ್ಲ್ ರಾಖಿ ಮೇಲೆ ಬಲಾತ್ಕಾರ!

Oct 26, 2018, 2:09 PM IST

ಐಟೋ ಗರ್ಲ್ ರಾಖಿ ಸಾವಂತ್ ಮೇಲೆ ಅತ್ಯಾಚಾರವಾಗಿದೆಯಂತೆ. ನನ್ನ ಮೇಲೆ ಬಲಾತ್ಕಾರವಾಗಿದೆ ಎಂದು ರಾಖಿ ಆರೋಪಿಸಿದ್ದಾರೆ. ಮೀಟೂ ಎಂದು ಮೊದಲು ಧ್ವನಿ ಎತ್ತಿದ್ದ ತನುಶ್ರೀ ದತ್ತಾ ಮೇಲೆ ರಾಖಿ ಬಲಾತ್ಕಾರದ ಆರೋಪ ಮಾಡಿದ್ದಾರೆ. ಏನಿದರ ಅಸಲಿಯತ್ತು? ಇಲ್ಲಿದೆ ಕಹಾನಿ.