ಡ್ಯಾನ್ಸ್ ಮಾಸ್ಟರ್ ಪ್ರಭುದೇವ್‌ಗೆ ’ಪದ್ಮಶ್ರೀ’: ಇವರ ಸಾಧನೆಗಳೇನು ಗೊತ್ತಾ?

Jan 28, 2019, 5:14 PM IST

ಇಂಡಿಯನ್ ಮೈಕಲ್ ಜಾಕ್ಸನ್ ಎಂದೇ ಹೆಸರಾದ ಪ್ರಭುದೇವ್ ಗೆ 2019 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ. ಕಳೆದ 30 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿರುವ ಪ್ರಭುದೇವ 1986 ರಲ್ಲಿ ತೆರೆ ಕಂಡ ’ಮೌನರಾಗ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದುವರೆಗೂ 100 ಕ್ಕೂ ಹೆಚ್ಚು ಸಿನಿಮಾಗಳಿಗೆ ಕೋರಿಯಾಗ್ರಫಿ ಮಾಡಿದ್ದಾರೆ.