ಪವರ್ ಸ್ವಾರ್ ಸ್ವಂಟ್ ಮಾಡೋದು ನೋಡಿದ್ರೆ ಥ್ರಿಲ್ ಅನ್ಸತ್ತೆ!

Jul 1, 2018, 1:15 PM IST

ಕಲೆ ರಾಜ್’ಕುಮಾರ್ ಫ್ಯಾಮಿಲಿಯ ರಕ್ತದಲ್ಲೇ ಇದೆ. ಅಣ್ಣಾವ್ರಷ್ಟೇ ಅಲ್ಲ ಅವರ ಮಕ್ಕಳು ಕೂಡಾ ಸಾಹಸ ಮಾಡೋದ್ರಲ್ಲಿ ಎತ್ತಿ ಕೈ. ಒಬ್ಬರನ್ನೊಬ್ಬರು ಮೀರಿಸುವಂತಿದ್ದಾರೆ. ಇದೀಗ ರಾಜ್ ಮೊಮ್ಮಗ ಕೂಡಾ ಸ್ಯಾಂಡಲ್’ವುಡ್’ಗೆ ಕಾಲಿಟ್ಟಿದ್ದಾರೆ. ಇವರು ಸ್ಟಂಟ್ ಮಾಡೋದನ್ನ ನೋಡಿದ್ರೆ ಬೆರಗಾಗೋದು ಗ್ಯಾರಂಟಿ! ಇವರ ಚಿಕ್ಕಪ್ಪ ಪುನೀತ್’ರಂತೆ ಯುವರಾಜ್ ಕೂಡಾ ಸ್ಟಂಟ್ ಮಾಡ್ತಾರೆ.