May 5, 2018, 5:41 PM IST
ಕನ್ನಡದ ತಾರಾ ಜೋಡಿ ಚಿರಂಜೀವಿ- ಮೇಘನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅರತಕ್ಷತೆ ಅದ್ದೂರಿಯಾಗಿ ನಡೆಯಿತು. ಸಿನಿಮಾ ಲೋಕದ ತಾರೆಯರು, ಗಣ್ಯರು ಭಾಗವಹಿಸಿ ನವಜೋಡಿಯನ್ನು ಹಾರೈಸಿದ್ದಾರೆ. ಹೀಗಿತ್ತು ನೋಡಿ ’ಚಿರು-ಮೇಘನಾ’ ರಿಸೆಪ್ಷನ್.....