vuukle one pixel image
LIVE NOW

Kannada Entertainment Live: ಕಿಚ್ಚ ಸುದೀಪ್‌ ಟು, ಚೇತನ್- ಪರರಾಜ್ಯದ ಹುಡುಗಿಯರನ್ನು ಮದುವೆಯಾದ ಕನ್ನಡದ ಸ್ಟಾರ್ ನಟರಿವರು!‌

Kannada Entertainment Live rocking-star-yash-toxic-movie-release-date-march-2026-Kannada-Serila-updates-satKannada Entertainment Live rocking-star-yash-toxic-movie-release-date-march-2026-Kannada-Serila-updates-sat

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಮಾರ್ಚ್ 19, 2026ರಂದು ತೆರೆ ಕಾಣಲಿದೆ. ಟಾಕ್ಸಿಕ್ ಬಿಡುಗಡೆ ದಿನಾಂಕವನ್ನು ಯಶ್ ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ. ಯಶ್ ಸಿನಿಮಾ ಬಿಡುಗಡೆ ದಿನಾಂಕವೇ ಇದೀಗ ಬಾಲಿವುಡ್ ದಿಗ್ಗಜರನ್ನು ಕಂಗೆಡೆಸಿದೆ. ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಒಂದು ಪೋಸ್ಟ್‌ಗೆ ಬಾಲಿವುಡ್ ಕಂಗಾಲಾಗಿದೆ. ಘಟಾನುಘಟಿ ಸ್ಟಾರ್ಸ್ ರಣಬೀರ್ ಕಪೂರ್, ಅಲಿಯಾ ಭಟ್, ವಿಕ್ಕಿ ಕೌಶಾಲ್ ಇದೀಗ ಆತಂಕಗೊಂಡಿದ್ದಾರೆ. ಜೊತೆಗೆ, ನಟ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಲಿಕ್ಕೆ ಇನ್ನೂ ಒಂದು ವರ್ಷ ಕಾಯಲೇಬೇಕು..!

11:53 PM

ಕಿಚ್ಚ ಸುದೀಪ್‌ ಟು, ಚೇತನ್- ಪರರಾಜ್ಯದ ಹುಡುಗಿಯರನ್ನು ಮದುವೆಯಾದ ಕನ್ನಡದ ಸ್ಟಾರ್ ನಟರಿವರು!‌

ಪ್ರೀತಿ ಯಾವಾಗ, ಎಲ್ಲಿ ಹುಟ್ಟುತ್ತದೆ ಎಂದು ಹೇಳೋಕೆ ಆಗದು, ಅಂತೆಯೇ ಕನ್ನಡದ ಕೆಲ ನಟರು ಪ್ರೀತಿಯಲ್ಲಿ ಬಿದ್ದು, ಈಗ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಅವರು ಯಾರು? ಯಾರು? 

ಪೂರ್ತಿ ಓದಿ

10:26 PM

ಸೂರ್ಯ-ತ್ರಿಷಾ ಜೋಡಿಗೆ ಮಹಾನ್ ಕಷ್ಟ..! 500 ಜನರ ಮಧ್ಯೆ ಅದೇನೋ ಮಾಡ್ಬೇಕಂತೆ..!

ನಟಿ ತ್ರಿಷಾ ಅವರು ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸು 40 ಪ್ಲಸ್ ಆಗಿದ್ದರೂ ಕೂಡ ಇನ್ನೂ ಮಾಸದ ಚೆಲುವು ಅವರಿಗೆ ಬಹುದೊಡ್ಡ ವರದಾನ.. ಜೊತೆಗೆ, ಯಾವುದೇ ನಟ, ನಿರ್ದೇಶಕರು.. 

ಪೂರ್ತಿ ಓದಿ

10:26 PM

Annayya Serial: ಪಾರು-ಶಿವು ಒಂದಾಗಲ್ಲ; ಎಡಗಡೆ ಪ್ರಸಾದ ಕೊಟ್ಟ ಮಂಕಾಳಮ್ಮ! ಏನ್ರಪ್ಪಾ ಇಂಥಾ ಟ್ವಿಸ್ಟ್!‌

'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಹಾಗೂ ಪಾರು ಒಂದಾಗಬೇಕು, ಸಂಸಾರ ಶುರು ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಹೀಗಿರುವಾಗಲೇ ವೀಕ್ಷಕರಿಗೆ ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. ಏನದು? 

ಪೂರ್ತಿ ಓದಿ

8:18 PM

ಖ್ಯಾತ ನಟನಿಂದ ಗರ್ಭಿಣಿಯಾದ ನಟಿ; 2 ಕೋಟಿ ರೂ ಕೊಟ್ಟು ಕೈತೊಳೆದುಕೊಂಡ ದೊಡ್ಡಮನೆತನದ ಆ ಹೀರೋ ಯಾರು?

ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಕೇಸ್‌ಗಳನ್ನು ಕೇಳುತ್ತಿರುತ್ತೀರಾ. ಅದರ ಜೊತೆಗೆ ಲವ್‌ ದೋಖಾ, ಬ್ರೇಕಪ್‌, ಡಿವೋರ್ಸ್‌ ಕೂಡ ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಈಗ ಹೊಸತೊಂದು ಕೇಸ್‌ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡ್ತಿದೆ. 

ಪೂರ್ತಿ ಓದಿ

7:03 PM

Mahira Sharma: ನಾನು ಯಾರದೇ ಜೊತೆಗೂ ಡೇಟಿಂಗ್ ಮಾಡ್ತಿಲ್ಲ.. ಕಟ್ಟುಕತೆ ಹಬ್ಬಿಸಬೇಡಿ!

'ನನ್ನ ಮಗಳು ಮಹಿರಾ ಬಗ್ಗೆ ಹಬ್ಬಿರುವ ಲವ್, ಡೇಟಿಂಗ್ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೆಲೆಬ್ರಿಟಿ ಆಗಿರುವುದರಿಂದ ಯಾರೊಂದಿಗಾದರೂ ಹೆಸರು ತಳುಕು ಹಾಕಬಹುದು ಎಂದುಕೊಂಡಿದ್ದರೆ ಅದು ತಪ್ಪು.. ಇದು ಸುಳ್ಳು ಸುದ್ದಿ, ಇವೆಲ್ಲ..

ಪೂರ್ತಿ ಓದಿ

6:45 PM

ಮಾಜಿ ಬಾಯ್​​ಫ್ರೆಂಡ್ಸ್​ ಜೊತೆ ಸಂಪರ್ಕದಲ್ಲಿದ್ದೇನೆ, ಉತ್ತಮ ಸಂಬಂಧವಿದೆ...ಗುಟ್ಟು ರಿವೀಲ್ ಮಾಡಿದ ರಶ್ಮಿಕಾ

ಮಾಜಿ ಬಾಯ್​​ಫ್ರೆಂಡ್ಸ್​ ಜೊತೆ ಇನ್ನೂ ಸಂಪರ್ಕದಲ್ಲಿದ್ದೇನೆ, ಇನ್ನೂ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎನ್ನುತ್ತಲೇ ನಟಿ ರಶ್ಮಿಕಾ ಮಂದಣ್ಣ ಓಪನ್​ ಆಗಿಯೇ ಹೇಳಿದ್ದೇನು?
 
ಪೂರ್ತಿ ಓದಿ

5:54 PM

ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಮಕ್ಕಳಿಗೆ ಗೌರಿ ಖಾನ್​ ಸಲಹೆ ಏನು? ಫ್ಯಾನ್ಸ್​ ಶಾಕ್​!

ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಎನ್ನುವ ಮೂಲಕ ತಮ್ಮ ಮಕ್ಕಳಾದ ಆರ್ಯನ್ ಖಾನ್​ ಮತ್ತು ಸುಹಾನಾ ಖಾನ್​ಗೆ ಗೌರಿ ಖಾನ್​ ಕೊಟ್ಟ ಸಲಹೆ ಏನು? ಇದನ್ನು ಕೇಳಿ ಫ್ಯಾನ್ಸ್​  ಶಾಕ್​ ಆಗಿದ್ದೇಕೆ? 
 
ಪೂರ್ತಿ ಓದಿ

5:50 PM

ಸಿಕಂದರ್ ಟೀಮ್ 'ಟ್ರೈಲರ್' ಲಾಂಚ್ ವೇಳೆ ಮಾಡಿರೋ ಹೊಸ ಪ್ಲಾನ್ ಸಕ್ಸಸ್, ಹವಾ ಶುರು..

ಈ ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್, ಸತ್ಯರಾಜ್, ಕಾಜಲ್ ಅಗರ್ವಾಲ್, ಅಂಜನಿ ಧವನ್ ಮತ್ತು ಶರ್ಮನ್ ಜೋಶಿ ಮುಂತಾದವರು.. 'ಬಸ್ ಅಬ್ ಮುಡ್ನೆ ಕಿ ದೇರ್ ಹೈ. ದಿಲ್ ಥಾಮ್ ಕೆ ಬೈಠಿಯೇ' ಎಂಬ...

ಪೂರ್ತಿ ಓದಿ

4:59 PM

ಶಾರುಖ್​, ಆಮೀರ್​ ಖಾನ್​ ನಿಗೂಢ ಸಹೋದರಿಯರು ಪತ್ತೆ! ಯಾರಿವರು? ಎಲ್ಲಿಂದ ಬಂದರು?

ಬಾಲಿವುಡ್​ನ ಶಾರುಖ್​, ಆಮೀರ್​ ಖಾನ್​ ಸೇರಿದಂತೆ ಕೆಲವು ನಟರ ನಿಗೂಢ ಸಹೋದರಿಯರು ಈಗ ದಿಢೀರ್​ ಎಂದು ಪತ್ತೆಯಾಗಿದ್ದಾರೆ. ಏನಿದರ ಮರ್ಮ?
 
ಪೂರ್ತಿ ಓದಿ

4:39 PM

ಮೊಣಕಾಲು ಮುರಿದರೂ Veer Savarkar ಪಾತ್ರಕ್ಕೆ ಜೀವ ತುಂಬಿದ ರಣದೀಪ್ ಹೂಡಾ, ಗ್ರೇಟ್!

'ದೈಹಿಕ ಯಾತನೆ ಅಸಹನೀಯವಾಗಿದ್ದರೂ, ವೀರ ಸಾವರ್ಕರ್ ಅವರ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ಬದ್ಧನಾಗಿದ್ದೆ' ಎಂದು ಹೇಳಿದ್ದಾರೆ. ಅಂಕಿತಾ ಲೋಖಂಡೆ ಮತ್ತು ಇತರ ತಾರಾಗಣದ ಸಹಕಾರದಿಂದ ಚಿತ್ರವು ಯಶಸ್ವಿಯಾಗಿ ಪೂರ್ಣಗೊಂಡಿತು. ಛಲ ಮತ್ತು ಪರಿಶ್ರಮಕ್ಕೆ..

ಪೂರ್ತಿ ಓದಿ

4:15 PM

ʼಸೀತಾರಾಮʼ ನಟಿ ರಮೋಲ ತಿಂಗಳು ಖರ್ಚಿನ ದುಡ್ಡಲ್ಲಿ ಕಾರ್‌ ತಗೋಬಹುದು! ಹುಡುಗನ ಕಥೆ ಗೋವಿಂದ ಎಂದ ನೆಟ್ಟಿಗರು!

ʼಸೀತಾರಾಮʼ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರ ಮಾಡುತ್ತಿದ್ದ ನಟಿ ರಮೋಲ ಅವರು ಒಂದು ದಿನಕ್ಕೆ ಎಷ್ಟು ರೂಪಾಯಿ ಖರ್ಚು ಮಾಡ್ತಾರೆ ಎಂದು ಹೇಳಿದ್ದಾರೆ. ಈ ದುಡ್ಡಿಂದ ಒಂದು ಕಾರ್‌ ಬರೋದು ಗ್ಯಾರಂಟಿ.
 
ಪೂರ್ತಿ ಓದಿ

4:05 PM

'ಭಾರ್ಗವಿ ಎಲ್​ಎಲ್​ಬಿ' ನಟಿ ರಾಧಾ ಲೈಫ್​ನಲ್ಲಿ ಲವ್​ ಬ್ರೇಕಪ್​! ಈಗಿರೋ ಆ ವ್ಯಕ್ತಿ ಯಾರು? ಏನಂದ್ರು ಕೇಳಿ...

ಅಮೃತಧಾರೆಯಲ್ಲಿ ಮಲ್ಲಿಯಾಗಿ, ಇದೀಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಲೀಡ್​ ರೋಲ್​ ಮಾಡ್ತಿರೋ ನಟಿ ರಾಧಾ ಭಗವತಿ ರಿಯಲ್​ ಲೈಫ್​ ಲವ್​ ಬ್ರೇಕಪ್​ ಸುದ್ದಿ ಕೇಳಿ...
 
ಪೂರ್ತಿ ಓದಿ

2:53 PM

ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ ಖ್ಯಾತ ನಟ ಡ್ಯಾನಿಷ್!

 ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ್ದಾರೆ ಖ್ಯಾತ ನಟ ಡ್ಯಾನಿಷ್. ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರಿ ಹೇಳಿದ್ದೇನು? 
 
ಪೂರ್ತಿ ಓದಿ

2:12 PM

ಬಿಗ್ ಬಾಸ್ ಮನೆಗೆ ಬಂದು ಲವ್ ಬ್ರೇಕಪ್ ಮಾಡಿಕೊಂಡ ಕನ್ನಡ ನಟಿಯರು! ಒಬ್ಬೊಬ್ಬರಂದೂ ಒಂದೊಂದು ಕಣ್ಣೀರ ಕಥೆ!

ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಾದ ನಮ್ರತಾ ಗೌಡ, ಪವಿ ಪೂವಪ್ಪ, ಅನುಪಮಾ ಗೌಡ, ಜಯಶ್ರೀ ಆರಾಧ್ಯ ಮತ್ತು ನಂದಿನಿ ಅವರ ಬ್ರೇಕಪ್ ಕಥೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರೀತಿಯಲ್ಲಿನ ವೈಫಲ್ಯಗಳು ಮತ್ತು ಸಂಬಂಧಗಳಲ್ಲಿನ ಸವಾಲುಗಳ ಬಗ್ಗೆ ಅವರ ಅನುಭವಗಳನ್ನು ಹಂಚಿಕೊಳ್ಳಲಾಗಿದೆ.

ಪೂರ್ತಿ ಓದಿ

2:08 PM

ಸಖತ್‌ ಆಗಿರೋ ಹುಡುಗೀರು ಚೆನ್ನಾಗಿಲ್ಲದಿರೋ ಹುಡುಗನ ಹಿಂದೆ ಬೀಳೋದ್ಯಾಕೆ? ಹುಬ್ಬೇರಿಸೋ ಉತ್ತರ ಇಲ್ಲಿದೆ!

ಆ ಹುಡುಗಿ ಸಖತ್‌ ಆಗಿದ್ದಳು, ಆದರೆ ಎವರೇಜ್‌ ಹುಡುಗನ ಜೊತೆ ಮದುವೆ ಆದಳು, ಅವನ ಹಿಂದೆ ಬಿದ್ದಳು ಅಂತ ಆಡುಮಾತಿನಲ್ಲಿ ಹೇಳ್ತಾರೆ. ಹಾಗಾದರೆ ಇದಕ್ಕೆ ಕಾರಣ ಏನು? 

ಪೂರ್ತಿ ಓದಿ

1:28 PM

ಅಲ್ಲಾಯ್ತು ಭಾರೀ ಯಡವಟ್ಟು!.. ರಾಜಮೌಳಿ ಹೇಳಿದ್ದಕ್ಕೇ ಒಡಿಶಾಗೆ ಬಂದಿರೋ ಮಹೇಶ್ ಬಾಬು!

ಸವಾಲುಗಳ ನಡುವೆಯೂ ಮಹೇಶ್ ಬಾಬು ಅವರ ಸಮರ್ಪಣೆ ನಿಜಕ್ಕೂ ಶ್ಲಾಘನೀಯ. ಈ ಕಾರ್ಯವು ಇತರರಿಗೂ ಪ್ರೇರಣೆ ನೀಡುವಂತಿದೆ. ಪರಿಸರದ ಬಗ್ಗೆ ಅವರ ಕಾಳಜಿಯನ್ನು ಕಂಡು ಎಲ್ಲರೂ..

ಪೂರ್ತಿ ಓದಿ

12:36 PM

Kichcha Sudeep: ಮಾಡೋದೆಲ್ಲಾ ಸರಿನೇ ಮಾಡ್ಬೇಕು ಅನ್ನೋ ಪ್ರೆಶರ್ ನಮ್ ಮೇಲೆ ಹಾಕ್ಬೇಡಿ..

ನಟ ಕಿಚ್ಚ ಸುದೀಪ್ ಅವರು ಆಡುವ ಪ್ರತಿಯೊಂದು ಮಾತೂ ಕೂಡ ಅವರ ಫ್ಯಾನ್ಸ್ ಹಾಗೂ ಫಾಲೋವರ್ಸ್‌ಗೆ ವೇದವಾಕ್ಯ, ಅದನ್ನು ಅವರ ಅಭಿಮಾನಿ ವರ್ಗ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತದೆ. ಜೊತೆಗೆ.. 

ಪೂರ್ತಿ ಓದಿ

12:04 PM

ಅಬ್ಬಾ! 'ಲಕ್ಷ್ಮೀ ಬಾರಮ್ಮ' ಕೀರ್ತಿಯ ಅದ್ಭುತ ನೃತ್ಯಕ್ಕೆ ಬೆರಗಾದ ಫ್ಯಾನ್ಸ್​: ಬಿಗ್​ಬಾಸ್​​ ಕಿಶನ್​ ಜೊತೆ ಮೋಡಿ!

ಲಕ್ಷ್ಮೀ ಬಾರಮ್ಮ ಸೀರಿಯಲ್​ ಕೀರ್ತಿ ಅರ್ಥಾತ್​ ನಟಿ ತನ್ವಿ ರಾವ್​ ಅವರು ಬಿಗ್​ಬಾಸ್​​ ಕಿಶನ್​ ಬಿಳಗಲಿ ಜೊತೆ ಅದ್ಭುತ ನೃತ್ಯ ಮಾಡಿದ್ದು ಅಭಿಮಾನಿಗಳು ಮನಸೋತಿದ್ದಾರೆ.
 
ಪೂರ್ತಿ ಓದಿ

11:25 AM

ಮ್ಯಾಕ್ಸ್ ನಟಿ ವರಲಕ್ಷ್ಮಿ ಶರತ್‌ಕುಮಾರ್‌ಗೆ ಚಿಕ್ಕವಳಿದ್ದಾಗಲೇ 6 ಜನರಿಂದ ಲೈಂಗಿಕ ಕಿರುಕುಳ; ಸ್ಪೋಟಕ ರಹಸ್ಯ ಬಯಲು!

ನಟಿ ವರಲಕ್ಷ್ಮಿ ಶರತ್‌ಕುಮಾರ್ ತನಗೆ ಚಿಕ್ಕಂದಿನಲ್ಲಿ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಸಂಬಂಧಿಕರಲ್ಲಿ ಆರು ಜನರು ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸುವಂತೆ ಪೋಷಕರಲ್ಲಿ ವಿನಂತಿಸಿದ್ದಾರೆ.

ಪೂರ್ತಿ ಓದಿ

11:20 AM

ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದ ʼಅಣ್ಣಯ್ಯ ಧಾರಾವಾಹಿʼ ಜಿಮ್‌ ಸೀನ ತಾಯಿ ವಿದ್ಯಾರ್ಹತೆ ಏನು?

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಜಿಮ್‌ ಸೀನ ತಾಯಿ ಪಾತ್ರಧಾರಿ ಶ್ರುತಿ ಕುಶಾಲ್‌  ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ ಇಲ್ಲಿದೆ! 

ಪೂರ್ತಿ ಓದಿ

10:04 AM

ದುಡ್ಡು ಮಾಡ್ಬೇಕು ಅಂತಿದ್ದ ನಟಿ ಪ್ರತೀಕ್ಷಾ, ʼಅಣ್ಣಯ್ಯʼ ಧಾರಾವಾಹಿಗೋಸ್ಕರ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ರು!

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ತಂಗಿ ಗುಂಡಮ್ಮ ಪಾತ್ರದಲ್ಲಿ ಪ್ರತೀಕ್ಷಾ ನಟಿಸುತ್ತಿದ್ದಾರೆ. 

ಪೂರ್ತಿ ಓದಿ

8:35 AM

ಗುಡ್ ಬ್ಯಾಡ್ ಅಗ್ಲಿ ಸಿನಿಮಾದಲ್ಲಿ ಅಜಿತ್‌ಗೆ ಮಗನಾಗಿ 'ವಿಲನ್' ನಟ: ಹಾಗಾದ್ರೆ ರೆಡ್ ಡ್ರ್ಯಾಗನ್ ಯಾರು?

ಏಪ್ರಿಲ್ 10 ರಂದು ಬಿಡುಗಡೆಯಾಗಲಿರುವ ಅಜಿತ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿ ಅಜಿತ್‌ಗೆ ಮಗನಾಗಿ ಖ್ಯಾತ ವಿಲನ್ ನಟರೊಬ್ಬರು ನಟಿಸಿದ್ದಾರೆ ಎಂಬ ಹೊಸ ಮಾಹಿತಿ ಲಭ್ಯವಾಗಿದೆ.

ಪೂರ್ತಿ ಓದಿ

11:53 PM IST:

ಪ್ರೀತಿ ಯಾವಾಗ, ಎಲ್ಲಿ ಹುಟ್ಟುತ್ತದೆ ಎಂದು ಹೇಳೋಕೆ ಆಗದು, ಅಂತೆಯೇ ಕನ್ನಡದ ಕೆಲ ನಟರು ಪ್ರೀತಿಯಲ್ಲಿ ಬಿದ್ದು, ಈಗ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಅವರು ಯಾರು? ಯಾರು? 

ಪೂರ್ತಿ ಓದಿ

10:26 PM IST:

ನಟಿ ತ್ರಿಷಾ ಅವರು ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ಉಳಿಸಿಕೊಂಡಿದ್ದಾರೆ. ವಯಸ್ಸು 40 ಪ್ಲಸ್ ಆಗಿದ್ದರೂ ಕೂಡ ಇನ್ನೂ ಮಾಸದ ಚೆಲುವು ಅವರಿಗೆ ಬಹುದೊಡ್ಡ ವರದಾನ.. ಜೊತೆಗೆ, ಯಾವುದೇ ನಟ, ನಿರ್ದೇಶಕರು.. 

ಪೂರ್ತಿ ಓದಿ

10:26 PM IST:

'ಅಣ್ಣಯ್ಯ' ಧಾರಾವಾಹಿಯಲ್ಲಿ ಮಾರಿಗುಡಿ ಶಿವು ಹಾಗೂ ಪಾರು ಒಂದಾಗಬೇಕು, ಸಂಸಾರ ಶುರು ಮಾಡಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಹೀಗಿರುವಾಗಲೇ ವೀಕ್ಷಕರಿಗೆ ಬ್ಯಾಡ್‌ ನ್ಯೂಸ್‌ ಸಿಕ್ಕಿದೆ. ಏನದು? 

ಪೂರ್ತಿ ಓದಿ

8:18 PM IST:

ಚಿತ್ರರಂಗದಲ್ಲಿ ಕಾಸ್ಟಿಂಗ್‌ ಕೌಚ್‌ ಕೇಸ್‌ಗಳನ್ನು ಕೇಳುತ್ತಿರುತ್ತೀರಾ. ಅದರ ಜೊತೆಗೆ ಲವ್‌ ದೋಖಾ, ಬ್ರೇಕಪ್‌, ಡಿವೋರ್ಸ್‌ ಕೂಡ ಇತ್ತೀಚೆಗೆ ಸಾಮಾನ್ಯ ಎನ್ನುವಂತಾಗಿದೆ. ಈಗ ಹೊಸತೊಂದು ಕೇಸ್‌ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡ್ತಿದೆ. 

ಪೂರ್ತಿ ಓದಿ

7:03 PM IST:

'ನನ್ನ ಮಗಳು ಮಹಿರಾ ಬಗ್ಗೆ ಹಬ್ಬಿರುವ ಲವ್, ಡೇಟಿಂಗ್ ವದಂತಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸೆಲೆಬ್ರಿಟಿ ಆಗಿರುವುದರಿಂದ ಯಾರೊಂದಿಗಾದರೂ ಹೆಸರು ತಳುಕು ಹಾಕಬಹುದು ಎಂದುಕೊಂಡಿದ್ದರೆ ಅದು ತಪ್ಪು.. ಇದು ಸುಳ್ಳು ಸುದ್ದಿ, ಇವೆಲ್ಲ..

ಪೂರ್ತಿ ಓದಿ

6:45 PM IST:

ಮಾಜಿ ಬಾಯ್​​ಫ್ರೆಂಡ್ಸ್​ ಜೊತೆ ಇನ್ನೂ ಸಂಪರ್ಕದಲ್ಲಿದ್ದೇನೆ, ಇನ್ನೂ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದೇನೆ ಎನ್ನುತ್ತಲೇ ನಟಿ ರಶ್ಮಿಕಾ ಮಂದಣ್ಣ ಓಪನ್​ ಆಗಿಯೇ ಹೇಳಿದ್ದೇನು?
 
ಪೂರ್ತಿ ಓದಿ

5:54 PM IST:

ಎಷ್ಟು ಮಂದಿ ಜೊತೆ ಬೇಕಿದ್ರೂ ಡೇಟಿಂಗ್​ ಮಾಡಿ, ಆದ್ರೆ... ಎನ್ನುವ ಮೂಲಕ ತಮ್ಮ ಮಕ್ಕಳಾದ ಆರ್ಯನ್ ಖಾನ್​ ಮತ್ತು ಸುಹಾನಾ ಖಾನ್​ಗೆ ಗೌರಿ ಖಾನ್​ ಕೊಟ್ಟ ಸಲಹೆ ಏನು? ಇದನ್ನು ಕೇಳಿ ಫ್ಯಾನ್ಸ್​  ಶಾಕ್​ ಆಗಿದ್ದೇಕೆ? 
 
ಪೂರ್ತಿ ಓದಿ

5:50 PM IST:

ಈ ಹೊಸ ಪೋಸ್ಟರ್‌ನಲ್ಲಿ ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಪ್ರತೀಕ್ ಬಬ್ಬರ್, ಸತ್ಯರಾಜ್, ಕಾಜಲ್ ಅಗರ್ವಾಲ್, ಅಂಜನಿ ಧವನ್ ಮತ್ತು ಶರ್ಮನ್ ಜೋಶಿ ಮುಂತಾದವರು.. 'ಬಸ್ ಅಬ್ ಮುಡ್ನೆ ಕಿ ದೇರ್ ಹೈ. ದಿಲ್ ಥಾಮ್ ಕೆ ಬೈಠಿಯೇ' ಎಂಬ...

ಪೂರ್ತಿ ಓದಿ

4:59 PM IST:

ಬಾಲಿವುಡ್​ನ ಶಾರುಖ್​, ಆಮೀರ್​ ಖಾನ್​ ಸೇರಿದಂತೆ ಕೆಲವು ನಟರ ನಿಗೂಢ ಸಹೋದರಿಯರು ಈಗ ದಿಢೀರ್​ ಎಂದು ಪತ್ತೆಯಾಗಿದ್ದಾರೆ. ಏನಿದರ ಮರ್ಮ?
 
ಪೂರ್ತಿ ಓದಿ

4:39 PM IST:

'ದೈಹಿಕ ಯಾತನೆ ಅಸಹನೀಯವಾಗಿದ್ದರೂ, ವೀರ ಸಾವರ್ಕರ್ ಅವರ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ಬದ್ಧನಾಗಿದ್ದೆ' ಎಂದು ಹೇಳಿದ್ದಾರೆ. ಅಂಕಿತಾ ಲೋಖಂಡೆ ಮತ್ತು ಇತರ ತಾರಾಗಣದ ಸಹಕಾರದಿಂದ ಚಿತ್ರವು ಯಶಸ್ವಿಯಾಗಿ ಪೂರ್ಣಗೊಂಡಿತು. ಛಲ ಮತ್ತು ಪರಿಶ್ರಮಕ್ಕೆ..

ಪೂರ್ತಿ ಓದಿ

4:14 PM IST:

ʼಸೀತಾರಾಮʼ ಧಾರಾವಾಹಿಯಲ್ಲಿ ಚಾಂದಿನಿ ಪಾತ್ರ ಮಾಡುತ್ತಿದ್ದ ನಟಿ ರಮೋಲ ಅವರು ಒಂದು ದಿನಕ್ಕೆ ಎಷ್ಟು ರೂಪಾಯಿ ಖರ್ಚು ಮಾಡ್ತಾರೆ ಎಂದು ಹೇಳಿದ್ದಾರೆ. ಈ ದುಡ್ಡಿಂದ ಒಂದು ಕಾರ್‌ ಬರೋದು ಗ್ಯಾರಂಟಿ.
 
ಪೂರ್ತಿ ಓದಿ

4:05 PM IST:

ಅಮೃತಧಾರೆಯಲ್ಲಿ ಮಲ್ಲಿಯಾಗಿ, ಇದೀಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಲೀಡ್​ ರೋಲ್​ ಮಾಡ್ತಿರೋ ನಟಿ ರಾಧಾ ಭಗವತಿ ರಿಯಲ್​ ಲೈಫ್​ ಲವ್​ ಬ್ರೇಕಪ್​ ಸುದ್ದಿ ಕೇಳಿ...
 
ಪೂರ್ತಿ ಓದಿ

2:53 PM IST:

 ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ್ದಾರೆ ಖ್ಯಾತ ನಟ ಡ್ಯಾನಿಷ್. ಸೋಷಿಯಲ್​ ಮೀಡಿಯಾದಲ್ಲಿ ಕ್ಷಮೆ ಕೋರಿ ಹೇಳಿದ್ದೇನು? 
 
ಪೂರ್ತಿ ಓದಿ

2:12 PM IST:

ಕನ್ನಡ ಬಿಗ್ ಬಾಸ್ ಸ್ಪರ್ಧಿಗಳಾದ ನಮ್ರತಾ ಗೌಡ, ಪವಿ ಪೂವಪ್ಪ, ಅನುಪಮಾ ಗೌಡ, ಜಯಶ್ರೀ ಆರಾಧ್ಯ ಮತ್ತು ನಂದಿನಿ ಅವರ ಬ್ರೇಕಪ್ ಕಥೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಪ್ರೀತಿಯಲ್ಲಿನ ವೈಫಲ್ಯಗಳು ಮತ್ತು ಸಂಬಂಧಗಳಲ್ಲಿನ ಸವಾಲುಗಳ ಬಗ್ಗೆ ಅವರ ಅನುಭವಗಳನ್ನು ಹಂಚಿಕೊಳ್ಳಲಾಗಿದೆ.

ಪೂರ್ತಿ ಓದಿ

2:08 PM IST:

ಆ ಹುಡುಗಿ ಸಖತ್‌ ಆಗಿದ್ದಳು, ಆದರೆ ಎವರೇಜ್‌ ಹುಡುಗನ ಜೊತೆ ಮದುವೆ ಆದಳು, ಅವನ ಹಿಂದೆ ಬಿದ್ದಳು ಅಂತ ಆಡುಮಾತಿನಲ್ಲಿ ಹೇಳ್ತಾರೆ. ಹಾಗಾದರೆ ಇದಕ್ಕೆ ಕಾರಣ ಏನು? 

ಪೂರ್ತಿ ಓದಿ

1:28 PM IST:

ಸವಾಲುಗಳ ನಡುವೆಯೂ ಮಹೇಶ್ ಬಾಬು ಅವರ ಸಮರ್ಪಣೆ ನಿಜಕ್ಕೂ ಶ್ಲಾಘನೀಯ. ಈ ಕಾರ್ಯವು ಇತರರಿಗೂ ಪ್ರೇರಣೆ ನೀಡುವಂತಿದೆ. ಪರಿಸರದ ಬಗ್ಗೆ ಅವರ ಕಾಳಜಿಯನ್ನು ಕಂಡು ಎಲ್ಲರೂ..

ಪೂರ್ತಿ ಓದಿ

12:36 PM IST:

ನಟ ಕಿಚ್ಚ ಸುದೀಪ್ ಅವರು ಆಡುವ ಪ್ರತಿಯೊಂದು ಮಾತೂ ಕೂಡ ಅವರ ಫ್ಯಾನ್ಸ್ ಹಾಗೂ ಫಾಲೋವರ್ಸ್‌ಗೆ ವೇದವಾಕ್ಯ, ಅದನ್ನು ಅವರ ಅಭಿಮಾನಿ ವರ್ಗ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತದೆ. ಜೊತೆಗೆ.. 

ಪೂರ್ತಿ ಓದಿ

12:04 PM IST:

ಲಕ್ಷ್ಮೀ ಬಾರಮ್ಮ ಸೀರಿಯಲ್​ ಕೀರ್ತಿ ಅರ್ಥಾತ್​ ನಟಿ ತನ್ವಿ ರಾವ್​ ಅವರು ಬಿಗ್​ಬಾಸ್​​ ಕಿಶನ್​ ಬಿಳಗಲಿ ಜೊತೆ ಅದ್ಭುತ ನೃತ್ಯ ಮಾಡಿದ್ದು ಅಭಿಮಾನಿಗಳು ಮನಸೋತಿದ್ದಾರೆ.
 
ಪೂರ್ತಿ ಓದಿ

11:25 AM IST:

ನಟಿ ವರಲಕ್ಷ್ಮಿ ಶರತ್‌ಕುಮಾರ್ ತನಗೆ ಚಿಕ್ಕಂದಿನಲ್ಲಿ ಆದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಸಂಬಂಧಿಕರಲ್ಲಿ ಆರು ಜನರು ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ತಿಳಿಸುವಂತೆ ಪೋಷಕರಲ್ಲಿ ವಿನಂತಿಸಿದ್ದಾರೆ.

ಪೂರ್ತಿ ಓದಿ

11:20 AM IST:

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಜಿಮ್‌ ಸೀನ ತಾಯಿ ಪಾತ್ರಧಾರಿ ಶ್ರುತಿ ಕುಶಾಲ್‌  ಬಗ್ಗೆ ನಿಮಗೆ ಗೊತ್ತಿಲ್ಲದ ವಿಷಯ ಇಲ್ಲಿದೆ! 

ಪೂರ್ತಿ ಓದಿ

10:04 AM IST:

ʼಅಣ್ಣಯ್ಯʼ ಧಾರಾವಾಹಿಯಲ್ಲಿ ಮಾರಿಗುಡಿ ಶಿವು ತಂಗಿ ಗುಂಡಮ್ಮ ಪಾತ್ರದಲ್ಲಿ ಪ್ರತೀಕ್ಷಾ ನಟಿಸುತ್ತಿದ್ದಾರೆ. 

ಪೂರ್ತಿ ಓದಿ

8:35 AM IST: