Published : Apr 09, 2025, 07:26 AM ISTUpdated : Apr 09, 2025, 11:14 PM IST

Kannada Entertainment Live: ಎಲ್ಲರ ಮುಂದೆ ಆ ಮಾತು ಆಡಿದ ನಟ ದರ್ಶನ್;‌ ನಾಚಿ ನೀರಾಗಿ ತಲೆ ಬಗ್ಗಿಸಿದ ʼವಾಮನʼ ಹೀರೋ!

ಸಾರಾಂಶ

ಬೆಂಗಳೂರು: ಅಜಯ್‌ ರಾವ್‌ ಇಷ್ಟು ದಿನ ಸಿನಿಮಾಗಳಲ್ಲಿ ಲವರ್‌ ಬಾಯ್‌ ಆಗಿ ಭಗ್ನ ಪ್ರೇಮಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈಗ ಕಪ್ಪು ಕೋಟ್‌ ಧರಿಸಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಲಾಯರ್‌ ಆಗಿ ಅವರು ಅಭಿನಯಿಸಿರುವ ಯುದ್ಧಕಾಂಡ ಸಿನಿಮಾ ಏಪ್ರಿಲ್‌ 18 ರಂದು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ನಿರ್ಮಾಣಕ್ಕಾಗಿ ಅಜಯ್ ರಾವ್ ತಮ್ಮ BMW ಕಾರನ್ನು ಮಾರಾಟ ಮಾಡಿದ್ದು, ಮಗಳು ಚೆರಿಷ್ಮಾ ಕಾರ್ ಬಿಟ್ಟುಕೊಡಲು ನಿರಾಕರಿಸಿದ ವಿಡಿಯೋ ವೈರಲ್ ಆಗಿದೆ. ನಿರೂಪಕಿ ಅನುಶ್ರೀ ಮಾತಿನ ಶೈಲಿ ಕನ್ನಡ ನಾಡಿನ ಜನರ ಹೃದಯಕ್ಕೆ ಹತ್ತಿರವಾಗಿದೆ. ಯಾವುದೇ ವೇದಿಕೆಯಿರಲಿ, ಎಂತಹ ಸಂದರ್ಭವೇ ಇರಲಿ, ಸ್ಕ್ರಿಪ್ಟ್ ಇದ್ದರೂ, ಇದರಿದ್ದರೂ ತಾನೇ ಸ್ವಂತವಾಗಿ ಗಂಟೆಗಟ್ಟಲೆ ಕಾರ್ಯಕ್ರಮನ ನಿರೂಪಣೆ ಮಾಡಿ ನಡೆಸಿಕೊಡುವ ಚಾಕಚಕ್ಯತೆ ಹೊಂದಿದ್ದಾರೆ. ಅನುಶ್ರೀ ಅವರಿಗೆ ಯೂಟೂಬ್‌ನಿಂದ ಬಂದ 81 ಲಕ್ಷ ರೂ.  ಎಂದು ಅಂದಾಜಿಸಲಾಗಿದೆ.

Kannada Entertainment Live: ಎಲ್ಲರ ಮುಂದೆ ಆ ಮಾತು ಆಡಿದ ನಟ ದರ್ಶನ್;‌  ನಾಚಿ ನೀರಾಗಿ ತಲೆ ಬಗ್ಗಿಸಿದ ʼವಾಮನʼ ಹೀರೋ!

11:14 PM (IST) Apr 09

ಎಲ್ಲರ ಮುಂದೆ ಆ ಮಾತು ಆಡಿದ ನಟ ದರ್ಶನ್;‌ ನಾಚಿ ನೀರಾಗಿ ತಲೆ ಬಗ್ಗಿಸಿದ ʼವಾಮನʼ ಹೀರೋ!

Darshan watch dhanveer vamana movie: ನಟ ದರ್ಶನ್‌ ಅವರು ಧನ್ವೀರ್‌ ನಟನೆಯ ʼವಾಮನʼ ಸಿನಿಮಾ ಪ್ರೀಮಿಯರ್‌ ಶೋಗೆ ಆಗಮಿಸಿದ್ದಾರೆ. 

ಪೂರ್ತಿ ಓದಿ

09:24 PM (IST) Apr 09

ವಿಶ್ವನ ಜಗತ್ತಿಗೆ ಜಾನು ಪ್ರವೇಶ; ಹುಚ್ಚನಾದ ಸೈಕೋ ಜಯಂತ್‌ ಬದುಕಿಗೆ ಶಾಂತಮ್ಮನ ಎಂಟ್ರಿ? ಏನಿದು ಬಿಗ್‌ ಟ್ವಿಸ್ಟ್

Kannada Serial Lakshmi Nivasa: ಲಕ್ಷ್ಮೀ ನಿವಾಸದಲ್ಲಿ ಜಾನು ಆಗಮನವಾಗಿದ್ದು, ನರಸಿಂಹ ಆಕೆಯನ್ನು ಮನೆಗೆ ಕರೆತಂದಿದ್ದಾನೆ. ಮತ್ತೊಂದೆಡೆ, ಜಯಂತ್ ಜಾಹ್ನವಿಯ ನೆನಪಿನಲ್ಲಿ ಹುಚ್ಚನಾಗಿದ್ದು, ಶಾಂತಮ್ಮನನ್ನು ಮರಳಿ ಕರೆಸಿಕೊಳ್ಳಲು ನಿರ್ಧರಿಸಿದ್ದಾನೆ.

ಪೂರ್ತಿ ಓದಿ

06:57 PM (IST) Apr 09

ರಾಮ್ ಚರಣ್‌ನಂತಹ ಗಂಡ ಇದ್ರೆ ಜಗಳಾನೆ ಇರಲ್ಲ! ಹೆಂಡತಿ ಉಪಾಸನ ಮಾತು ಕೇಳಿದ್ರೆ ಯಾರೂ ಡಿವೋರ್ಸ್ ತಗೊಳಲ್ಲ!

ರಾಮ್ ಚರಣ್ ಮತ್ತು ಉಪಾಸನ ಪ್ರೀತಿಸಿ ಮದುವೆಯಾದವರು. ಶ್ರೀಮಂತ ಕುಟುಂಬದವರಾದರೂ, ಸಾಮಾಜಿಕ ಮೌಲ್ಯಗಳನ್ನು ಪಾಲಿಸುತ್ತಾ ಅನ್ಯೋನ್ಯವಾಗಿದ್ದಾರೆ. ಇತ್ತೀಚೆಗೆ ಉಪಾಸನ ತಮ್ಮ ದಾಂಪತ್ಯದ ಗುಟ್ಟನ್ನು ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಪೂರ್ತಿ ಓದಿ

06:19 PM (IST) Apr 09

ಭೂತಗಳು ಗಾಳಿಯಲ್ಲಿ ಹೇಗೆ ಚಲಿಸತ್ತೆ? 'ನಾ ನಿನ್ನ ಬಿಡಲಾರೆ' ಸೀರಿಯಲ್​ ಶೂಟಿಂಗ್​ ವಿಡಿಯೋ ನೋಡಿ!

ಸೀರಿಯಲ್​ಗಳಲ್ಲಿ ಭೂತಗಳು ಗಾಳಿಯಲ್ಲಿ ಹೇಗೆ ಚಲಿಸತ್ತೆ ಎನ್ನುವ ಪ್ರಶ್ನೆ ನಿಮಗಿದ್ದರೆ ನಾ ನಿನ್ನ ಬಿಡಲಾರೆ ಚಿತ್ರದ ಈ ಮೇಕಿಂಗ್​ ವಿಡಿಯೋ ನೋಡಿ...
 

ಪೂರ್ತಿ ಓದಿ

06:00 PM (IST) Apr 09

'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್​ ಆಗಿದ್ದೇಕೆ? ಕುತೂಹಲದ ಕಾರಣ ಹೇಳಿದ ನಿರ್ದೇಶಕ

 'ಅಪ್ಪು' ಸಿನಿಮಾಕ್ಕೆ ನಾಯಕಿಯಾಗಿ ರಮ್ಯಾ ರಿಜೆಕ್ಟ್​ ಆಗಿ, ರಕ್ಷಿತಾ ಸೆಲೆಕ್ಟ್​ ಆಗಿದ್ದು ಹೇಗೆ?  ಕುತೂಹಲದ ಕಾರಣ ಹೇಳಿದ್ದಾರೆ  ನಿರ್ದೇಶಕ ಮಹೇಶ್​ ಬಾಬು
 

ಪೂರ್ತಿ ಓದಿ

05:17 PM (IST) Apr 09

ತಂದೆ ತಾಯಿ ಎಷ್ಟು ಮುಖ್ಯನೋ ಅರ್ಜುನ್ ಸರ್ಜಾ ಅಂಕಲ್ ಕೂಡ ನನಗೆ ಅಷ್ಟೇ ಮುಖ್ಯ: ಮೇಘನಾ ರಾಜ್

ಈಗ ನನಗೆ ಎರಡು ಫ್ಯಾಮಿಲಿ ಸಪೋರ್ಟ್ ಇದೆ, ತಂದೆ ತಾಯಿ ಸ್ಥಾನದಲ್ಲಿ ಅರ್ಜುನ್ ಅಂಕಲ್ ಕೂಡ ಇದ್ದಾರೆ ಎಂದಿದ್ದಾರೆ ಮೇಘನಾ ರಾಜ್.

ಪೂರ್ತಿ ಓದಿ

04:57 PM (IST) Apr 09

ಸೀರಿಯಲ್‌ನಲ್ಲಿ ಗೋಳಾಡೋದು ಇಲ್ಲಿ ಮಜಾ ಮಾಡೋದು; ಭಾವಿಪತ್ನಿ ಜೊತೆ ಶಮಂತ್‌ ಫೋಟೋ ವೈರಲ್

ಭಾವಿಪತ್ನಿ ಜೊತೆ ಸುತ್ತಾಡುತ್ತಾ ಜಾಲಿ ಮಾಡ್ತಿದ್ದಾರೆ ಶಮಂತ್. ತೆರೆ ಮೇಲೆ ಮಾತ್ರ ವೈಷ್ಣವ್ ಕಣ್ಣೀರಿಡುವುದು....
 

ಪೂರ್ತಿ ಓದಿ

04:39 PM (IST) Apr 09

ಬಿಗ್ ಬಾಸ್ ಅಂದ್ರೆನೇ ನಂಗೆ ಕೋಪ ಬರುತ್ತೆ; ex-ಸ್ಪರ್ಧಿ ಅಕ್ಷತಾ ಹೇಳಿಕೆ ವೈರಲ್

ನಿಮಗೆ ಏನು ಇಷ್ಟ ಆಗಲ್ಲ ಅಂತ ಕೇಳಿದ್ದಕ್ಕೆ ಬೇರೆ ಉತ್ತರ ಕೊಡದೆ ಬಿಗ್ ಬಾಸ್ ಹೆಸರು ತೆಗೆದಿದ್ದು ಯಾಕೆ?
 

ಪೂರ್ತಿ ಓದಿ

04:26 PM (IST) Apr 09

ವೈಫ್​ ಅಂದ್ರೆ ಮೂಗು ಕುಯ್ಯೋ ನೈಫು, ದೂರ ಇದ್ರೆ ಸೇಫು... ಸಿಹಿಕಹಿ ಚಂದ್ರು ಹೆಂಡ್ತಿಯರ ವರ್ಣನೆ ಮಾಡಿದ್ದು ನೋಡಿ!

ಹೆಂಡ್ತಿಯರ ಬಗ್ಗೆ ಸಿಹಿಕಹಿ ಚಂದ್ರು ಅವರು ಕಂಗ್ಲಿಷ್​ನಲ್ಲಿ ರ್ಯಾಪ್​ ಒಂದನ್ನು ಬರೆದಿದ್ದಾರೆ. ಅದರಲ್ಲಿ ಇರೋದೇನು ನೋಡಿ!
 

ಪೂರ್ತಿ ಓದಿ

03:36 PM (IST) Apr 09

ಈ ವರ್ಷವೇ 'ಅನುಪತಿ' ಆಗಮನ ಎಂದ ಆ್ಯಂಕರ್​ ಅನುಶ್ರೀ: ಭಾವಿ ಗಂಡನ ಬಗ್ಗೆ ನೇರಪ್ರಸಾರದಲ್ಲಿ ಮಾತು...

ಇದೇ ಮೊದಲ ಬಾರಿಗೆ ತಮ್ಮ ಮದುವೆ ಫಿಕ್ಸ್​ ಬಗ್ಗೆ ಆ್ಯಂಕರ್​ ಅನುಶ್ರೀ ಮಾತನಾಡಿದ್ದಾರೆ. ಇದೇ ವರ್ಷ ಅನುಪತಿ ಬಂದೇ ಬರ್ತಾನೆ ಎಂದು ನೇರಪ್ರಸಾರದಲ್ಲಿ ಹೇಳಿದ್ದಾರೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

02:58 PM (IST) Apr 09

ಎಲ್ಲಿಂದ ಈ ತರ ಮಾತನಾಡೋ ಸ್ಟೈಲ್ ಕಲಿತೆ?; ಕರೀನಾ ಕಪೂರ್ ಪ್ರಶ್ನೆ ಪ್ರಿಯಾಂಕಾ ಚೋಪ್ರಾ ತಿರುಗುಬಾಣ

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಕರೀನಾ- ಪ್ರಿಯಾಂಕಾ ಕಿತ್ತಾಟ. ಟಿಆರ್‌ಪಿ ಗೋಸ್ಕರ ಸ್ನೇಹಿತರ ನಡುವೆ ಜಗಳ ತಂದಿಟ್ರಾ?

ಪೂರ್ತಿ ಓದಿ

02:33 PM (IST) Apr 09

ದಿನಕಳೆದಂತೆ ಸ್ಟೈಲ್‌ ಐಕಾನ್‌ ಆಗ್ತಿರೋ ನಟ ದರ್ಶನ್‌ರ 'ಮುದ್ದುರಾಕ್ಷಸಿ' ವಿಜಯಲಕ್ಷ್ಮೀ! PHOTOS

ವಿಜಯಲಕ್ಷ್ಮೀ ಅವರು ಈ ಬಾರಿ ಬಂಗಾರ, ತಿಳಿ ಗುಲಾಬಿ ಬಣ್ಣದ ಲಂಗಾ ಧಾವಣಿ ಧರಿಸಿ ಮಿರ ಮಿರ ಮಿಂಚಿದ್ದಾರೆ. ಇನ್ನು ಸುಂದರವಾದ ಜುಮ್ಕಾ, ಸರ ಧರಿಸಿ ನಿಜಕ್ಕೂ ಅಪ್ಸರೆ ಥರ ಕಾಣುತ್ತಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಪೂರ್ತಿ ಓದಿ

01:44 PM (IST) Apr 09

ಸಂಸದೆ ಕಂಗನಾ ವಾಸಿಸದ ಮನೆಗೆ 'ಕರೆಂಟ್​ ಶಾಕ್​' ಕೊಟ್ಟ ಕಾಂಗ್ರೆಸ್​ ಸರ್ಕಾರ! ಇನ್ನು ನಟಿ ಕೇಳಬೇಕೆ?

ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಕಂಗನಾ ರಣಾವತ್​ ವಾಸಿಸದ ಮನೆಗೆ ಅಲ್ಲಿಯ ಕಾಂಗ್ರೆಸ್​ ಸರ್ಕಾರ ಕರೆಂಟ್​ ಶಾಕ್​ ಕೊಟ್ಟಿದೆ. ಆಗಿದ್ದೇನು? 
 

ಪೂರ್ತಿ ಓದಿ

01:23 PM (IST) Apr 09

ಹೆಣ್ಣು ಮಗುವಿಗೆ ತಂದೆಯಾದ 'ಆಪರೇಷನ್ ಅಲಮೇಲಮ್ಮ' ನಟ ರಿಷಿ!

ಮನೆಗೆ ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ನಟ ರಿಷಿ. ಮುದ್ದು ಗೊಂಬೆ ಮುಖ ರಿವೀಲ್ ಮಾಡಿ ಎಂದ ನೆಟ್ಟಿಗರು. 
 

ಪೂರ್ತಿ ಓದಿ

01:19 PM (IST) Apr 09

ಸೊಸೆಗೆ ಠಕ್ಕರ್‌ ಕೊಡೋ ಥರ ವೆಸ್ಟರ್ನ್‌ ಡ್ಯಾನ್ಸ್‌ ಮಾಡಿದ ʼಲಕ್ಷ್ಮೀ ನಿವಾಸʼ ಮಾನಸಾ ಮನೋಹರ್‌ರ ಚಿಲ್ಲೆಸ್ಟ್‌ ಅತ್ತೆ!

ʼಜೊತೆ ಜೊತೆಯಲಿʼ ಧಾರಾವಾಹಿ ನಟಿ ಮಾನಸಾ ಮನೋಹರ್‌ ಅವರು ಅತ್ತೆ ಜೊತೆಗೆ ಡ್ಯಾನ್ಸ್‌ ಮಾಡಿರುವ ವಿಡಿಯೋ ಈಗ ಎಲ್ಲರ ಗಮನಸೆಳೆಯುತ್ತಿದೆ. 

ಪೂರ್ತಿ ಓದಿ

12:29 PM (IST) Apr 09

ಸಮುದ್ರದಲ್ಲಿ ಬಿದ್ರೂ ಬದುಕಿದ ಲಕ್ಷ್ಮೀನಿವಾಸ ಜಾನು ಗೆಟಪ್ಪೇ ಚೇಂಜು: ಸೀರೆ ಬದ್ಲು ಫ್ರಾಕ್- ಭಾವನಾ ಜೊತೆ ಸ್ಟೆಪ್​

ಲಕ್ಷ್ಮೀ ನಿವಾಸ ಅಕ್ಕ-ತಂಗಿ ಜಾಹ್ನವಿ ಹಾಗೂ ಭಾವನಾ ಅರ್ಥಾತ್​  ಚಂದನಾ ಅನಂತಕೃಷ್ಣ ಹಾಗೂ ದಿಶಾ ಅವರು ಭರ್ಜರಿ ಸ್ಟೆಪ್​ ಹಾಕಿದ್ದಾರೆ. ವಿಡಿಯೋ ವೈರಲ್​ ಆಗಿದೆ.
 

ಪೂರ್ತಿ ಓದಿ

12:10 PM (IST) Apr 09

ಹೊರಕ್ಕೆ ಬಂತು ರವಿ ಬಸ್ರೂರ್ ಹೊಸ ಸಾಹಸ, ಸಾತ್ ನೀಡಿದ ಹೊಂಬಾಳೆ ಫಿಲಂಸ್‌

400 ರಿಂದ 500 ಯಕ್ಷಗಾನ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ವಿಶೇಷವಾಗಿ ಸಿನಿಮಾದಲ್ಲಿ ಸೆಟ್ ಲೈಟ್ ಬಳಸದೆ, ನೈಜ ಬೆಳಕಲ್ಲೇ ಶೂಟ್ ಮಾಡಿದ್ದೇವೆ. 8 ರಿಂದ 10 ಕೋಟಿ ಬಜೆಟ್‌ನಲ್ಲಿ..

ಪೂರ್ತಿ ಓದಿ

11:22 AM (IST) Apr 09

15 ವರ್ಷದ ರೇಖಾಗೆ ಬಲವಂತವಾಗಿ ಮುತ್ತಿಟ್ಟಿದ್ದ 32ರ ಸೂಪರ್ ಸ್ಟಾರ್

ಬಾಲಿವುಡ್ ನಟಿ ರೇಖಾ ವೃತ್ತಿ ಜೀವನ ಆರಂಭದಿಂದಲೂ ಸಾಕಷ್ಟು ಏರುಪೇರು ಕಂಡಿದೆ. ಅನೇಕ ಸವಾಲುಗಳನ್ನು ರೇಖಾ ಎದುರಿಸಿದ್ದಾರೆ. ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆಯೇ ರೇಖಾಗೆ ಆಘಾತವಾಗುವ ಘಟನೆ ನಡೆದಿತ್ತು. 
 

ಪೂರ್ತಿ ಓದಿ

11:17 AM (IST) Apr 09

ಮದುವೆ ಅನ್ನೋದು ಸುಲಭವಲ್ಲ, ಪಾಪ ನನ್ನ ಮಗಳಿಗೆ ಇನ್ನೂ ಮಾತನಾಡಲು ಬರುವುದಿಲ್ಲ: ಉಪಾಸನಾ ಕೊನಿಡೆಲಾ

ಮದುವೆ ನಂತರ ಜೀವನ ಹೇಗಿದೆ? ಮಗಳು ಬಂದ ಮೇಲೆ ಯಾವ ರೀತಿ ಬದಲಾವಣೆ ಆಗಿದೆ ಎಂದು ಉಪಾಸನಾ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

10:00 AM (IST) Apr 09

ಅಬ್ಬಬ್ಬಾ..ಸೊಸೆಗೆ ತಕ್ಕಂತೆ ಮಾಡರ್ನ್‌ ಡ್ರೆಸ್‌ ಹಾಕಿದ ʼಲಕ್ಷ್ಮೀ ನಿವಾಸʼ ನಟಿ ಮಾನಸಾ ಮನೋಹರ್ ಅತ್ತೆ! ಗೋವಾ Photos

'ಲಕ್ಷ್ಮೀ ನಿವಾಸ' ಹಾಗೂ ʼಜೊತೆ ಜೊತೆಯಲಿʼ ಧಾರಾವಾಹಿ ನಟಿ ಮಾನಸಾ ಮನೋಹರ್‌ ಕುಟುಂಬವು ಗೋವಾಕ್ಕೆ ತೆರಳಿದೆ. ಅಲ್ಲಿನ ಫೋಟೋಗಳನ್ನು ನಟಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಪೂರ್ತಿ ಓದಿ

08:25 AM (IST) Apr 09

ಡ್ರೀಮ್‌ ಹುಡುಗ ಅಂತೇನು ಇಲ್ಲ ಈ ಗುಣಗಳಿದ್ದರೆ ಸಾಕು.....;ಮದುವೆ ಸುಳಿವು ಕೊಟ್ರ ಶಿವಣ್ಣ ಪುತ್ರಿ

ಕನಸಿನ ಹುಡುಗ ಹೇಗಿರಬೇಕು ಹಾಗೂ ನಮ್ಮ ಲೈಫ್‌ನ ಸೆಲೆಬ್ರಿಟಿ ಕ್ರಶ್ ಯಾರು ಎಂದು ರಿವೀಲ್ ಮಾಡಿದ ನಿವೇದಿತಾ ಶಿವರಾಜ್‌ಕುಮಾರ್. 

ಪೂರ್ತಿ ಓದಿ

More Trending News