ಕನ್ನಡ ಭಾಷೆಯ ಹುಟ್ಟಿನ ಕುರಿತ ವಿವಾದಾತ್ಮಕ ಹೇಳಿಕೆಗೆ ಕಮೆಯಾಚಿಸುವಂತೆ ನ್ಯಾಯಾಲಯ ಸೂಚನೆ ನೀಡಿದ ನಂತರವೂ ತಮಿಳು ನಟ ಕಮಲ್ ಹಾಸನ್ ತನ್ನ ನಿಲುವಿಗೇ ಅಂಟಿಕೊಂಡಿದ್ದು ತಮ್ಮ ಹೇಳಿಕೆ ಕುರಿತ ಸುದೀರ್ಘ ವಿವರಣೆ ನೀಡಿದ್ದಾರೆ. ಚಲನಚಿತ್ರ ವಾಣಿ ಜ್ಯೋದ್ಯಮ ಮಂಡಳಿಯ (ಕೆಎಫ್‌ಸಿಸಿ) ಜೊತೆಗೆ ಸಮಾಲೋಚನೆ ನಡೆಸುವವರೆಗೆ ಕರ್ನಾಟಕದಲ್ಲಿ 'ಥಗ ಲೈಫ್' ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಚಿತ್ರ ನಿರ್ಮಾಣ ಸಂಸ್ಥೆ 'ರಾಜ್ ಕಮಲ್ ಇಂಟರ್ ನ್ಯಾಷನಲ್' ನ್ಯಾಯಾಲಯಕ್ಕೆ ತಿಳಿಸಿದೆ. ಕಮಲ್ ಹಾಸನ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 'ಥಗ್ ಲೈಫ್' ಸಿನಿಮಾ ಬಿಡುಗಡೆ ಮತ್ತು ಪ್ರದರ್ಶನಕ್ಕೆ ಅಗತ್ಯ ಬಂದೋಬಸ್ತ್ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ರಾಜ್‌ಮಲ್ ಸಂಸ್ಥೆ ಅರ್ಜಿ ಸಲ್ಲಿಸಿತ್ತು.

10:58 PM (IST) Jun 04
ವೇದಂ ಚಿತ್ರ 15 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
10:26 PM (IST) Jun 04
ರಾಜೇಂದ್ರ ಪ್ರಸಾದ್ ಅವರು ಅಲಿ ಬಗ್ಗೆ ಮಾಡಿದ್ದ ಕಾಮೆಂಟ್ಸ್ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ಈ ಬಾರಿ ಅವರು ವಿಭಿನ್ನವಾಗಿ ಮಾತನಾಡಿದ್ದಾರೆ. ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರೇನು ಹೇಳಿದ್ದಾರೆ?
09:13 PM (IST) Jun 04
ಪ್ರಸಿದ್ಧ ಟಿವಿ ಶೋ 'ಯೇ ರಿಶ್ತಾ ಕ್ಯಾ ಕೆಹಲಾತಾ ಹೈ' ನಲ್ಲಿ ಅಕ್ಷರಾ ಪಾತ್ರದಿಂದ ಖ್ಯಾತಿ ಪಡೆದ ಹೀನಾ ಖಾನ್ ತಮ್ಮ ದೀರ್ಘಕಾಲದ ಗೆಳೆಯ ರಾಕಿ ಜೈಸ್ವಾಲ್ ಅವರನ್ನು ವಿವಾಹವಾಗಿದ್ದಾರೆ. ರಾಕಿ ಜೈಸ್ವಾಲ್ ಯಾರು ಮತ್ತು ಅವರು ಏನು ಮಾಡುತ್ತಾರೆ ಎಂಬುದನ್ನು ತಿಳಿಯಿರಿ.
08:09 PM (IST) Jun 04
ಮಣಿರತ್ನಂ, ಕಮಲ್ ಹಾಸನ್ ಕಾಂಬಿನೇಷನ್‌ನ ಗ್ಯಾಂಗ್‌ಸ್ಟರ್ ಡ್ರಾಮಾ 'ಥಗ್ ಲೈಫ್'. ಜೂನ್ 5 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರ ಕಮಲ್‌ಗೆ ಹಿಟ್ ಕೊಡುತ್ತಾ? 'ವಿಕ್ರಮ್' ನಂತರ ಮತ್ತೊಂದು ಬ್ಲಾಕ್‌ಬಸ್ಟರ್ ಸಿಗುತ್ತಾ?
08:02 PM (IST) Jun 04
ಪ್ರಚಾರಕ್ಕಾಗಿ ಇಂದು ಏನು ಬೇಕಾದ್ರೂ ಮಾಡಲು ರೆಡಿ ಇದ್ದಾರೆ ನಟಿಯರು. ನಟಿ ಸೋನಮ್ ಸ್ನಾನದ ವಿಡಿಯೋ ಅಪ್ಲೋಡ್ ಮಾಡಿ ಹಲ್ಚಲ್ ಸೃಷ್ಟಿಸಿದ್ದಾರೆ!
07:48 PM (IST) Jun 04
ಹೀರೋ ಶಶಿಕುಮಾರ್ ಹಾಡನ್ನು ಎಸ್‌ಪಿಬಿ ಹಾಡುವುದೆಂದು ನಿರ್ಧರಿಸಲಾಯಿತು. ಆದರೆ, ಎಸ್‌ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್‌ಕುಮಾರ್. ಆದರೆ, ಹಾಡಲು ಅಣ್ಣಾವ್ರು..
07:26 PM (IST) Jun 04
ಬಿಗ್ ಬಾಸ್ 19 ಸ್ಪರ್ಧಿಗಳು: ಸಲ್ಮಾನ್ ಖಾನ್ ನಿರೂಪಣೆಯ ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ 19 ಈಗ ಚರ್ಚೆಯಲ್ಲಿದೆ. ಶೋ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಹಾಗಾದರೆ ಆಯೋಜಕರು ಯಾವ ಮಹಿಳಾ ಸ್ಪರ್ಧಿಗಳನ್ನು ಸಂಪರ್ಕಿಸಿದ್ದಾರೆ?
07:25 PM (IST) Jun 04
ನಟಿ ನಟಿ ಸೋನಲ್ ಮೊಂಥೆರೋ ಅವರಿಗೆ ದೊಡ್ಡ ನಟನೊಬ್ಬ ಕಾಟ ಕಾಡುತ್ತಿದ್ದ ವಿಷಯವನ್ನು ನಿರ್ದೇಶಕ ಯೋಗರಾಜ್ ಭಟ್ ಅವರು ತಮ್ಮದೇ ಹಾಸ್ಯ ರೀತಿಯಲ್ಲಿ ಹೇಳಿದ್ದು ಹೇಗೆ ನೋಡಿ!
07:17 PM (IST) Jun 04
'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್
07:09 PM (IST) Jun 04
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹೀನಾ ಖಾನ್ ತಮ್ಮ ಗೆಳೆಯ ರಾಕಿ ಜೈಸ್ವಾಲ್‌ರನ್ನು ಮದುವೆಯಾಗಿದ್ದಾರೆ. 37 ವರ್ಷದ ಹೀನಾ ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಮದುವೆಯ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
06:58 PM (IST) Jun 04
ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ 79ನೇ ಹುಟ್ಟುಹಬ್ಬದಂದು ಅವರ ಬಗ್ಗೆ ಕೆಲವು ಅಚ್ಚರಿಯ ವಿಷಯಗಳನ್ನು ತಿಳಿದುಕೊಳ್ಳೋಣ.
06:36 PM (IST) Jun 04
ಒಂದು ಕಾರ್ಯಕ್ರಮದಲ್ಲಿ ಬಾಲಕೃಷ್ಣ ಮೆಗಾ ಹೀರೋಗೆ ಕೊಟ್ಟ ತಿರುಗೇಟು ವೈರಲ್ ಆಗಿದೆ. ಈ ಸಂದರ್ಭದಲ್ಲಿ ಬಾಲಯ್ಯ ತಮ್ಮ ಸಿನಿಮಾ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ.
06:17 PM (IST) Jun 04
ಪ್ಲಾಸ್ಟಿಕ್ ರಾಣಿ ಎಂದೇ ಫೇಮಸ್ ಆಗಿರೋ ನಟಿ ಶೆರ್ಲಿನ್ ಚೋಪ್ರಾ ಯುವಕನೊಬ್ಬನನ್ನು ಅಶ್ಲೀಲ ರೀತಿಯಲ್ಲಿ ಕಿಸ್ ಮಾಡಿ ಆತನನ್ನು ಸುಸ್ತು ಮಾಡಿದ್ದಾಳೆ. ಅದರ ವಿಡಿಯೋ ವೈರಲ್ ಆಗಿದೆ.
06:14 PM (IST) Jun 04
ಇಂಥ ಚಿತ್ರಗಳನ್ನು ಮರು ಬಿಡುಗಡೆ ಮಾಡುವುದಕ್ಕೆ ಧೈರ್ಯ ಮಾಡಿರುವುದು ತುಂಬಾ ಒಳ್ಳೆಯ ನಿರ್ಧಾರ. ಒಳ್ಳೆಯ ಚಿತ್ರಗಳು ಪ್ರೇಕ್ಷಕರಿಂದ ದೂರ ಆಗಬಾರದು ಎಂದರು ನಟ ಶಿವರಾಜ್ ಕುಮಾರ್.
05:56 PM (IST) Jun 04
ನಿರ್ದೇಶಕಿಯಾಗುವ ಕನಸು ಹೊತ್ತು ಇಂಡಸ್ಟ್ರಿಗೆ ಬಂದ ಅಂಜಲಿ ಇದೀಗ ಪ್ರಶಾಂತ್ ರಾಜಪ್ಪ ನಿರ್ದೇಶನದ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
05:28 PM (IST) Jun 04
ಆತ ಇಂಗ್ಲೀಷ್‌ನ ‘ಎ’ ಅಕ್ಷರವನ್ನು ಸರಿಯಾಗಿ ಬರೆಯುತ್ತಿರಲಿಲ್ಲ. ‘ಫಾರ್’ ಅಂತ ಬರೆಯುವಲ್ಲಿ ‘ಫ್ರಮ್’ ಅಂತ ಬರೆಯುತ್ತಿದ್ದ. ಇವನ್ಯಾಕೆ ಹೀಗೆ ಎಂದೇ ಗೊತ್ತಾಗುತ್ತಿರಲಿಲ್ಲ.
05:23 PM (IST) Jun 04
05:16 PM (IST) Jun 04
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.
04:20 PM (IST) Jun 04
ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲದ ಹಂತ ತಲುಪಿದ್ದು ಆದಿಲಕ್ಷ್ಮಿ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿದು ಟ್ವಿಸ್ಟ್? ಏನಿದು ಮಧ್ಯವಯಸ್ಸಿನ ಲವ್ ಸ್ಟೋರಿ?
03:24 PM (IST) Jun 04
ಗಾಯಗೊಂಡ ತಕ್ಷಣವೇ ರಾಘವ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನೋವು ವಿಪರೀತವಾಗಿದ್ದರೂ, ಅವರು ಚಿತ್ರೀಕರಣವನ್ನು ನಿಲ್ಲಿಸಲು ಒಪ್ಪಲಿಲ್ಲ. "ನನ್ನಿಂದಾಗಿ ಚಿತ್ರತಂಡದ ಸಮಯ ಮತ್ತು ನಿರ್ಮಾಪಕರ ಹಣ ವ್ಯರ್ಥವಾಗಬಾರದು. ಅಷ್ಟು ದೊಡ್ಡ ಸೆಟ್ ಹಾಕಿ, ಎಲ್ಲರೂ ಕಾಯುತ್ತಿದ್ದಾರೆ. ನಾನು ಸ್ವಲ್ಪ..
02:52 PM (IST) Jun 04
ಕನ್ನಡ ಭಾಷಾ ವಿವಾದದಲ್ಲಿ ಕಮಲ್‌ಗೆ ಬೆಂಬಲವಾಗಿ ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ಬಿಡುಗಡೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
01:49 PM (IST) Jun 04
ಸಿನಿ ಇಂಡಸ್ಟ್ರಿಯಲ್ಲಿ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿದೆ, ಮಹಿಳೆ ಎಂದರೆ ಅವರ ಪಾಲಿಗೆ ಏನು ಎಂಬುದನ್ನು ವಿಡಿಯೋ ಸಹಿತ ರಿವೀಲ್ ಮಾಡಿದ್ದಾರೆ ನಟಿ ಕಂಗನಾ ರಣಾವತ್!
01:31 PM (IST) Jun 04
ಕಣ್ಣಪ್ಪ ಚಿತ್ರದ ಬಗ್ಗೆ ಮಂಚು ವಿಷ್ಣು ನೀಡಿದ ಸಂದರ್ಶನದಲ್ಲಿ ಹೇಳಿದ ಮಾತುಗಳು ವೈರಲ್ ಆಗಿವೆ. ಈ ಚಿತ್ರದಲ್ಲಿ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ.
01:21 PM (IST) Jun 04
ಜಾಕ್ ಸಿನಿಮಾ ಫ್ಲಾಪ್ ಆಗಿ ನಿರ್ಮಾಪಕರಿಗೆ ನಷ್ಟ ಆಗಿದ್ದರಿಂದ ಸಿದ್ದು ತಮ್ಮ ಸಂಭಾವನೆಯಲ್ಲಿ 4 ಕೋಟಿ ವಾಪಸ್ ಕೊಟ್ಟಿದ್ದಾರೆ.
01:08 PM (IST) Jun 04
ವಿರಾಟ್ ಮತ್ತು ಅನುಷ್ಕಾ ಅವರ ಮೊದಲ ಭೇಟಿ 2013 ರಲ್ಲಿ ಒಂದು ಶಾಂಪೂ ಜಾಹೀರಾತಿನ ಚಿತ್ರೀಕರಣದ ಸಂದರ್ಭದಲ್ಲಿ ನಡೆಯಿತು. ಆಗಿನ್ನೂ ಯುವ ಕ್ರಿಕೆಟಿಗನಾಗಿದ್ದ ವಿರಾಟ್, ಬಾಲಿವುಡ್‌ನಲ್ಲಿ ಆಗಲೇ ಹೆಸರು ಮಾಡಿದ್ದ ಅನುಷ್ಕಾರನ್ನು ಕಂಡು ಸ್ವಲ್ಪ ಹೆದರಿದ್ದರು. ಅನುಷ್ಕಾ ಅವರ ಎತ್ತರದ ಬಗ್ಗೆ..
01:06 PM (IST) Jun 04
12:37 PM (IST) Jun 04
ನೀವು ಕಮಲ್ ಹಾಸನ್ ಅವರಂತಹ ದಿಗ್ಗಜ ನಟರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿರುವುದು ನಿಮ್ಮ ಅದೃಷ್ಟ. ಈ ಅವಕಾಶಕ್ಕಾಗಿ ನೀವು ಕೃತಜ್ಞರಾಗಿರಬೇಕು ಮತ್ತು ಹೆಚ್ಚು ಮಾತನಾಡಲು ಅವಕಾಶ ಸಿಗದಿದ್ದರೂ ಅಥವಾ ಕಡಿಮೆ ಪ್ರಾಮುಖ್ಯತೆ ನೀಡಿದರೂ..
12:02 PM (IST) Jun 04