ನಿಖಿಲ್ ಕುಮಾರಸ್ವಾಮಿ ಮೊದಲ ಕಾರ್ ಯಾವುದು ಗೊತ್ತಾ?

Nov 5, 2018, 11:19 AM IST

ಜಾಗ್ವಾರ್ ಹೀರೋ ನಿಖಿಲ್ ಕುಮಾರಸ್ವಾಮಿ ಸುವರ್ಣ ಗರ್ಲ್ಸ್ ವಿತ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಅವರ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಕಾರಿನ ಬಗ್ಗೆ ಭಾರೀ ಕ್ರೇಜ್ ಹೊಂದಿರುವ ನಿಖಿಲ್ ಕಾರು ಕಲಿತಿದ್ದು ಯಾವಾಗ? ಮೊದಲು ಕಾರು ತೆಗೆದುಕೊಂಡಿದ್ದು ಯಾವಾಗ? ಎಲ್ಲ ವಿಚಾರವನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.