ಅಂಬರೀಶ್ ಆರೋಗ್ಯದಲ್ಲಿ ಏರುಪೇರು : ಕ್ರೀಡಾಂಗಣದಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ

Sep 8, 2018, 7:35 PM IST

  • ನಟ ಅಂಬರೀಶ್ ಆರೋಗ್ಯದಲ್ಲಿ ಏರುಪೇರು, ಕೆಸಿಸಿ ಪಂದ್ಯಾವಳಿ ವೀಕ್ಷಣೆ ವೇಳೆ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಸುಸ್ತಾದ ಅಂಬಿ
  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಕುಳಿತು ಸುಧಾರಿಸಿಕೊಂಡ ಅಂಬಿ, ಅಂಬುಲೆನ್ಸ್ ನಿರಾಕರಿಸಿ ಕಾರಿನಲ್ಲಿಯೇ ಆಸ್ಪತ್ರೆಗೆ ತೆರಳಿದ ನಟ
  • ಚೇತರಿಕೆಗೊಂಡಿರುವ ಬಗ್ಗೆ ಆಪ್ತರಿಂದ ಮಾಹಿತಿ