ಸಿನಿಮಾಗೆ ಗುಡ್ ಬೈ ಹೇಳ್ತಾರಂತೆ ಸಮಂತಾ; ಏನಿದು ಶಾಕಿಂಗ್ ನ್ಯೂಸ್?

Jul 9, 2018, 5:25 PM IST

ನಟಿ ಸಮಂತಾ ಯಾರಿಗೆ ಗೊತ್ತಿಲ್ಲ ಹೇಳಿ. ಅದ್ಭುತ ಅಭಿನಯದ ಮೂಲಕ ಸಿನಿ ಪ್ರೇಕ್ಷಕರ ಮನೆ ಗೆದ್ದಿರುವ ಸಮಂತಾ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಇನ್ಮುಂದೆ ಸಿನಿಮಾದಿಂದ ದೂರ ಇರ್ತೀನಿ. ನನಗಿಷ್ಟವಾದ ಪಾತ್ರಗಳನ್ನೆಲ್ಲಾ ಮಾಡಿ ಆಯ್ತು. ಇನ್ಮುಂದೆ ಸಿನಿಮಾ ಮಾಡಲ್ಲ ಅಂದ್ರಂತೆ! ಅರೇ, ಹೌದಾ? ಇದೇನಿದು ಹೊಸ ಸುದ್ದಿ? ನೋಡಿ ಈ ಸುದ್ದಿಯನ್ನು