ಟಗರು ಸಿನಿಮಾ ನೋಡಿ ಸ್ನೇಹಿತನನ್ನೇ ಕೊಂದ ಕಿರಾತಕರು!

Nov 10, 2018, 10:52 AM IST

ಸಿನಿಮಾಗಳು ಯುವ ಜನತೆಯ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ. ಟಗರು ಸಿನಿಮಾ ನೋಡಿದ ಹುಡುಗರ ಭಯಾನಕ ಕಥೆಯಿದು. ಸತ್ತ ಮೇಲೂ ವಿಕೃತಿ ಮೆರೆದಿದ್ದಾರೆ. ಸಿನಿಮಾದ ಪಾತ್ರದಂತೆ ಡಾಲಿ, ಚಿಟ್ಟೆಯಾಗೋಕೆ ಹೊರಟ ಈ ಹುಡುಗರ ಭಯಾನಕ ಕಥೆ ಇಲ್ಲಿದೆ ನೋಡಿ.