ಬೊಂಬಾಟ್ ಆಗಿದೆ 'ಡಿ-53' ಥೀಮ್ ಪೋಸ್ಟರ್

Nov 7, 2018, 8:38 AM IST

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ದರ್ಶನ್ ಅಭಿನಯದ 53 ನೇ ಚಿತ್ರದ ಪೋಸ್ಟರ್ ರಿವೀಲ್ ಆಗಿದೆ.  ಪೋಸ್ಟರ್ ರಿವೀಲ್ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ತರುಣ್ ಕಿಶೋರ್ ಸುಧೀರ್ ಡೈರೆಕ್ಟ್ ಮಾಡಲಿದ್ದಾರೆ. ಹೊಸ ವರ್ಷಕ್ಕೆ ಸಿನಿಮಾ ಶೂಟಿಂಗ್​ ಆರಂಭವಾಗಲಿದೆ.