ಬಿಗ್ ಬಾಸ್ ನಿವೇದಿತಾ ಗೌಡಗೆ ಕಂಟಕವಾಯ್ತು ಕಿಕಿ ಡಾನ್ಸ್

Aug 2, 2018, 4:39 PM IST

ತಮ್ಮ ಖುಷಿಗೋ, ಇನ್ನೊಬ್ಬರನ್ನು ಖುಷಿ ಪಡಿಸ್ಲಿಕ್ಕೊ ಗೊತ್ತಿಲ್ಲ, ಒಟ್ಟಿನಲ್ಲಿ ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡ ಸಹ ಕಿಕಿ ಡ್ಯಾನ್ಸ್ ಮಾಡಿದ್ದಾರೆ. ಬೇರೆಯವರಿಗೆ ಚಾಲೆಂಜ್ ಮಾಡಲಾಗಲೀ, ಇನ್ನೊಬ್ಬರನ್ನು ಪ್ರೇರೆಪಿಸಲಾಗಲಿ ಈ ಡ್ಯಾನ್ಸ್ ಮಾಡಿಲ್ಲ. ನನ್ನ ಖುಷಿಗೆ ಮಾತ್ರ, ಮನೆಯ ಹತ್ತಿರವೇ ಡ್ಯಾನ್ಸ್ ಮಾಡಿದ್ದೇನೆಂದು ಹೇಳಿ ಕಣ್ಣೀರು ಹಾಕಿದ್ದು ಹೀಗೆ.