ವೆಡ್ಡಿಂಗ್ ಆ್ಯನಿವರ್ಸರಿ ದಿನ ಪತಿ ನೆನೆದು ಸೋನಾಲಿ ಬೇಂದ್ರೆ ಭಾವುಕ

Published : Nov 13, 2018, 12:40 PM ISTUpdated : Nov 13, 2018, 12:48 PM IST
ವೆಡ್ಡಿಂಗ್ ಆ್ಯನಿವರ್ಸರಿ ದಿನ ಪತಿ ನೆನೆದು ಸೋನಾಲಿ ಬೇಂದ್ರೆ ಭಾವುಕ

ಸಾರಾಂಶ

ವೆಡ್ಡಿಂಗ್ ಆ್ಯನಿವರ್ಸರಿ ದಿನ ಭಾವನಾತ್ಮಕ ಪತ್ರ ಬರೆದ ಸೋನಾಲಿ ಬೇಂದ್ರೆ | ಕ್ಯಾನ್ಸರ್‌ಗಾಗಿ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ 

ನವದೆಹಲಿ (ನ. 13): ನಟಿ ಸೋನಾಲಿ ಬೇಂದ್ರೆ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಗೋಲ್ಡಿ ಬೆಲ್ ಪತ್ನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಆಕೆಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತಾ ಧೈರ್ಯ ತುಂಬುತ್ತಿದ್ದಾರೆ. 

ನಿನ್ನೆ ಸೋನಾಲಿ ಬೇಂದ್ರೆ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು ಪತಿಗೆ ಸೋನಾಲಿ ಭಾವನಾತ್ಮಕ ಪತ್ರ ಬರೆದಿದ್ದಾರೆ. ನನ್ನ ಪತಿ, ನನ್ನ ಸಂಗಾತಿ, ನನ್ನ ಸ್ನೇಹಿತ, ನನ್ನ ಶಕ್ತಿ ಎಂದು ಬರೆದುಕೊಂಡಿದ್ದಾರೆ. 

ಪತಿಯ ಜೊತೆಗಿನ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. 

 

 

ನಾನು ಇದನ್ನು ಬರೆಯುವಾಗ ನನ್ನ ಮನಸ್ಸಿನಲ್ಲಿ ಇದ್ದಿದ್ದನ್ನು ಅಕ್ಷರ ರೂಪಕ್ಕಿಳಿಸಲು ಸಾಧ್ಯವಾಗುತ್ತಿಲ್ಲ. ನನ್ನ ಪತಿಯೇ ನನ್ನ ಸರ್ವಸ್ವ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ನನ್ನ ಶಕ್ತಿ, ನನ್ನ ಪ್ರೀತಿ, ಸಂತೋಷ ಎಲ್ಲವೂ ನೀನೆ. ನನ್ನ ಪ್ರತಿ ಹೆಜ್ಜೆಯಲ್ಲೂ ಜೊತೆಯಾಗಿದ್ದಕ್ಕೆ ಧನ್ಯವಾದಗಳು, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಂಡಿರುವುದಕ್ಕೆ ನಾನು ಋಣಿ. ಹ್ಯಾಪಿ ಆ್ಯನಿವರ್ಸರಿ ಗೋಲ್ಡಿ’ ಎಂದಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಧುರಂಧರ್ 2' ಸಿನಿಮಾ ಬಳಿಕ ಮತ್ತೊಂದು ಗೆಲುವಿನ ನಗೆ ಸಾಧ್ಯಾನಾ? ಯಾಮಿ ಗೌತಮ್ ಬಗ್ಗೆ ನುಡಿದ ಭವಿಷ್ಯ ನಿಜವಾಗುತ್ತಾ?
‘ರಾಮಾಯಣ’ದ ಮುಂದೆ ಇರುವ ಆ ದೊಡ್ಡ ಸವಾಲುಗಳೇನು? ಲಂಕಾಧಿಪತಿ ಯಶ್‌ಗೆ ಅಗ್ನಿಪರೀಕ್ಷೆ!