Asianet Suvarna News Asianet Suvarna News
81 results for "

Wedding Anniversary

"
Rajasthan Accident Couple Died On Their First Wedding Anniversary podRajasthan Accident Couple Died On Their First Wedding Anniversary pod

Rajasthan Accident: ಮದುವೆಯ ಮೊದಲ ವಾರ್ಷಿಕೋತ್ಸವದಂದು ಪತಿ, ಪತ್ನಿಯ ಭಯಾನಕ ಸಾವು!

* ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ

* ಸ್ಕೂಟಿಗೆ ಡಿಕ್ಕಿ ಹೊಡೆದ ವಾಹನ, ಕೊನೆಯುಸಿರೆಳೆದ ದಂಪತಿ

* ವಿವಾಹದ ಮೊದಲ ವಾರ್ಷಿಕೋತ್ಸವದಂದೇ ದುರ್ಘಟನೆ

India Dec 28, 2021, 1:43 PM IST

Team India Cricketer Yuzvendra Chahal and his Wife Dhanashree Verma Celebrates first wedding anniversary in KashmirTeam India Cricketer Yuzvendra Chahal and his Wife Dhanashree Verma Celebrates first wedding anniversary in Kashmir

ಕಾಶ್ಮೀರದ ಚುಮು-ಚುಮು ಚಳಿಯಲ್ಲಿ ಯುಜುವೇಂದ್ರ ಚೆಹಲ್-ಧನಶ್ರೀ ವರ್ಮಾ ಫಸ್ಟ್ ಆನಿವರ್ಸರಿ..!

ಟೀಂ ಇಂಡಿಯಾ (Team India) ಕ್ರಿಕೆಟಿಗ ಯುಜುವೇಂದ್ರ ಚಹಲ್ (Yuzvendra Chahal)ಮತ್ತು ಅವರ ಪತ್ನಿ ಧನಶ್ರೀ ವರ್ಮಾ (Dhanashree verma) ಅವರು ಡಿಸೆಂಬರ್ 22 ರಂದು ಮದುವೆಯಾಗಿ 1 ವರ್ಷ. ಪ್ರಸ್ತುತ ಚಹಲ್‌ ಕ್ರಿಕೆಟ್‌ನಿಂದ ದೂರವಿದ್ದು, ಪತ್ನಿಯೊಂದಿಗೆ ಗುಲ್ಮಾರ್ಗ್‌ನ ಬೆಟ್ಟಗಳಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ ಮತ್ತು ಅವರ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  ಚಹಾಲ್‌ ದಂಪತಿಗಳ ಕಾಶ್ಮೀರದ ಹಾಲಿಡೇ ಫೋಟೋಗಳು ಇಲ್ಲಿವೆ.

Cricket Dec 21, 2021, 6:08 PM IST

Kannada actress Radhika Pandit shares a selfie with Yash for 5th wedding anniversary vcsKannada actress Radhika Pandit shares a selfie with Yash for 5th wedding anniversary vcs
Video Icon

Radhika Pandit selfie: ಸೆಲ್ಫಿಗೆ ಪೋಸ್ ಕೊಡಿ ಅಂದ್ರೆ ಯಶ್ ಏನ್ ಮಾಡ್ತಾರೆ ನೋಡಿ!

ಸ್ಯಾಂಡಲ್‌ವುಡ್ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಡಿಸೆಂಬರ್ 9ರಂದು 5ನೇ ವರ್ಷದ ವಿವಾಹ ವರ್ಷಿಕೋತ್ಸವ (Wedding Anniversary) ಆಚರಿಸಿಕೊಂಡಿದ್ದಾರೆ. ತಡಲ ತೀರದಲ್ಲಿ ಕುಳಿತು ಎಂಜಾಯ್ ಮಾಡಿದ್ದಾರೆ. ಹಾಗೆಯೇ ಫ್ಲೋಟಿಂಗ್ ಬೋಟ್‌ ಮೇಲೆ ಡಿನ್ನರ್ ಮಾಡಿದ್ದಾರೆ. ಈ ವೇಳೆ ರಾಧಿಕಾ ಸೆಲ್ಫಿ ಕ್ಲಿಕ್ ಮಾಡಿಕೊಳ್ಳುವಾಗ ಯಶ್ ಮಾಡಿರುವ ತುಂಟಾಟ ನೋಡಿ....

Sandalwood Dec 11, 2021, 5:01 PM IST

Kannada Radhika Pandit says Men are too difficult with pictures vcsKannada Radhika Pandit says Men are too difficult with pictures vcs

Anniversary Selfie: ರಾಧಿಕಾ ಪಂಡಿತ್ ಸೆಲ್ಫಿ ಕ್ಲಿಕ್ ಮಾಡುತ್ತಿರುವಾಗ ಯಶ್ ತುಂಟಾಟ ಹೇಗಿತ್ತು ನೋಡಿ!

ಸರಳವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಯಶ್ ಮತ್ತು ರಾಧಿಕಾ. ಪ್ರತಿ ವರ್ಷವೂ ವಿಶೇಷ ಹೀಗಾಗಿ ಈ ವರ್ಷ ಎಲ್ಲಿದ್ರಿ ಎಂದ ನೆಟ್ಟಿಗರು.... 

Sandalwood Dec 10, 2021, 3:24 PM IST

Kannada actor Yash and Radhika Pandit celebrates 5th wedding anniversary vcsKannada actor Yash and Radhika Pandit celebrates 5th wedding anniversary vcs

Wedding Anniversary: ಪತಿ ಯಶ್‌ರನ್ನು ವಿಭಿನ್ನವಾಗಿ ಹೊಗಳಿದ ನಟಿ ರಾಧಿಕಾ ಪಂಡಿತ್!

ವಿವಾಹ ವಾರ್ಷಿಕೋತ್ಸವ ದಿನದಂದು ಪತಿ, ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ಗೆ ವಿಶೇಷವಾಗಿ ಶುಭ ಹಾರೈಸಿದ ನಟಿ ರಾಧಿಕಾ ಪಂಡಿತ್. ಐದನೇ ವರ್ಷಕ್ಕೆ ಸ್ಪೆಷಲ್ ಏನು?

Sandalwood Dec 9, 2021, 4:08 PM IST

comedian Bharti Singh Harsh Limbachiya love storycomedian Bharti Singh Harsh Limbachiya love story

Love Life: ಕಾಮಿಡಿಯನ್‌ ಭಾರ್ತಿ ಸಿಂಗ್‌ ಮತ್ತು ಹರ್ಷ್ ಲಿಂಬಾಚಿಯಾ ಲವ್ ಸ್ಟೋರಿ!

ಪ್ರಸಿದ್ಧ ಕಾಮಿಡಿಯನ್‌ ಭಾರ್ತಿ ಸಿಂಗ್  (Bharti Singh) ಮತ್ತು ಹರ್ಷ್ ಲಿಂಬಾಚಿಯಾ (Harsh Limbachiya) ಅವರ ನಾಲ್ಕನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಜೋಡಿ  ಡಿಸೆಂಬರ್ 3 ರಂದು 2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯ ವಾರ್ಷಿಕೋತ್ಸವದಂದು, ಭಾರ್ತಿ ತನ್ನ ಪತಿಯೊಂದಿಗೆ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳನ್ನು ಹಂಚಿಕೊಳ್ಳುತ್ತಾ 'ನನ್ನ ಪ್ರೀತಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಜೀವನದಲ್ಲಿ ಬಂದಿದ್ದಕ್ಕಾಗಿ ಧನ್ಯವಾದಗಳು' ಎಂದು  ಬರೆದಿದ್ದಾರೆ.  ಅವರ ಪೋಸ್ಟ್‌ಗೆ ಅಭಿಮಾನಿಗಳೊಂದಿಗೆ ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡುತ್ತಿದ್ದಾರೆ. ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಅವರ ಪ್ರೇಮಕಥೆ ಹೇಗೆ ಪ್ರಾರಂಭವಾಯಿತು ಗೊತ್ತಾ? ಮುಂದೆ ಓದಿ. 

Small Screen Dec 4, 2021, 8:37 PM IST

Nick Jonas Priyanka Chopra enjoys romantic candle light dinner on wedding anniversary dplNick Jonas Priyanka Chopra enjoys romantic candle light dinner on wedding anniversary dpl

Happy Wedding Anniversary: ಗಂಡನೊಂದಿಗೆ ಪ್ರಿಯಾಂಕ ರೊಮ್ಯಾಂಟಿಕ್ ಡಿನ್ನರ್

ಪ್ರಿಯಾಂಕ (Priyanka chopra)ಹಾಗೂ ನಿಕ್ ಅವರಿಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ. ವಿಚ್ಚೇದಿತರಾಗ್ತಾರೆ ಅನ್ನೋದೆಲ್ಲಾ ಹಾಗಿರಲಿ, ಈ ಲವ್ಲೀ ಜೋಡಿ ವಿವಾಹ ವಾರ್ಷಿಕೋತ್ಸವ(Wedding Anniversary) ಎಷ್ಟು ರೊಮ್ಯಾಂಟಿಕ ಆಗಿ ಆಚರಿಸಿದ್ದಾರೆ ನೋಡಿ.

Cine World Dec 2, 2021, 11:52 PM IST

Kannada actor puneeth rajkumar and ashwini puneeth rajkumar 22nd wedding anniversary gvdKannada actor puneeth rajkumar and ashwini puneeth rajkumar 22nd wedding anniversary gvd

Puneeth Rajkumar: ಇಂದು ಅಪ್ಪು-ಅಶ್ವಿನಿ 22ನೇ ವಿವಾಹ ವಾರ್ಷಿಕೋತ್ಸವ! ಆದರೆ...

ಇಂದು ಪುನೀತ್​ ರಾಜ್​ಕುಮಾರ್ ಹಾಗೂ ಅಶ್ವಿನಿ ಅವರ ವಿವಾಹ ವಾರ್ಷಿಕೋತ್ಸವ. ಸರಿಯಾಗಿ 22 ವರ್ಷಗಳ ಹಿಂದೆ 1999 ಡಿಸೆಂಬರ್​ 1ರಂದು ಪುನೀತ್​ ತಾವು ಪ್ರೀತಿಸಿದ ಹುಡುಗಿಯನ್ನು ವರಿಸಿದ್ದರು. ಪುನೀತ್ ದಂಪತಿಗೆ ಧೃತಿ ಹಾಗೂ ವಂದಿತಾ ಹೆಣ್ಣು ಮಕ್ಕಳಿದ್ದಾರೆ.

Sandalwood Dec 1, 2021, 4:51 PM IST

Kannada actor Dhruva Sarja special wish to wife Prerana on 2nd wedding anniversary vcsKannada actor Dhruva Sarja special wish to wife Prerana on 2nd wedding anniversary vcs
Video Icon

Wedding Anniversary: ಪತ್ನಿ ಪ್ರೇರಣಾಗೆ ಸ್ಪೆಷಲ್ ವಿಶ್ ಮಾಡಿದ ಧ್ರುವ ಸರ್ಜಾ!

ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇರಣಾ (Prerana Sarja) ವೈವಾಹಿಕ ಜೀವನಕ್ಕೆ (Wedding Lock) ಕಾಲಿಟ್ಟು 2 ವರ್ಷಗಳಾದವು. ಇನ್‌ಸ್ಟಾಗ್ರಾಂನಲ್ಲಿ (Instagram) ಸ್ಪೆಷಲ್ ಮದುವೆ ವಿಡಿಯೋ ಹಂಚಿಕೊಳ್ಳುವ ಮೂಲಕ ವಿಶೇಷವಾಗಿ ಶುಭ ಕೋರಿದ್ದಾರೆ ಧ್ರುವ. ಅಣ್ಣ-ಅತ್ತಿಗೆ ಸ್ಪೆಷಲ್ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಆಚರಣೆಯಲ್ಲಿ ಭಾಗಿಯಾಗಿದ್ದರು. ಧ್ರುವ ಪತ್ನಿ ಹಣೆಗೆ ಮುತ್ತಿಡುತ್ತಿರುವ (Kiss) ಫೋಟೋ ಹಂಚಿಕೊಂಡು, 'Stronger Together' ಎಂದು ಬರೆದುಕೊಂಡಿದ್ದಾರೆ.  ಪ್ರೇರಣಾ ಸಹೋದರಿ ಪ್ರಾರ್ಥನಾ ತಮ್ಮ ಪರ್ಸ್‌ನಲ್ಲಿ ಅಣ್ಣ ಅತ್ತಿಗೆ ಫೋಟೋ ಇಟ್ಟುಕೊಂಡಿದ್ದಾರೆ. ಹೀಗೆ ಪ್ರತಿಯೊಬ್ಬರೂ ವಿಶೇಷವಾಗಿ ಶುಭ ಹಾರೈಸಿದಿದ್ದಾರೆ. 

Sandalwood Nov 25, 2021, 1:38 PM IST

Deepika Ranveer celebrate 3rd wedding anniversary privately unseen pics and video go viral dplDeepika Ranveer celebrate 3rd wedding anniversary privately unseen pics and video go viral dpl

Happy Anniversary: ಕ್ಯೂಟ್ ಜೋಡಿ ಜೊತೆಯಾಗಿ ಮೂರು ವರ್ಷ, ದೀಪ್‌-ವೀರ್ ಹ್ಯಾಪಿ ಮೊಮೆಂಟ್

  • Happy Anniversary: ದೀಪಿಕಾ-ರಣವೀರ್ ವಿವಾಹ ವಾರ್ಷಿಕೋತ್ಸವ
  • ಮೂರು ವರ್ಷದ ದಾಂಪತ್ಯ ಜೀವನ, ಖುಷಿ ಆಚರಿಸಿದ್ದು ಹೀಗೆ

Cine World Nov 17, 2021, 5:48 PM IST

Kannada Actor Prajwal Devaraj couple in celebration of 6th wedding anniversaryKannada Actor Prajwal Devaraj couple in celebration of 6th wedding anniversary

6ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್ ದಂಪತಿ

'ವರ್ಷಗಳು ಹೋಗಬಹುದು, ಆದರೆ ನೆನಪುಗಳು ನಮ್ಮೊಂದಿಗೆ ಬೆಳಗುತ್ತಲೇ ಇರುತ್ತವೆ. ನಿನ್ನೊಂದಿಗೆ ಅತ್ಯುತ್ತಮ ನೆನಪುಗಳನ್ನು ಕಳೆದಿದ್ದೇನೆ ಕಣ್ಣಾ, ಥ್ಯಾಂಕ್ ಯೂ ಫಾರ್ ಎವ್ರಿಥಿಂಗ್' ಎಂದು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿಗೆ ಶುಭಾಶಯವನ್ನು ತಿಳಿಸಿದ್ದಾರೆ.

Sandalwood Oct 27, 2021, 1:58 PM IST

Kannada Actor Kiccha Sudeep celebrates 20th wedding anniversary shares selfie with wifeKannada Actor Kiccha Sudeep celebrates 20th wedding anniversary shares selfie with wife

ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಮಿಂದೆದ್ದ ಸುದೀಪ್ ದಂಪತಿ

-ಸುದೀಪ್-ಪ್ರಿಯಾ ದಾಂಪತ್ಯಕ್ಕೆ 20 ವರ್ಷ
-ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ
-ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಸಾನ್ವಿ ಸುದೀಪ್ ವಿಶ್

Sandalwood Oct 20, 2021, 11:07 AM IST

You are My Person I am Yours Sam To Chay On 3rd Wedding Anniversary fans recallYou are My Person I am Yours Sam To Chay On 3rd Wedding Anniversary fans recall

ಸಮಂತಾ-ನಾಗ್ ಆ್ಯನಿವರ್ಸರಿ: ನೀನು ನನ್ನವನು, ನಾನು ನಿನ್ನವಳು ಎಂದ ಜೋಡಿ ಈಗ ಬೇರೆ ಬೇರೆ

  • ಸಮಂತಾ-ನಾಗ ಚೈತನ್ಯ ವಿವಾಹದ ದಿನ
  • ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಸತಿಪತಿಯಾಗಿದ್ದ ಸ್ಯಾಮ್-ನಾಗ್
  • ಕಳೆದ ವರ್ಷವಷ್ಟೇ ನೀನು ನನ್ನವನು ಎಂದು ಶುಭ ಹಾರೈಸಿದ್ದ ನಟಿ

Cine World Oct 6, 2021, 5:12 PM IST

US Open Tennis Champion Daniil Medvedev Gets Best Wedding Anniversary Gift For Wife kvnUS Open Tennis Champion Daniil Medvedev Gets Best Wedding Anniversary Gift For Wife kvn

US Open ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಗೆ ಟ್ರೋಫಿ ಗಿಫ್ಟ್‌ ನೀಡಿದ ಡೇನಿಲ್‌!

ಫೈನಲ್‌ ನಡೆದ ದಿನವೇ ಮೆಡ್ವೆಡೆವ್‌ರ 3ನೇ ವಿವಾಹ ವಾರ್ಷಿಕೋತ್ಸವ. ಸ್ಟ್ಯಾಂಡ್ಸ್‌ನಲ್ಲಿ ಕೂತು ತಮ್ಮನ್ನು ಬೆಂಬಲಿಸುತ್ತಿದ್ದ ಪತ್ನಿ ದಾರಿಯಾ ಮೆಡ್ವೆಡೆವಾಗೆ ಡೇನಿಲ್ ಟ್ರೋಫಿಯನ್ನೇ ಉಡುಗೊರೆಯಾಗಿ ನೀಡಿದರು.

OTHER SPORTS Sep 14, 2021, 8:52 AM IST

Prakash Raj married his wife Pony Verma again for the sake of their sonPrakash Raj married his wife Pony Verma again for the sake of their son

ಪ್ರಕಾಶ್ ರಾಜ್ ಮದುವೆ ವಾರ್ಷಿಕೋತ್ಸವ: ಮೊದಲ ಪತ್ನಿ ಮಕ್ಕಳೂ ಭಾಗಿ

ಸೌತ್‌ ಜೊತೆ  ಹಲವು ಬಾಲಿವುಡ್ ಸಿನಿಮಾಗಳಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ ಪ್ರಕಾಶ್ ರಾಜ್ ತಮ್ಮ ಎರಡನೇ ಮದುವೆಯೇ ವಿವಾಹ ವಾರ್ಷಕೋತ್ಸವವನ್ನು ಮಗನ ಇಚ್ಛೆಯಂತೆ ವಿಶೇಷವಾಗಿ ಆಚರಿಸಿಕೊಂಡಿದ್ದಾರೆ ವರದಿಗಳ ಪ್ರಕಾರ, ಅವರು  ತಮ್ಮ ಸ್ವಂತ ಪತ್ನಿ ಪೋನಿ ವರ್ಮಾ ಅವರನ್ನೇ ಮತ್ತೆ ವಿವಾಹವಾದರು. ಅವರೇ ತಮ್ಮ ಟ್ವಿಟರ್ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಕಾಶ್‌ ರಾಜ್‌ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಕೊಟ್ಟಿದ್ದಾರೆ.

Cine World Aug 28, 2021, 10:02 AM IST