ಎಥ್ನಿಕ್ ಡ್ರೆಸ್‌ನಲ್ಲಿ ತುಪ್ಪದ ಹುಡುಗಿ ರ್ಯಾಂಪ್ ವಾಕ್!

Nov 7, 2018, 10:28 AM IST

ದೀಪಾವಳಿ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ದೀಪಾವಳಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದ್ದಾರೆ. ಕಣ್ಮನ ಸೆಳೆಯುವ ಎಥ್ನಿಕ್ ಡ್ರೆಸ್ ನಲ್ಲಿ ರ್ಯಾಂಪ್ ವಾಕ್ ಮಾಡಿದ್ದಾರೆ.