ಹಾಟ್ ಲುಕ್‌ನಲ್ಲಿ ಕೆಜಿಎಫ್ ಕ್ವೀನ್

By Web DeskFirst Published Jul 22, 2019, 3:02 PM IST
Highlights

ನಟಿ ಮೌನಿ ರಾಯ್ ಫೋಟೋಶೂಟ್ ಮಾಡಿಸಿದ್ದಾರೆ | ಮಾದಕ ಲುಕ್‌ನಲ್ಲಿ ಕೆಜಿಎಫ್ ಕ್ವೀನ್ | 

ಕೆಜಿಎಫ್- 1 ನಲ್ಲಿ "ಗಲಿ ಗಲಿ ಮೇ ಫಿರ್ ತಾ ಹೂ' ಎಂದು ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಹುಡುಗರ ಗಮನ ಸೆಳೆದಿರುವ ಬಾಲಿವುಡ್ ಬೆಡಗಿ ಮೌನಿರಾಯ್ ಹಾಟ್  ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದಾರೆ. 

ಮೌನಿ ರಾಯ್ ತಮ್ಮ ತುಟಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಭಾರತ್ ಸಿನಿಮಾ ಪ್ರೀಮಿಯರ್ ನಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಅವರ ಮೇಕಪ್ ಗಿಂತ ತುಟಿಗಳೇ ಎದ್ದು ಕಾಣುತ್ತಿದ್ದವು ಎಂದು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಿದ್ದಾರೆ. ಸರ್ಜರಿ ಸರಿಯಾಗಿ ಮಾಡದ ಕಾರಣ ತುಟಿಗಳು ಅಗತ್ಯಕ್ಕಿಂತ ದಪ್ಪ ಕಾಣುತ್ತಿತ್ತು ಎನ್ನಲಾಗಿದೆ. 

ಕ್ಯುಂ ಕಿ ಸಾಸ್ ಭಿ ಕಭಿ ಬಹು ಥಿ, ದೇವೋಂ ಕಿ ದೇವ್ ಮಹಾದೇವ್ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 

 

 
 
 
 
 
 
 
 
 
 
 
 
 

Weather forecast for today!

A post shared by mon (@imouniroy) on Jul 19, 2019 at 12:51am PDT

click me!