ಬೆಂಗಳೂರು;  ಎಲ್ಲಾ ಅವಳಿಗಾಗಿ,  ಸುಂದರಿಗಾಗಿ ಇಳಿಸಂಜೆ ಹೆಣ ಬಿತ್ತು!

By Suvarna NewsFirst Published Mar 27, 2021, 2:35 PM IST
Highlights

ಎಲ್ಲಾ ಅವಳಿಗಾಗಿ/ ಎರಡು ವರ್ಷದ ಅಫೇರ್/ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ/  ಹೆಣ್ಣಿಗಾಗಿ ಹೆಣ  ಉರುಳಿತ್ತು/ ಮೋಹಕ್ಕೆ ಸಿಕ್ಕವರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೆ ಉದಾಹರಣೆ 

ಬೆಂಗಳೂರು(ಮಾ. 27)    ಹೆಣ್ಣಿನ ಮೋಹಕ್ಕೆ ಸಿಲುಕಿದವರು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಈ  ಪ್ರಕರಣವೇ ಉದಾಹರಣೆ. ಒಂದು ಹೆಣ ಬೇಕಾದರೂ ಉರುಳಿಸುತ್ತಾರೆ. ಇದು ಎರಡು ವರ್ಷದ ಅಫೇರ್ ಕತೆ.

ಹತ್ಯೆ ಮಾಡಲೆಂದೇ ಇಡೀ ರಾತ್ರಿ ಮಂಚದಡಿ ಕುಳಿತಿದ್ದ

ಎಲ್ಲಾ ಅವಳಿಗಾಗಿ.. ಐದು ಹುಡುಗರು ಒಂದು ಭಯಾನ ಅಟ್ಯಾಕ್.  ರಿಯಲ್ ಎಸ್ಟೇಟ್ ಉದ್ಯಮಿ .. ಇಳಿ ಸಂಜೆ ಬೆಂಗಳೂರಿನ ರಸ್ತೆ ಮಧ್ಯದಲ್ಲಿ ನಡೆದ ಅಟ್ಯಾಕ್. ಹೆಣ್ಣೊಬ್ಬಳ ಹಿಂದೆ. 

click me!