ಹೈದರಾಬಾದ್ ರೇಪ್ ಆರೋಪಿಗಳ ಎನ್‌ಕೌಂಟರ್ ಪ್ರಕರಣವನ್ನ ಇಡೀ ದೇಶವೇ ಸಂಭ್ರಮಿಸುತ್ತಿದೆ. ಇತ್ತ ಹಲವರು ಎನ್‌ಕೌಂಟರನ್ನು ಪ್ರಶ್ನಿಸಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾಪಟುಗಳು ಪೊಲೀಸ್ ನಿರ್ಧಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಹೈದರಾಬಾದ್(ಡಿ.06): ಕಳೆದ ತಿಂಗಳ 27 ರಂದು ಹೈದರಾಬಾದ್‌ನ ನಾಲ್ವರು ಅತ್ಯಾಚಾರಿಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದರು. ಪಶು ವೈದ್ಯೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಈ ಘಟನೆ ನಡೆದ 10 ದಿನದೊಳಗೆ ಹೈದರಾಬಾದ್ ಪೊಲೀಸರು ನಾಲ್ವರು ಆರೋಪಿಗಳನ್ನು ಎನ್‌ಕೌಂಟರ್ ಮಾಡಿ ಕೊಂದಿದ್ದಾರೆ. ರೇಪ್ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ ಕನ್ನಡಿಗ IPS ಅಧಿಕಾರಿ ವಿಶ್ವನಾಥ್ ಸಜ್ಜನರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಎನ್‌ಕೌಂಟರ್ ಬಗ್ಗೆ ಪರ ವಿರೋಧವೂ ಕೇಳಿ ಬರುತ್ತಿದೆ. ಇದೀಗ ಪೊಲೀಸ್ ಎನ್‌ಕೌಂಟರ್ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು, ಭಾರತೀಯ ಕ್ರೀಡಾಪಟುಗಳು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಎಲ್ಲರನ್ನೂ ಹಿಂಗೇ ಸಾಯಿಸ್ತೀರಾ..? ಜ್ವಾಲಾ ಗುಟ್ಟಾ ಜ್ವಾಲೆ ಇದು!
undefined
ಹೈದರಾಬಾದ್ ಪೊಲೀಸರ ಎನ್‌ಕೌಂಟರ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದು ಸರಿ ಎಂದು ಹಲವರು ವಾದಿಸಿದ್ದರೆ, ತಪ್ಪು ಎಂದು ಕೆಲವರು ಹೇಳಿದ್ದಾರೆ. ಇದೀಗ ಕ್ರೀಡಾಪಟುಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
हैवानो का एनकाउंटर
we salute u 🙏
Great work ..we salute u 🙏
— Saina Nehwal (@NSaina)हैदराबाद पुलिस के इस निर्णय से आज पूरा देश खुशी मना रहा है ! देश की महिलाओं में आज एक अलग तरह की सकारात्मक ऊर्जा का उदय हुआ है
— Babita Phogat (@BabitaPhogat)ठोक दिया ठीक किया
— Babita Phogat (@BabitaPhogat)सुप्रभात!
आज सुबह-सुबह दिल को सुकून पहुंचाने वाली खबर मिली।
हैदराबाद में यह एनकाउंटर हमारे कानून के रक्षकों की समाज के राक्षसों पर शानदार विजय है। पुलिस विभाग को कोटि - कोटि नमन। निर्णय का तरीका चाहे जो रहा हो परंतु इसमें लिया गया समय काबिले-तारीफ है।
Well done and police for showing this is how it is done ✅ no one should dare doing something like this again in future https://t.co/g8uDNiCCn6
— Harbhajan Turbanator (@harbhajan_singh)Justice has been served! 🙏🏻🙏🏻 May Disha’s soul rest in peace 🙏🏻🙏🏻🙏🏻🙏🏻
— Pvsindhu (@Pvsindhu1)