Search results - 42 Results
 • watson

  SPORTS14, May 2019, 12:56 PM IST

  ರಕ್ತದ ನಡುವೆ ಬ್ಯಾಟಿಂಗ್ ಮಾಡಿದ್ರಾ ವ್ಯಾಟ್ಸನ್? ಭಜ್ಜಿ ಹೇಳಿದ್ರು ಸ್ಫೋಟಕ ಸತ್ಯ!

  ಐಪಿಎಲ್ ಫೈನಲ್ ಪಂದ್ಯದಲ್ಲಿ ಶೇನ್ ವ್ಯಾಟ್ಸನ್ ಮೊಣಕಾಲಿನ ಗಾಯದಿಂದ ರಕ್ತ ಸೋರುತ್ತಿದ್ದರೂ ಬ್ಯಾಟಿಂಗ್ ಮಾಡಿದ್ದಾರೆ ಅನ್ನೋ ಫೋಟೋ ವೈರಲ್ ಆಗಿದೆ. ಈ ಫೋಟೋ ಕುರಿತ ಅಸಲಿ ಸತ್ಯವನ್ನು ಹರ್ಭಜನ್ ಸಿಂಗ್ ಬಹಿರಂಗ ಪಡಿಸಿದ್ದಾರೆ.

 • MS Dhoni

  SPORTS11, Apr 2019, 5:10 PM IST

  ಈ ಇಬ್ಬರು ಕ್ರಿಕೆಟಿಗರನ್ನು ಹಳೆಯ ವೈನ್’ಗೆ ಹೋಲಿಸಿದ ಧೋನಿ

  ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ ಆಡಿರುವ ಆರು ಪಂದ್ಯಗಳ ಪೈಕಿ ಐದರಲ್ಲಿ ಗೆಲುವು ಸಾಧಿಸಿರುವ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡದ ತವರು ಚೆಪಾಕ್ ಪಿಚ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. 

 • CSK MI

  SPORTS4, Apr 2019, 5:28 PM IST

  ‘ಚೆನ್ನೈ-ಮುಂಬೈ ಪಂದ್ಯ ಭಾರತ-ಪಾಕ್‌ ಪಂದ್ಯವಿದ್ದಂತೆ’

  2018ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಹರ್ಭಜನ್ ಸಿಂಗ್ ಅವರನ್ನು ಕೈಬಿಟ್ಟಿತ್ತು. ಹೀಗಾಗಿ ಚೆನ್ನೈ ಸೂಪರ್’ಕಿಂಗ್ಸ್ 2 ಕೋಟಿ ನೀಡಿ ಆಪ್’ಸ್ಪಿನ್ನರ್ ಅವರನ್ನು ಖರೀದಿಸಿತ್ತು. 

 • ಚುಮು ಚುಮು ಚಳಿಯಲಿ..

  CRICKET1, Mar 2019, 9:35 AM IST

  ಅಂಬಾನಿ ಮಗನ ಮದುವೆ: ಟಿ20ಗೆ ಯುವಿ, ಭಜ್ಜಿ ಚಕ್ಕರ್‌

  ಪಂಜಾಬ್ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಇದೀಗ  ವಿವಾದಕ್ಕೆ ಗುರಿಯಾಗಿದ್ದಾರೆ. ಮುಷ್ತಾಕ್ ಆಲಿ ಟೂರ್ನಿಗೆ ಯಾವುದೇ ಮಾಹಿತಿ ನೀಡಿದ ಗೈರಾಗಿದ್ದಾರೆ. ಇಷ್ಟೇ ಅಲ್ಲ ಅಂಬಾನಿ ಮದುವೆ ಸಮಾರಂಭದಲ್ಲಿ ಪ್ರತ್ಯಕ್ಷರಾದ ಈ ಕ್ರಿಕೆಟಿಗರು ವಿರುದ್ಧ ಆಕ್ರೋಶ ಕೇಳಿಬಂದಿದೆ.

 • Harbhajan Singh

  CRICKET12, Feb 2019, 5:12 PM IST

  ಏಕದಿನ ವಿಶ್ವಕಪ್’ಗೆ ಭಜ್ಜಿ ಆಯ್ಕೆ ಮಾಡಿದ ಟೀಂ ಇಂಡಿಯಾವಿದು

  2019ರ ಏಕದಿನ ವಿಶ್ವಕಪ್ ಟೂರ್ನಿಯು ಮೇ 30ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥ್ಯ ವಹಿಸಿರುವ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ಎದುರು ಸೆಣಸಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದು, ಭಾರತ ಜೂನ್ 05ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.

 • Harbhajan Singh - Yuvraj Singh
  Video Icon

  CRICKET4, Feb 2019, 11:37 AM IST

  Singh is King: ಕ್ರಿಕೆಟ್ ಬಿಟ್ಟು WWE ಸೇರಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ..!

  ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಈಗ WWE ಕುಸ್ತಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ದಶಕಗಳ ಕಾಲ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದ ಈ ಸಿಂಗ್ ಇದೀಗ ಹೊಸ ವೃತ್ತಿಜೀವನ ಆರಂಭಿಸಲು ರೆಡಿಯಾಗಿದ್ದಾರೆ.
  ಮನರಂಜನಾ ಕುಸ್ತಿಯಾದ WWE ಪಂದ್ಯದಲ್ಲಿ ವೃತ್ತಿಪರ ಕುಸ್ತಿಪಟುವನ್ನೇ ಮಣಿಸಿ ಮಿಂಚಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ ನೀವೇ ನೋಡಿ
   

 • symonds harbhajan

  SPORTS16, Dec 2018, 8:43 PM IST

  ಸೈಮಂಡ್ಸ್ ಈಗ ಕಾದಂಬರಿಗಾರ -ಮಂಕಿಗೇಟ್ ಪ್ರಕರಣಕ್ಕೆ ಭಜ್ಜಿ ತಿರುಗೇಟು!

  2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಹರ್ಭಜನ್ ಸಿಂಗ್ ಹಾಗೂ ಆ್ಯಂಡ್ರೋ ಸೈಮಂಡ್ಸ್ ನಡುವಿನ ಮಂಕಿ ಜಗಳ ಇದೀಗ ಮತ್ತೆ ಸದ್ದು ಮಾಡುತ್ತಿದೆ. ಸೈಮಂಡ್ಸ್ ಹೇಳಿಕೆಗೆ ಹರ್ಭಜನ್ ಸಿಂಗ್ ಗರಂ ಆಗಿದ್ದೇಕೆ? ಇಲ್ಲಿದೆ ವಿವರ.

 • Slapgate Sreesanth

  SPORTS23, Nov 2018, 11:08 AM IST

  ಬಿಗ್‌ಬಾಸ್ 12: ಶ್ರೀಶಾಂತ್ ಬಿಚ್ಚಿಟ್ಟರು ಐಪಿಎಲ್ ಕಪಾಳ ಮೋಕ್ಷ ಪ್ರಕರಣ!

  2008ರ ಐಪಿಎಲ್ ಟೂರ್ನಿಯಲ್ಲಿ ಸ್ಪಿನ್ನರ್ ಹರ್ಭಜನ್ ಸಿಂಗ್, ಅಗ್ರೆಸ್ಸೀವ್ ಕ್ರಿಕೆಟಿಗ ಎಸ್ ಶ್ರೀಶಾಂತ್‌ಗೆ ಕೆನ್ನೆಗೆ ಭಾರಿಸಿದ ಪ್ರಕರಣ ಯಾರು ಮರೆತಿಲ್ಲ. ನಿಜಕ್ಕೂ ಅಂದು ಏನಾಯ್ತು ಅನ್ನೋದರ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಇದೀಗ ಸ್ವತಃ ಶ್ರೀಶಾಂತ್ ಕಪಾಳ ಮೋಕ್ಷ ಪ್ರಕರಣವನ್ನ ಬಿಚ್ಚಿಟ್ಟಿದ್ದಾರೆ.

 • Harbhajan Singh - Yuvraj Singh

  SPORTS30, Oct 2018, 7:26 PM IST

  ಮುಗಿಯಿತಾ ಯುವರಾಜ್-ಹರ್ಭಜನ್ ಕ್ರಿಕೆಟ್ ಕರಿಯರ್?

  ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ಕ್ರಿಕೆಟ್ ಕರಿಯರ್ ಅಂತ್ಯಗೊಂಡಿತಾ? ಅಭಿಮಾನಿಗಳಲ್ಲಿ ಈ ಪ್ರಶ್ನೆ ಮೂಡಲು ಕಾರಣವಿದೆ. ಪಂಜಾಬ್ ರಣಜಿ ತಂಡದ ಆಯ್ಕೆ ಇದೀಗ ಈ ಅನುಮಾನಕ್ಕೆ ಕಾರಣವಾಗಿದೆ.

 • CRICKET9, Oct 2018, 3:03 PM IST

  ಭಜ್ಜಿಗೆ ಕ್ಲಾಸ್ ತೆಗೆದುಕೊಂಡ ವಿಂಡೀಸ್ ವೇಗಿ

  ಈಗಿರುವ ವೆಸ್ಟ್ ಇಂಡೀಸ್ ತಂಡ ರಣಜಿ ಕ್ವಾರ್ಟರ್ ಹಂತಕ್ಕೂ ಅರ್ಹತೆ ಪಡೆಯಲ್ಲ. ಅಲ್ಲದೇ ರಣಜಿ ಪ್ಲೇಟ್ ಗ್ರೂಪ್ ಹಂತಕ್ಕೂ ಪ್ರವೇಶ ಗಿಟ್ಟಿಸುವುದು ಅನುಮಾನ ಎಂದು ಟ್ವೀಟ್ ಮಾಡಿದ್ದರು.
  ಹರ್ಭಜನ್ ಸಿಂಗ್ ಮಾಡಿದ ಈ ಟ್ವೀಟ್’ಗೆ ಪ್ರತಿಕ್ರಿಯಿಸಿರುವ ಬೆಸ್ಟ್, ಹೇ ಬ್ರೋ, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನಿಮ್ಮ ತಂಡ ಹೀನಾಯ ಪ್ರದರ್ಶನ ತೋರಿದಾಗ ನಿಮ್ಮಿಂದ ಈ ರೀತಿಯ ಜಂಬದ ಟ್ವೀಟ್’ಗಳು ನಮಗೆ ಕಾಣಿಸಿಲ್ಲ. ಇನ್ನಾದರು ನೀವು ಕಲಿಯುತ್ತೀರ ಎಂದು ಭಾವಿಸುತ್ತೇನೆ ಎಂದು ಕಾಲೆಳೆದಿದ್ದಾರೆ.

 • Harbhajan Singh

  SPORTS5, Oct 2018, 7:55 PM IST

  ವಿಂಡೀಸ್ ಪ್ರದರ್ಶನ ಗೇಲಿ ಮಾಡಿದ ಹರ್ಭಜನ್‌ಗೆ ಅಭಿಮಾನಿಗಳಿಂದ ತರಾಟೆ!

  ರಾಜ್‌ಕೋಟ್ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡದ ಪ್ರದರ್ಶನವನ್ನ ಕಾಲೆಳೆದ ಹರ್ಭಜನ್ ಸಿಂಗ್‌ಗೆ ಅಭಿಮಾನಿಗಳು ತರಾಟೆ ತೆಗೆದುಕೊಂಡಿದ್ದಾರೆ. ಭಜ್ಜಿಗೆ ಪ್ರಶ್ನೆಗಳನ್ನ ಸುರಿಮಳೆಗೈದಿದ್ದಾರೆ. ಇಲ್ಲಿದೆ ಹರ್ಭಜನ್ ಹಾಗೂ ಅಭಿಮಾನಿಗಳ ಟ್ವೀಟ್.

 • Dhawan Dance

  SPORTS9, Sep 2018, 11:02 AM IST

  ಮೈದಾನದಲ್ಲಿ ಧವನ್- ಕಾಮೆಂಟ್ರಿಯಲ್ಲಿ ಭಜ್ಜಿ ಭಾಂಗ್ರಾ ನೃತ್ಯ ವೈರಲ್!

  ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಶಿಖರ್ ಧವನ್ ಹಾಗೂ ಹರ್ಭಜನ್ ಸಿಂಗ್ ಭಾಂಗ್ರಾ ನೃತ್ಯ ಇದೀಗ ವೈರಲ್ ಆಗಿದೆ. ಧವನ್ ಅದ್ಬುತ ಹೆಜ್ಜೆ ಹಾಕಿ ಗಮನಸೆಳೆದರೆ, ಭಜ್ಜಿ, ವೀಕ್ಷಕ ವಿವರಣೆಗಾರ ಲಾಯ್ಡ್‌ಗೆ  ಭಾಂಗ್ರಾ ನೃತ್ಯ ಹೇಳಿಕೊಟ್ಟರು.

 • CRICKET15, Aug 2018, 5:07 PM IST

  ರವಿಶಾಸ್ತ್ರಿ ಮೇಲೆ ಮುಗಿಬಿದ್ದ ಹರ್ಭಜನ್ ಸಿಂಗ್

  ಭಾರತ ತಂಡದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, ಕೋಚ್ ರವಿಶಾಸ್ತ್ರಿಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

 • Arjun Tendulkar

  SPORTS12, Aug 2018, 11:00 AM IST

  ಲಾರ್ಡ್ಸ್’ನಲ್ಲಿ ರೇಡಿಯೋ ಮಾರಿದ ಅರ್ಜುನ್ ತೆಂಡುಲ್ಕರ್

  ಇಂಗ್ಲೆಂಡ್‌ನಲ್ಲಿ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್, ಕ್ರಿಕೆಟ್ ಜತೆಗೆ ಕೂಡಿಕೊಂಡಿರುವ ವಿವಿಧ ಉದ್ಯೋಗಗಳ ಅನುಭವ ಪಡೆಯುತ್ತಿದ್ದಾರೆ. 

 • CRICKET14, Jul 2018, 5:27 PM IST

  ಆಫ್ರಿಕಾ ಅಲ್ಪ ಮೊತ್ತಕ್ಕೆ ಆಲೌಟ್: ಭಜ್ಜಿ ವಿಶ್ವ ದಾಖಲೆ ಅಳಿಸಿಹಾಕಿದ ರಬಾಡ..!

  ಎರಡನೇ ಇನ್ನಿಂಗ್ಸ್’ನಲ್ಲಿ ಶ್ರೀಲಂಕಾ ವಿರುದ್ಧ ಕೇವಲ 73 ರನ್’ಗಳಿಗೆ ಸರ್ವಪತನ ಕಂಡ ಆಫ್ರಿಕಾ ಹೀನಾಯ ಸೋಲು ಕಂಡಿತು. ಈ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಯಾವ್ಯಾವ ದಾಖಲೆಗಳು ನಿರ್ಮಾಣವಾದವು ಎನ್ನುವುದನ್ನು ನೀವೇ ನೋಡಿ: