BENGALURU

ಮೀಸೆ ಚಿಗುರಿದ ಮಗನ ಕೋಪ-ತಾಪಕ್ಕೆ ನಲುಗಿದ ತಾಯಿ..!

Dec 8, 2018, 6:31 PM IST

ಮೀಸೆ ಚಿಗುರಿದ ಮಗನ ಕೋಪ-ತಾಪಕ್ಕೆ ನಲುಗಿದ ತಾಯಿ. ಮಗನ ಒಂದೊಂದು ಏಟಿಗೂ ನೋವಿನಿಂದ ಚೀರುವ ತಾಯಿ .19 ವರ್ಷಕ್ಕೆ ದುಶ್ಚಟ, ಅಪ್ರಾಪ್ತೆ ಜತೆ ಪ್ರೀತಿಯಾಟ. ಅಮ್ಮ ಬುದ್ಧಿ ಹೇಳಿದ್ರೂ ತಪ್ಪು, ಮಾತನಾಡಿದ್ರೂ ತಪ್ಪು. ಮಗನ ಏಟಿನಿಂದ ನೊಂದ ತಾಯಿಯಿಂದ ಪೊಲೀಸರಿಗೆ ಮೊರೆ. ಮಗನಿಗೆ ಬುದ್ದಿ ಹೇಳಿ ಎಂದು ಪೊಲೀಸರಲ್ಲಿ ಅಂಗಲಾಚುತ್ತಿದೆ ತಾಯಿ ಕರುಳು. ಪಾಪಿ ಪುತ್ರ