25 ಸಪ್ಟೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
ಮೇಷ - ಶುಭಫಲಗಳಿದ್ದಾವೆ, ಆರೋಗ್ಯದಲ್ಲಿ ಚೇತರಿಕೆ, ಕೃಷಿಕರಿಗೆ ಅನುಕೂಲದ ದಿನ, ಆಹಾರದಲ್ಲಿ ವ್ಯತ್ಯಾಸ, ಅನ್ನಪೂರ್ಣೇಶ್ವರಿ ಸ್ತೋತ್ರ ಪಠಿಸಿ
ವೃಷಭ - ಕೃಷಿಕರು ಎಚ್ಚರವಾಗಿರಿ, ಸ್ತ್ರೀಯರಿಂದ ಸಹಕಾರ, ಸಹೋದರರಿಂದ ಸಹಕಾರ, ಸ್ತ್ರೀಯರಿಗೆ ಉತ್ಸಾಹ ಶಕ್ತಿ ಹೆಚ್ಚಲಿದೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
undefined
ಮಿಥುನ - ಹಣಕಾಸಿನ ಲಾಭ, ಕುಟುಂಬದಲ್ಲಿ ಸಹಕಾರ, ಮನಸ್ಸಿನಲ್ಲಿ ಗೊಂದಲ, ಕೆಲಸದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಕಟಕ - ನಿರಾಳದಿನ, ದ್ರವ ವ್ಯಾಪಾರಿಗಳಿಗೆ ಅನುಕೂಲ, ಕೆಲಸಗಳು ನಿರಾತಂಕವಾಗಿ ಸಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ
ಸಿಂಹ - ವ್ಯಾಪಾರದಲ್ಲಿ ಲಾಭ, ಆರೋಗ್ಯದಲ್ಲಿ ಏರುಪೇರು, ನಷ್ಟ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ, ಪಿತೃದೇವತೆಗಳ ಆರಾಧನೆ ಮಾಡಿ
ಕನ್ಯಾ - ದುಷ್ಟ ಜನರ ಸಹವಾಸ, ತೊಂದರೆಯ ದಿನ, ದಾಂಪತ್ಯದಲ್ಲಿ ಏರುಪೇರು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ತುಲಾ - ಕಾರ್ಯ ಕ್ಷೇತ್ರಗಳಲ್ಲಿ ಅನುಕೂಲ, ಸಾಲ ಬೇಡ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ
ವೃಶ್ಚಿಕ - ಸಂಗಾತಿಯಿಂದ ಹಾಗೂ ಮಿತ್ರರಿಂದ ಸಹಕಾರ, ಅನುಕೂಲದ ದಿನ, ತಪಸ್ಸು, ಧ್ಯಾನಗಳಿಗೆ ಅನುಕೂಲದ ದಿನ
ಧನುಸ್ಸು - ಆತಂಕ ಬೇಡ, ಆರೋಗ್ಯ ಸುಧಾರಿಸಲಿದೆ, ನಷ್ಟ ವಸ್ತು ಲಭ್ಯ, ಕಾರ್ಯ ಸ್ಥಳದಲ್ಲಿ ಎಚ್ಚರವಾಗಿರಿ, ಗುರು ಸ್ಮರಣೆ ಮಾಡಿ
ಮಕರ - ಸಂಗಾತಿಯಿಂದ ಸಹಕಾರ, ಕೃಷಿಕರಿಗೆ ಅನುಕೂಲದ ದಿನ, ಶುಭಫಲಗಳಿದ್ದಾವೆ, ಗುರು ಪ್ರಾರ್ಥನೆ ಮಾಡಿ
ಕುಂಭ - ಅನ್ಯೋನ್ಯತೆ, ಪರಸ್ಪರ ಸಹಕಾರದ ದಿನ, ಮಾತಿನಲ್ಲಿ ಹಿಡಿತವಿರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ
ಮೀನ - ಪ್ರಯಾಣದ ದಿನ, ದಾಂಪತ್ಯದಲ್ಲಿ ಏರುಪೇರು, ಮಕ್ಕಳಿಂದ ಸಹಕಾರ, ನಾಗ ದೇವರ ಪ್ರಾರ್ಥನೆ ಮಾಡಿ