ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ

By Suvarna News  |  First Published Oct 16, 2020, 7:11 AM IST

16 ಅಕ್ಟೋಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ
 


ಮೇಷ: ಮಾನಸಿಕ ವ್ಯಥೆ, ಸಮಸ್ಯೆಗಳನ್ನು ಎಳೆದುಕೊಳ್ಳುವ ಸಾಧ್ಯತೆ, ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ

ವೃಷಭ: ಮನಸ್ಸಿಗೆ ಸಮಾಧಾನ, ಸ್ತ್ರೀಯರಿಗೆ ಅನುಕೂಲದ ದಿನ, ಹಣ ವ್ಯಯವಿದೆ, ಸೂರ್ಯ ಪ್ರಾರ್ಥನೆ ಮಾಡಿ

Latest Videos

undefined

ಮಿಥುನ: ಸಮಾಧಾನದ ದಿನ, ಕುಟುಂಬದಲ್ಲಿ ಅನುಕೂಲದ ದಿನ, ದಾಂಪತ್ಯದಲ್ಲಿ ಕೊಂಚ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ: ಭಾಗ್ಯ ಸಮೃದ್ಧಿ, ಸಮಾಧಾನದ ದಿನ, ಕೊಂಚ ಕಿರಿಕಿರಿ ಅನುಭವಿಸುತ್ತೀರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿ

ಸಿಂಹ: ಆರೋಗ್ಯದಲ್ಲಿ ಸದೃಢತೆ, ಮಕ್ಕಳ ಬಗ್ಗೆ ಎಚ್ಚರಿಕೆ ಇರಲಿ, ಕಾರ್ಯ ಸಿದ್ಧಿ, ಆದಿತ್ಯ ಹೃದಯ ಸ್ತೋತ್ರ ಪಠಿಸಿ

ಕನ್ಯಾ: ಉತ್ತಮ ಫಲಗಳಿದ್ದಾವೆ, ದಾಂಪತ್ಯದಲ್ಲಿ ಅನ್ಯೋನ್ಯತೆ, ಪ್ರಯಾಣ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ತುಲಾ: ಸಂಗಾತಿಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ, ಸಾಲ ಮಾಡಬೇಡಿ, ಧೈರ್ಯವಿರಲಿ, ಆಂಜನೇಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ವೃಶ್ಚಿಕ: ವಿದ್ಯಾರ್ಥಿಗಳಿಗೆ ಉತ್ತಮ ಫಲ, ಮಕ್ಕಳಿಂದ ಅನುಕೂಲ, ಧನ ಸಮೃದ್ಧಿ, ವ್ಯಸನಕ್ಕೆ ತುತ್ತಾಗುವ ಸಾಧ್ಯತೆ, ಕೃಷ್ಣ ಪ್ರಾರ್ಥನೆ ಮಾಡಿ

ಧನುಸ್ಸು: ಆರೋಗ್ಯದಲ್ಲಿ ವ್ಯತ್ಯಾಸ, ಶುಭಫಲಗಳಿದ್ದಾವೆ, ಇಷ್ಟ ವಸ್ತು ನಷ್ಟ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಕರ: ವ್ಯಾಪಾರಿಗಳು ಮೋಸಹೋಗುವ ದಿನ, ಶುಭಫಲಗಳಿದ್ದಾವೆ, ಸಾಹಸಿಗರಿಗೆ ಅನುಕೂಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕುಂಭ: ಹಣ ಸಮೃದ್ಧಿ, ಸ್ತ್ರೀಯರಿಂದ ಸಹಕಾರ, ಮನೆಯಲ್ಲಿ ನೆಮ್ಮದಿಯ ದಿನ, ಮನ್ಯುಸೂಕ್ತ ಪಾರಾಯಣ ಮಾಡಿ

ಮೀನ: ಸ್ತ್ರೀಯರಿಗೆ ವಿಶೇಷತೆ, ಮಕ್ಕಳಿಂದ ಸಹಕಾರ, ಅಜೀರ್ಣತೆ ಕಾಡಲಿದೆ, ಸಂಜೀವಿನಿ ರುದ್ರ ಪ್ರಾರ್ಥನೆ ಮಾಡಿ

click me!